ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಭೂಮಿಯ ಅಂತರಾಳ ರಚನೆ ಭೂ ವಿಜ್ಞಾನಿಗಳು ನಮ್ಮ ಭಮಿಯನ್ನು ಮೇಲ್ಬಾಗದಿಂದ ಕೇಂದ್ರ ಬಿಂದುವಿನವರೆಗೂ ಸುಮಾರು 3 ಪದರುಗಳಾಗಿ ವಿಂಗಡಿಸಿದ್ದಾರೆ. ಸೂಯೆಸ್ ಎನ್ನುವಂತಹ ಆಸ್ಟ್ರೀಯಾದ ವಿಜ್ಞಾನಿಯೂ ಭೂಮಿಯನ್ನು 1) ಸಿಯಾಲ್ 2) ಸೈಮಾ 3) ನೀಫೆ ಎಂದು 3 ರೀತಿಯಲ್ಲಿ ವಿಂಗಡಿಸಿದ್ದಾನೆ. ಡ್ಯಾಲಿ ಎನ್ನುವಂತಹ ಮತ್ತೋರ್ವ ವಿಜ್ಞಾನಿಯು 1) ಹೊರವಲಯ 2) ಮಧ್ಯವಲಯ 3) ಕೇಂದ್ರವಲಯ ಎಂದು ವಿಂಗಡಿಸಿದ್ದಾನೆ. @ ಭೂಮಿಯ ಮೇಲ್ಬಾಗದಿಂದ ಭೂಮಿಯ ಒಳಕ್ಕೆ ಹೋದ ಹಾಗೆ ಪ್ರತಿ 32 ಮೀಟರ ಆಳಕ್ಕೆ 1 ಡಿಗ್ರಿ ಸೇಂಟಿಗ್ರೇಡ ಉಷ್ಣಾಂಶ ಹೆಚ್ಚಾಗುತ್ತದೆ. 1) ಶಿಲಾಗೋಳ : ಭೂಮಿಯ ಮೇಲ್ಪದರನ್ನು ಶಿಲಾಗೋಳ ಎಂದು ಕರೆಯುವರು. ಮತ್ತೆ ಇದನ್ನು ಭೂಖಂಡ ಶಿಲಾಗೋಳ ಮತ್ತು ಸಾಗರಿಕ ಶಿಲಾಗೋಳ ಎಂದು ವೀಂಗಡಿಸುವರು. ಈ ಶಿಲಾಗೋಳವು ಸುಮಾರು 40 ಕಿ ಮೀ ದಪ್ಪವಾಗಿದ್ದು ಇದು ಭೂಮಿಯ ಮೇಲ್ಬಾಗದ ಎಲ್ಲ ಕಡೆ ಒಂದೆ ರೀತಿಯಾಗಿ ಇರದೆ ಪ್ರದೇಶದಿಂದ ಪ್ರದೇಶಕ್ಕೆ ವ್ಯಾತ್ಯಸ ಕಂಡುಬರುತ್ತದೆ. ಶಿಲಾಗೋಳವು 3 ಪ್ರಕಾರದ ಶಿಲೆಗಳಿಂದ ರಚನೆಯಾಗಿರುತ್ತದೆ. 1) ಅಗ್ನಿಶಿಲೆ 2) ಪದರು ಶಿಲೆ 3) ರೂಪಾಂತರ ಶಿಲೆಗಳು. ಈ ಮೂರು ಶಿಲೆಗಳಲ್ಲಿ ಪದರು ಶಿಲೆ ಹೆಚ್ಚಾಗಿ ಕಂಡುಬರು...