ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...
ಇತ್ತೀಚಿನ ಪೋಸ್ಟ್‌ಗಳು

ಭಾರತಕ್ಕೆ ಯುರೋಪಿಯನ್ನರ ಆಗಮನ

  10ನೇ ತರಗತಿಯಲ್ಲೆರುವ "ಭಾರತಕ್ಕೆ ಯುರೋಪಿಯನ್ನರ ಆಗಮನ" ಅಧ್ಯಯದಲ್ಲಿರುವ ಪ್ರಮುಖ ಸಂಗತಿಗಳ ಕುರಿತು ತೀಳಿಯೋಣ ಗೆಳೆಯರೆ. * "ಕಾನಸ್ಟಾಂಟಿನೀಪಲ್‌ ನಗರವನ್ನು ಯುರೋಪಿನ್‌ ಹೆಬ್ಬಾಗಿಲು ಎಂದು ಕರೆಯುವರು. * 1453 ರಲ್ಲಿ ಆಟೋಮನ ಟರ್ಕರು ಕಾನಸ್ಟಾಂಟಿನೋಪಲ್‌ ನಗರವನ್ನು ವಶಪಡಿಸಿಕೊಂಡರು. * ವಾಸ್ಕೊಡಿಗಾಮಾನು 1498 ರಲ್ಲಿ ಕಲ್ಲಿಕೋಟೆಯ ಸಮೀಪದ ಕಾಪ್ಪಡ್‌ ಎಂಬಲ್ಲಿ ಬಂದು ತಲುಪಿದ. *ಸೂಯಜ ಕಾಲುವೆ "ಕೆಂಪು ಸಮುದ್ರ ಮತ್ತು ಮೇಡಿಟರೆನಿಯನ್‌ ಸಮುದ್ರಗಳನ್ನು ಸಂಪರ್ಕಿಸುತ್ತದೆ. * "ಬ್ಲೂ ವಾಟರ ಪಾಲಿಸಿ" ತಂದ ಫ್ರಾನ್ಸಿಸ್ಕೊ ಡಿ ಆಲ್ಮೇಡ ಪೋರ್ಚುಗಿಸರ ಮೊದಲ ವೈಸರಾಯ.  ಈತನನ್ನು ಭಾರತದಲ್ಲಿ ಪೋಋಛೂಘೀಶ ಶಾಂಋಆಝೈಧ ಣೀಝೌಆಧ ಶಥಾಪಕನೆಂದು ಕರೆಯಲಾಗುತ್ತದೆ.ಈತ 1510ರಲ್ಲಿ ಬಿಜಾಪುರದ ಸುಲ್ತಾನನಿಂದ ಗೋವಾ ವಶಪಡಿಸಿಕೊಂಡು ಆಡಳಿತ ಕೇಂದ್ರವನ್ನಾಗಿ ಮಾಡಿದ. * ವೈನಾಡ್‌ ಸಂಸ್ಥಾನದ ಮಾರ್ತಾಂಡನ ಆಳ್ವಿಕೆಯಲ್ಲಿ ಕೊಚ್ಚಿ ವಿಶ್ವದ ಪ್ರಮುಖ ಸಾಂಬಾರ ಪದಾರ್ಥಗಳ ಕೇಂದ್ರವಾಗಿತ್ತು. * ಇಂಗ್ಲೀಷರಿಗೆ ಮೊಘಲ್‌ ಸಾಮ್ರಾಟ ಜಹಾಂಗೀರ್‌ ಸೂರತನಲ್ಲಿ ಮೊದಲ ದಾಸ್ತಾನು ತೆರೆಯಲು ಅನುಮತಿ ನೀಡಿದನು. * 1639ರಲ್ಲಿ ಇಂಗ್ಲೀಷರು "ಚಂದ್ರಗಿರಿಯ ರಾಜನಿಂದ" ಭೂಮಿ ಪಡೆದು "ಸೆಂಟ್‌ ಜಾರ್ಜ ಕೋಟೆ" ನಿರ್ಮಿಸಿದರು. * 1690ರಲ್ಲಿ ಇಂಗ್ಲೀಷರು ಬಂಗಾಳದ ರಾಜಪಾಲನಿಂದ ಹೂಗ್ಲಿ  ನದಿಯ ದಂಡೆಯ ಮೇಲಿನ "ಸುತನು...

