ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಗೆಳೆಯರೆ ಇತ್ತೀಚಿನ ದಿನಗಳಲ್ಲಿ ಮಾನವನ ದುರಾಸೆಯಿಂದ ಪ್ರಕ್ರುತಿಯು ವಿನಾಶದತ್ತ ಹೊರಟಿರುವುದನ್ನು ನೀವು ನೋಡಿರಬಹುದು ಹಾಗೂ ಕೆಳಿರಲುಬಹುದು, ಅದಕ್ಕೆ ಸಾಕ್ಷಿ ಎಂಬಂತೆ ಪರಿಸರದ ಮಡಿಲನ್ನು ಅಗೆದು ಬಗೆದು ಅದನ್ನು ನಾಶ ಮಾಡಲು ಹೊರಟ ಮನುಷ್ಯನು ಇಂದು ಅನೇಕ ಪರಿಣಾಮಗಳನ್ನು ಎದುರಿಸುವಂತಹ ಸಂದರ್ಭ ಒದಗಿ ಬಂದಿರುತ್ತದೆ. ಇತ್ತೀಚಿಗೆ ಅಮೇರಿಕದಲ್ಲಿ ಸಂಬವಿಸಿದ ಅಗ್ನಿ ಅವಘಡ, ತೀವ್ರ ತರನಾದ ಬಿಸಿಲಿನ ಬೆಗೆ, ಅದೇ ತರನಾಗಿ ಜಲಕ್ಷಾಮವು ಕೂಡಾ ಇಂದು ದೊಡ್ಡ ಮಾನವನಿಗೆ ಹಾಗೂ ಪ್ರಾಣಿಗಳಿಗೆ ಸಮಸ್ಯಯಾಗಿ ಪರಿಣಮಿಸಿದೆ. ಗಾಂಧೀಜಿಯ ಮಾತು ನೆನಪಿಸಿಕೊಳ್ಳುವುದಾದರೆ " ಪರಿಸರವು ಮಾನವನ ಆಸೆಗಳನ್ನು ಈಡೆರಿಸುತ್ತದೆ ದುರಾಸೆಗಳನದನದಲಾ "ಎಂದು ಮಹಾತ್ಮಾ ಗಾಂಧೀಜಿಯವರು ಹೆಳಿದ ಮಾತು ಅಕ್ಷರಸಹ ಸತ್ಯ . ಇವೆಲ್ಲವುಗಳ ಬಗ್ಗೆ ಅರಿತುಕೊಂಡು ವಿಶ್ವಸಂಸ್ಥೆಯು ಔಪಚಾರಿಕವಾಗಿ 1992 ರ ರಿಯೊ ಡಿ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವ್ರುದ್ದಿ ಸಮ್ಮೇಳನದ ಕಾರ್ಯಸೊಚಿ 21 ರಲ್ಲಿ ಪ್ರಸ್ತಾಪಿಸಲಾಯಿತು. 1992 ರ ಡಿಸೆಂಬರನಲ್ಲಿ ವಿಶ್ವಸಂಸ್ಥೆಯ ಸಾಮನ್ಯ ಸಭೆಯು ನಿರ್ಣಯವನ್ನು ಅಂಗಿಕರಿಸುವ ಮೂಲಕ ಮಾರ್ಚ 22 ವಿಶ್ವ ಜಲದಿನವೆಂದು ಘೋಷಿಸಲಾಯಿತು. ಮೊದಲ ಬಾರಿಗೆ ಮಾರ್ಚ 22 1993 ರಂದು ವಿಶ್ವ ಜಲದಿನವನ್ನು ಆಚರಿಸಿತು. ಅದೆರೀತಿ ಈ ವರ್ಷ ಕೂಡಾ ಮಾರ್ಚ 22 ರಂದು ವಿಶ್ವ ಜಲದಿನವನ್ನಾಗಿ ಆಚರಿಸಲಾಯಿತು. 2024 ರ ವ...