ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

Indian Constitution ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

KPSC Practice Quiz | GK, Current Affairs & Model Questions

 ಆತ್ಮೀಯ ಸ್ಪರ್ಧಾ ಮಿತ್ರರೇ ಇಂದಿನ ಕಾರ್ಯ ಮುಂದಿನ ಭವಿಷ್ಯವಾಗಿರುವುದರಿಂದ ಸದಾ ಗುರಿಯೆಡೆಗೆ ನಿಮ್ಮ ಗಮನ ಕೇಂದ್ರೀಕರಿಸಿ ನಿರಂತರವಾಗಿ ಅಭ್ಯಾಸದೆಡೆ ಗಮನವಿಟ್ಟು ಓದಿದಾಗ ಯಶಸ್ಸು ಎಂಬುದು ಒಲಿಯುವುದು.  ಸ್ಪರ್ಧಾ ಮಿತ್ರರೇ ಮುಂಬರುವ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದ್ದು ಅವುಗಳನ್ನು ಸಂಪೂರ್ಣವಾಗಿ ಅರ್ಥಯಿಸಿಕೊಂಡು ಮುಂಬರುವ ಪರೀಕ್ಷೆಗಳಲ್ಲಿ ಯಶಸ್ಸು ದೊರಕಲಿ ಎಂದು ಆಶಿಸುತ್ತಾ ಇಂದಿನ ಪ್ರಶ್ನೆಗಳ ಕುರಿತು ನೋಡೋಣ. 📘 KPSC Quiz in Kannada – Part 1  Questions with Answers) 🧠 ಸಾಮಾನ್ಯ ಜ್ಞಾನ ಮತ್ತು ಕರ್ನಾಟಕ ಜಿ ಕೆ (General Knowledge & Karnataka GK) 1. ಕರ್ನಾಟಕದ ರಾಜ್ಯ ಹೂವು ಯಾವುದಾಗಿದೆ? ➡️ ಕಮಲ (Lotus) ಕರ್ನಾಟಕ ರಾಜ್ಯ ಹೂ 2. ಕರ್ನಾಟಕದ ರಾಜ್ಯ ಪಕ್ಷಿ ? ➡️ ನೀಲಿ ಕೋಗಿಲೆ (Indian Roller) 3. ಕರ್ನಾಟಕದ ರಾಜ್ಯ ಮರ ಯಾವುದು? ➡️ ಶ್ರೀಗಂಧ ಮರ (Chandan) 4. ಕರ್ನಾಟಕದ ರಾಜ್ಯ ಪ್ರಾಣಿ ಯಾವುದು ಆಗಿರುತ್ತದೆ ? ➡️ ಆನೆ (Elephant) 5. ಕರ್ನಾಟಕ ರಾಜ್ಯೋತ್ಸವ ಯಾವಾಗ ಆಚರಿಸುವರು? ➡️ ನವೆಂಬರ್ 1 ರಂದು ಆಚರಿಸುವರು. 6. ಕರ್ನಾಟಕದ ಮೊದಲ ಮುಖ್ಯಮಂತ್ರಿ  (CM)ಯಾರಾಗಿದ್ದರು ? ➡️ ಕೆ. ಸಿ ರೆಡ್ಡಿ. 7. ಕರ್ನಾಟಕ ಹೈಕೋರ್ಟ್ ಯಾವ ನಗರದಲ್ಲಿದೆ? ➡️ ಬೆಂಗಳೂರು ( ಪೀಠಗಳು - ಧಾರವಾಡ & ಗುಲ್ಬರ್ಗ ) 8. ಕರ್ನಾಟಕದಲ್ಲಿರುವ ಅತ್...

ಭಾರತದ ಪೌರತ್ವಕ್ಕೆ ಯಾರು ಅರ್ಹರು ? Indian Citizenship – Eligibility, Types, and Application Process

