ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳು ಜಲಾಶಯ ಜಿಲ್ಲೆ ಯಾವ ನದಿ ಉದ್ದೇಶ 1) ಬಸವಸಾಗರ ಯಾದಗಿರ ಕೃಷ್ಣಾ ನೀರಾವರಿ 2) ನರಿಹಳ್ಳ ಬಳ್ಳಾರಿ ತುಂಗಭದ್ರಾ ನೀರಾವರಿ 3) ಸೂಪಾ ಉತ್ತರ ಕನ್ನಡ ಕಾಳಿ ವಿದ್ಯುತ 4) ಕದ್ರಾ ಉತ್ತರ ಕನ್ನಡ ಕಾಳಿ ವಿದ್ಯುತ 5) ಮಾರ್ಕೊನಳ್ಳಿ ತುಮುಕುರ ಶಿಂಷಾ ನೀರಾವರಿ 6) ವಾಣಿವಿಲಾಸ ಹಿರುಯುರು ವೇದಾವತಿ ನೀರಾವರಿ 7) ಗಂಡೋರಿನಾಲಾ ಕಲಬುರ್ಗಿ ಗಂಡೋರಿನಾಲಾ ನೀರಾವರಿ 8) ವಾರಾಹಿ ಉಡುಪಿ ವಾರಾಹಿ ವಿದ್ಯುತ...