ಪ್ರಚಲಿತ ಘಟನೆಗಳು 2026

ಪ್ರೀತಿಯ ವಿದ್ಯಾರ್ಥಿಗಳೆ ಈ ದಿನ ನಾವು ಸಾಮನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಚಲಿತ ಘಟನೆಗಳ ಕುರಿತಾಗಿ ತಿಳಿಯೋಣ, ಮುಂಬರುವಂತಹ ಸ್ಪರ್ಧಾತ್ಮಕ ಪರೀಕ್ಷೇಗಳಲ್ಲಿ ಅನೂಕೂಲಕರವಾಗಲಿದ್ದು ತಾವುಗಳು ಸದುಪಯೋಗ ಪಡೆಯಲ್ಲಿ ಎಂದು ಆಶಿಸುವೆ.  1) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ರಾಷ್ಟೃೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನ ಮತ್ತು  ಸವಾರರಿಗಾಗಿ "1033" ಇದು ಟೋಲ್‌ ಫ್ರೀ ಸಹಾಯವಾಣಿಯಾಗಿದೆ. " ಸ್ನೇಹಿತರೆ ರಾಷ್ಟ್ರೀಯ  ಹೆದ್ದಾರಿ ಪ್ರಾಧಿಕಾರವು 1988ರ ಕಾಯ್ದೆ ಅನ್ವಯ 1995 ರಲ್ಲಿ ಈ ಸಂಸ್ಥೆಯು ಸ್ಥಾಪಿಸಲಾಗಿರುತ್ತದೆ." 2) ಉತ್ತರಪ್ರದೇಶದ ಸಾರನಾಥ ಯುನೆಸ್ಕೊದ ವಿಶ್ವ ಪಾ೩ರಂಪರಿಕ ತಾಣಗಲ ಪಟ್ಟಿಗೆ ಸೇರ್ಪಡೆಯಾಗಿರುತ್ತದೆ.ಯುನೆಸ್ಕೊ ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಭಾರತವು 45 ಸ್ಥಾನಗಳನ್ನು ಹೊಂದುವ ಮೂಲಕ 6 ನೇ ಸ್ಥಾನದಲ್ಲಿದೆ. ಭಾರತವು ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿ ಸುಮಾರು 69 ತಾಣಗಳನ್ನು ಒಳಗೊಂಡಿರುತ್ತದೆ. * ವಿಶ್ವ ಪಾಪಂಪರಿಕ ಪಟ್ಟಿಗೆ ಹೆಚ್ಚು ತಾಣಗಳು ಆಯ್ಕೆಯಾದ ಭಾರತದ ರಾಜ್ಯಗಳು 1) ಮಹಾರಾಷ್ಟ್ರಾ 6 ತಾಣಗಳು 2) ರಾಸ್ಥಾನ, ಗುಜರಾತ,ಉತ್ತರಪ್ರದೇಶ, ಕರ್ನಾಟಕ - 04 ತಾಣಗಳು. 3) 2026ರಲ್ಲಿ 23ನೇ ಕಾಮನವೇಲ್ತ ಕ್ರೀಡಾಕೂಟ ಸ್ಕಾಟಲ್ಯಾಂಡನ ಗ್ಲಾಸ್ಕೂ ದಲ್ಲಿ ನಡೆದಿದೆ. ಇದರ ದ್ಯೇಯ ವಾಕ್ಯ  - ಕ್ರೀಡೆ ಕೇವಲ ಆರಂಭ. ಇದರಲ್ಲಿ ಒಟ್ಟು ಭಾವಹಿಸಿದ ರಾಷ್ಟ್ರಗಳ ಸಂಖ್ಯೆ 74...