  ಸಂವಿಧಾನದಲ್ಲಿ ಪೌರತ್ವ ಕುರಿತು. ಭಾರತ ಸಂವಿಧಾನದ ಎರಡನೆಯ ಭಾಗವು "ಪೌರತ್ವದ" ಕುರಿತು ತಿಳಿಸುತ್ತದೆ. 5 ರಿಂದ 11 ವರೆಗೆ ಬರುವ ವಿಧಿಗಳು ಪೌರತ್ವ ಕುರಿತು ವಿವರಣೆಯನ್ನು ನೀಡುತ್ತವೆ. ಹಾಗೂ ಭಾರತದ ಸಂವಿಧಾನವು ಒಂದೆ ಪೌರತ್ವವನ್ನು ಪ್ರತಿಪಾದಿಸುತ್ತದೆ. ಭಾರತದ ಪೌರತ್ವಕ್ಕೆ ಯಾರು ಅರ್ಹರು ? ಭಾರತದ ಪೌರತ್ವಕ್ಕೆ ಸಂಬಂಧಿಸಿದಂತೆ "ಪೌರತ್ವ ಕಾಯ್ದೆ 1955 " ತಿಳಿಸುತ್ತದೆ. ಇದರ ಕುರಿತಾಗಿ ಮುಂದೆ ನೋಡೋಣಾ ಗೆಳೆಯರೆ. ಪೌರತ್ವ ಕಾಯ್ದೆ 1955 ರ 3, 4, 5, 6, ಮತ್ತು 7 ನೇ ಸೆಕ್ಷನಗಳು ಪೌರತ್ವ ಪಡೆದುಕೊಳ್ಳುವ ರೀತಿಯ ಕುರಿತು ವಿವರಣೆಯನ್ನು ನೀಡುತ್ತವೆ.  ಸೆಕ್ಷನ್ 3 :- ಇದು ಹುಟ್ಟಿದ ಆಧಾರದ ಮೇಲೆ ಪೌರತ್ವ ನೀಡುವ ಕುರಿತು ತಿಳಿಸುತ್ತದೆ. *) 1950 ಜನವರಿ 26 ಅಥವಾ 1987 ಜುಲೈ 1 ಕ್ಕೂ ಮೊದಲು ಅನಿಸಿರಬೇಕು. *) 2003 ರ ಪೌರತ್ವ ತಿದ್ದುಪಡಿ ಕಾಯ್ದೆಗೂ ಮುನ್ನ ಅನಿಸಿರಬೇಕು, ಮತ್ತು ಅವರು ಹುಟ್ಟಿದಾಗ ಅವರ ತಂದೆ/ತಾಯಿ ಯಾರಾದರು ಒಬ್ಬರು ಭಾರತದ ಪೌರರಾಗಿರಬೇಕು. *) 2003 ರ ಪೌರತ್ವ ಕಾಯ್ದೆ ತಿದ್ದುಪಡಿ ಜಾರಿಯಾದ ನಂತರ ಜನಿಸಿದರೆ ಅವರ ತಂದೆ ಮತ್ತು ತಾಯಿ ಇಬ್ಬರೂ ಪೌರರಾಗಿರಬೇಕು, ಇಲ್ಲವೆ ಇಬ್ಬರ ಪೈಕಿ ಒಬ್ಬರು ಪೌರರಾಗಿದ್ದು ಇನ್ನೊಬ್ಬರು ಅಕ್ರಮ ವಲಸಿಗರಾಗಿಲ್ಲದಿದ್ದರೆ ಆ ವ್ಯಕ್ತಿಗೆ ಹುಟ್ಟಿನ ಮೂಲಕ ಪೌರತ್ವ ದೊರಕುತ್ತದೆ . ಸೆಕ್ಷನ್ 4 :- ಇದು ವಂಶಪಾರಂಪರ್ಯವಾಗಿ ಹೇಗೆ ಪೌರತ್ವ ದೊರಕುತ್ತದೆ ಎಂದು ವಿ...

Indian Constitution Amendment

                                         ಸಂವಿಧಾನದ ಪ್ರಮುಖ ತಿದ್ದುಪಡಿಗಳು 1) 1ನೇ ತಿದ್ದುಪಡಿ - 1951 ರಲ್ಲಿ ಸಂವಿಧಾನಕ್ಕೆ 9 ನೇ ಅನುಸೂಚಿ ಸೇರ್ಪಡೆ. 2) 4ನೇ ತಿದ್ದುಪಡಿ - 1955 ಆಸ್ತಿಹಕ್ಕಿಗೆ ಸಂಬಂಧಿಸಿದ್ದು 31 ಮತ್ತು 31(ಎ) ವಿದ್ದಿಗಳನ್ನು ತಿದ್ದುಪಡಿ ಮಾಡಲಾಗಿದೆ, ಸಾರ್ವಜನಿಕ ದೃಷ್ಟಿಯಿಂದ ಆಸಿತಯನ್ನು ವಶಪಡಿಸಿಕೊಂಡು, ಸರಕಾರ ನೀಡುವ ಪರಿಹಾರವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಕೂಡದು. 3 ) 10ನೇ ತಿದ್ದುಪಡಿ - ದಾದ್ರ ಮತ್ತು ನಗರ ಹವೇಲಿಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಪರಿಗಣೀಸಲಾಯಿತು. 4) 15ನೇ ತಿದ್ದುಪಡಿ - ಹೈಕೋರ್ಟ ನ್ಯಾಯಾಧಿಶರ ವಯಸ್ಸು 60 ರಿಂದ 62 ಕ್ಕೆ ಹೆಚ್ಚಿಸಿತ್ತು. 5) 24ನೇ ತಿದ್ದುಪಡಿ - ಗೋಲಕನಾಥ ವಿರುದ್ದ ಪಂಜಾಬ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಕೊಡಲಾಗಿದೆ. 6) 42ನೇ ತಿದ್ದುಪಡಿ - ಇದನ್ನು ಪುಟ್ಟ ಸಂವಿಧಾನ ಎಂದು ಕರೆಯುವರು,ಇದನ್ನು 18/12/1976 ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದರು. ಈ ತಿದ್ದುಪಡಿಯನ್ನು ಸರ್ದಾರ ಸ್ವರ್ಣ ಸಿಂಗ ಕಮಿಟಿಯ ಆದಾರದ ಮೇಲೆ ಮಾಡಲಾಗಿದೆ. " ಸಮಾಜವಾದ, ಜಾತ್ಯಾತಿತ, ಸಮಗ್ರತೆ ಎಂಬ ಮೂರು ಪದಗಳನ್ನು ಸೆರಿಸಲಾಯಿತು.ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ...