ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ರಾಷ್ಟ್ರಕೂಟರು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ರಾಷ್ಟ್ರಕೂಟರು

                                                              ರಾಷ್ಟ್ರಕೂಟರು  *) ರಾಷ್ಟ್ರಕೂಟರು ಮೊದಲುಬಾದಾಮಿ ಚಾಲುಕ್ಯರ ಸಾಮಂತರಾಗಿದ್ದರು.  *) ರಾಷ್ಟ್ರಕೂಟರು ಮೂಲತ ಮಾಹಾರಾಷ್ಟ್ರದ ಲಾತುರಕ್ಕೆ ಸೇರಿದವರೆಂದು ತಿಳಿಯುತ್ತದೆ. *) ಇವರ ಲಾಂಛನ - ಗರುಡ, ರಾಧಾನಿ ಮಳಖೇಡ ( ಗುಲ್ಬರ್ಗಾ ಜಿಲ್ಲೆ) *) ರಾಷ್ಟ್ರಕೂಟರ ಮೊದಲ ದೊರೆ ದಂತಿದುರ್ಗ ಇವನು ಬಾದಾಮಿ ಚಾಲುಕ್ಯರ ಸೋಲಿಸಿ ಅಧಿಕಾರಕ್ಕೆ ಬಂದನು. *) ರಾಷ್ಟ್ರಕೂಟರ 1ನೇ ಕೃಷ್ಣನು ಎಲ್ಲೊರದಲಿ ಇರುವ ಕೈಲಾಸನಾಥ ದೇವಾಲಯವನ್ನು ಕಟ್ಟಿಸಿದನು. *) ರಾಷ್ಟ್ರಕೂಟರ ದೊರೆಗಳಲ್ಲಿ ಉತ್ತರ ಭಾರತದಲ್ಲಿ ತನ್ನ ಕಿರ್ತಿಯನ್ನು ಮೊದಲು ಹರಡಿದ ದೊರೆ - ದೃವ *) ದೃವನಿಗೆ "ಧಾರಾವರ್ಷ, ಶೃೀ ವಲಭ, ನರೇಂದ್ರ ದೇವ, ಮತ್ತು ಕಲ್ಲಿವಲ್ಲಭ, ಎಂಬ ಬಿರಿದುಗಳಿದ್ದವು. *) 3ನೇ ಗೊವಿಂದನ ಸೈನ್ಯವು ಹಿಮಾಲಯದ ತಪ್ಪಲಿನಲ್ಲಿ ಹರಿಯುವ ನೀರನ್ನು ಕುಡಿದವು ಮತ್ತು ಅವನ ಗಜಗಳು ಗಂಗಾ ಜಲದಲ್ಲಿ ಮಿಂದವು ಎಂದ ಶಾಸನಗಳು ಹೆಳುತ್ತವೆ.3ನೇ ಗೊವಿಂದನ ಕಾಲದಲ್ಲಿ ಇಡಿ ಭಾರತ ರಾಷ್ಟ್ರಕೂಟರ ಪ್ರಭಾವಕ್ಕೆ ಒಳಪಟ್ಟಿತು.   ****ಮುಂದುವರೆಯುತ್ತದೆ.........