ಇತಿಹಾಸದ ಅತ್ಯಂತ ಪ್ರಮುಖ ಪ್ರಶ್ನೆಗಳು

  ಸ್ನೇಹಿತರೆ ಇತಿಹಾಸದ ಬಹು ಆಯ್ಕೆಯ ಪ್ರಶ್ನೆಗಳ ಕುರಿತು ಈ ದಿನ ತಿಳಿದುಕೊಳ್ಳೋಣ.. 1) 2ನೇ ಚಂದ್ರಗುಪ್ತ _______ ಮತಾವಲಂಬಿ ? 1) ಜೈನ್ 2) ಬೌದ್ಧ  3) ಶಾಕ್ಯ  4) ವೈಷ್ಣವ  2) ಚೀನಿ ಯಾತ್ರಿಕ ಫಾಹಿಯಾನನು ಗುಪ್ತರ ____ ಅರಸನ ಆಸ್ಥಾನಕ್ಕೆ ಭೇಟಿ ನೀಡುತ್ತಿದ ? 1) ಶ್ರೀಗುಪ್ತ  2) 1ನೇ ಚಂದ್ರಗುಪ್ತ  3) 2 ನೇ ಚಂದ್ರಗುಪ್ತ  4) ಸಮುದ್ರ ಗುಪ್ತ  3) ಸುದರ್ಶನ್ ಕೆರೆಯನ್ನು ದುರಸ್ತಿ ಮಾಡಿಸಿದ ಗುಪ್ತರ ಅರಸು ? 1) ಸ್ಕಂದ ಗುಪ್ತ  2) ಬಾಲ ಗುಪ್ತ 3) ಶ್ರೀ ಗುಪ್ತ  4) ಸಮುದ್ರ ಗುಪ್ತ  4) _______ನು ಅಲಹಾಬಾದ್ ಶಾಸನದ ಕರ್ತೃ ? 1) ಕಾಳಿದಾಸ  2) ಆರ್ಯಭಟ 3) ಬಾಣ 4) ಹರಿಷೇಣ 5) ಈ ಕೆಳಗಿನ ಯಾರಿಂದ ಅತಿ ಹೆಚ್ಚು ಶಾಸನಗಳು ಬರೆಯಲ್ಪಟ್ಟವು ? 1) ಸ್ಕಂದ ಗುಪ್ತ  2) 1ನೆ ಕುಮಾರ್ ಗುಪ್ತ  3) ಸಮುದ್ರ ಗುಪ್ತ  4) 3ನೇ ಕುಮಾರ್ ಗುಪ್ತ. ಉತ್ತರಗಳು ** 1) ಜೈನ್ 2) 2ನೇ ಚಂದ್ರಗುಪ್ತ  3) ಸ್ಕಂದ ಗುಪ್ತ  4) ಹರಿಷೇಣ 5) 1ನೇ ಕುಮಾರ್ ಗುಪ್ತ 

21/08/2026 ರ ಪ್ರಚಲಿತ ಘಟನೆಗಳು

                                         ಪ್ರಚಲಿತ ಘಟನೆಗಳು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.. 1) ಭಾರತದ 100 ನೇ ರಾಮ್ಸಾರ ತಾಣವಾಗಿ ಉತ್ತರ ಪ್ರದೇಶದ ಜೈ ಪ್ರಕಾಶ ನಾರಾಯಣ ಪಕ್ಷೀಧಾಮವನ್ನು ಘೋಷಿಸಲಾಗಿದ್ದು, ಇದು ವಲಸೆ ಮತ್ತು ಸ್ಥಳೀಯ ಪಕ್ಷೀಗಳ ಸಮೃಧ್ದ ವೈವಿದ್ಯೆತೆಗೆ ಪ್ರಸಿದ್ದವಾಗಿದೆ. 2) ಅಂತರಾಷ್ಟ್ರೀಯ ಯೋಗ ದಿನದ ಥೀಮ - yoga for healthy ageying 3) ಭಾರತದ ಮೊದಲ multi lane free flow  ಟೋಲಿಂಗ ವ್ಯವಸ್ಥೆಯನ್ನು ರಾಜಸ್ಥಾನದ ದೌಲತಪುರ ಪ್ಲಾಸಾದಲ್ಲಿ ಪ್ರಾರಂಭಿಸಲಾಗಿದೆ. 4) BRICKS ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ 2026 ನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಮತ್ತು ಇದರ ಅಧ್ಯಕ್ಷತೆಯನ್ನು ಅಜೀತ ಧೋವಲರವರು ವಹಿಸಿಕೊಂಡರು. 5) 2026 ರ ಜಾಗತಿಕ ಪ್ರಮುಖ ತೈಲ ಸಾಗಣೆಯ ಜಲಸಂಧಿಯು ಸೂಯೆಜ್‌ ಜಲಸಂಧಿಯಾಗಿರುತ್ತದೆ. 6) ಹೋರ್ಮುಜ ಜಲಸಂಧೀಯು ಬಂಗಾಳಕೊಲ್ಲಿ ಮತ್ತು ಹಿಂದುಮಾಹಾಸಾಗರವನ್ನು ಸಂಪರ್ಕಿಸುತ್ತದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಫಾಲೋ ಮಾಡಿ 🙏

ಭಾರತದ ಚುನಾವಣೆ ಆಯೋಗ/Election Commission of India

  ಭಾರತದ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಸಂಸತ್ತು, ರಾಜ್ಯ ಶಾಸಕಾಂಗ, ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಹೊಂದಿದೆ.  ಇದು ಜನವರಿ 25 1950 ರಂದು ನವದೆಹಲಿಯಲ್ಲಿ ಸ್ಥಾಪನೆಯಾಯಿತು. ದೆಶಾದ್ಯಂತ ಚುನಾವಣೆಗಳು ಮುಕ್ತವಾಗಿ, ನ್ಯಾಯಯುತವಾಗಿ, ಪಾರದರ್ಶಕವಾಗಿ ಚುನಾವಣೆಗಳನ್ನು ಇದು ನಡೆಸುತ್ತದೆ. ಭಾರತದ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆ ತುಂಬಾ ಮುಖ್ಯವಾದದ್ದು.                                 ಭಾರತದ ಚುನಾವಣಾ ಆಯೋಗ ಭಾರತದ ಸಂವಿಧಾನದ 324 ನೇ ವಿಧಿಯಿಂದ ಚುನಾವಣಾ ಆಯೋಗವು ತನ್ನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪಡೆದುಕೊಂಡಿದೆ. ಇದೊಂದು ಸರ್ಕಾರದ ಪ್ರಭಾವದಿಂದ ಸಂಪೂರ್ಣ ಸ್ವಾತಂತ್ರ ಹೊಂದಿದ ಸಾಂವಿಧಾನಿಕ ಸಂಸ್ಥೆಯಾಗಿರುತದೆ. ಪ್ರಾರಂಬದಲ್ಲಿ ಏಕ ಸದಸ್ಯ ಸಂಸ್ಥೆಯಾಗಿದ್ದ ಇದು 1993 ರಲ್ಲಿ ಬಹು ಸದಸ್ಯತ್ವ ಆಯೋಗವಾಯಿತು. ಇದರಲ್ಲಿ ಒಬ್ಬ ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಸಂಸ್ಥೆಯಾಗಿದೆ. ಚುನಾವಣಾ ಆಯೋಗವು 2024ರ ಡೇಟಾ ಪ್ರಕಾರ ಸುಮಾರು 97 ಕೋಟಿಗೂ ಹೆಚ್ಚು ಮತದಾರರು ಮತ್ತು 10 ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ಚುನಾವಣೆಗಳನ್ನು...

ವಿಜ್ಞಾನ (Science) ಬಹು ಆಯ್ಕೆಯ ಪ್ರಶ್ನೆಗಳು (MCQs)

  ಇಲ್ಲಿ ವಿಜ್ಞಾನ (Science) ಬಹು ಆಯ್ಕೆಯ ಪ್ರಶ್ನೆಗಳು (MCQs) ನೀಡಲಾಗಿದೆ 👇 🧪 ವಿಜ್ಞಾನ ಬಹು ಆಯ್ಕೆಯ ಪ್ರಶ್ನೆಗಳು 1. ಮಾನವನ ದೇಹದಲ್ಲಿ ಅತಿ ದೊಡ್ಡ ಅಂಗ ಯಾವುದು? A) ಹೃದಯ B) ಯಕೃತ್ತು C) ಚರ್ಮ D) ಶ್ವಾಸಕೋಶ ✅ ಉತ್ತರ: C) ಚರ್ಮ 2. ನೀರಿನ ರಾಸಾಯನಿಕ ಸೂತ್ರ ಯಾವುದು? A) CO₂ B) H₂O C) O₂ D) H₂SO₄ ✅ ಉತ್ತರ: B) H₂O 3. ಸಸ್ಯಗಳು ಆಹಾರ ತಯಾರಿಸುವ ಕ್ರಿಯೆ ಯಾವುದು? A) ಉಸಿರಾಟ B) ಜೀರ್ಣಕ್ರಿಯೆ C) ಪ್ರಕಾಶ ಸಂಶ್ಲೇಷಣೆ D) ವಿಲೀನ ✅ ಉತ್ತರ: C) ಪ್ರಕಾಶ ಸಂಶ್ಲೇಷಣೆ 4. ವಿದ್ಯುತ್ ಹರಿಯುವ ವಸ್ತುವನ್ನು ಏನೆಂದು ಕರೆಯುತ್ತಾರೆ? A) ನಿರ್ವಾಹಕ B) ಅನಿರ್ವಾಹಕ C) ಕಿರಣ D) ತರಂಗ ✅ ಉತ್ತರ: A) ನಿರ್ವಾಹಕ 5. ಭೂಮಿ ಸೂರ್ಯನನ್ನು ಸುತ್ತಲು ತೆಗೆದುಕೊಳ್ಳುವ ಸಮಯ? A) 24 ಗಂಟೆ B) 30 ದಿನ C) 365 ದಿನ D) 12 ಗಂಟೆ ✅ ಉತ್ತರ: C) 365 ದಿನ 6. ಮಾನವನ ದೇಹದಲ್ಲಿ ರಕ್ತವನ್ನು ಶುದ್ಧಗೊಳಿಸುವ ಅಂಗ ಯಾವುದು? A) ಹೃದಯ B) ಮೂತ್ರಪಿಂಡ C) ಮೆದುಳು D) ಶ್ವಾಸಕೋಶ ✅ ಉತ್ತರ: B) ಮೂತ್ರಪಿಂಡ 7. ಸೂರ್ಯ ಯಾವ ತರದ ನಕ್ಷತ್ರ? A) ಗ್ರಹ B) ಉಪಗ್ರಹ C) ನಕ್ಷತ್ರ D) ಧೂಮಕೇತು ✅ ಉತ್ತರ: C) ನಕ್ಷತ್ರ 8. ಗಾಳಿಯಲ್ಲಿ ಹೆಚ್ಚು ಇರುವ ಅನಿಲ ಯಾವುದು? A) ಆಮ್ಲಜನಕ B) ನೈಟ್ರೋಜನ್ C) ಕಾರ್ಬನ್ ಡೈಆಕ್ಸೈಡ್ D) ಹೈಡ್ರೋಜನ್ ✅ ಉತ್ತರ: B) ನೈಟ್ರೋಜನ...