ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

RRB JOB 2025 ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

9900 ಅಸಿಸ್ಟಂಟ ಲೋಕೋಪೈಲೇಟ ಹುದ್ದೆಗಳಿಗೆ ಅರ್ಜಿ ಆಹ್ವಾನ/RRb ALP Recruitment - 2025

 9900 ಅಸಿಸ್ಟಂಟ ಲೋಕೋಪೈಲೇಟ ಹುದ್ದೆಗಳಿಗೆ ಅರ್ಜಿ ಆಹ್ವಾನ ಭಾರತೀಯ ರೈಲ್ವೆ ನೇಮಕಾತಿ 2025 ರ 9900 ಅಸಿಸ್ಟಂಟ ಲೋಕೋಪೈಲೇಟ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.  ಅರ್ಜಿಸಲ್ಲಿಸುವ ಅಭ್ಯಾರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಮತ್ತು ವೇತನ ಶೇಣಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಬೆಕು. ಭಾರತೀಯ ರೈಲ್ವೇ ಸುಮಾರು 9900 ಅಸಿಸ್ಟಂಟ ಲೋಕೋಪೈಲೇಟ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ, ಅದರ ಕುರಿತು ಈ ಮುಂದೆ ನೋಡಿಕೋಳ್ಳೋಣ ಸ್ನೇಹಿತರೆ, ಉದ್ಯೋಗ ವಿವರಗಳು -  ಅರ್ಹತೆ -  10ನೇ ತರಗತಿ+ಐಟಿಐ/ಡಿಪ್ಲೊಮಾ ಪಾಸಾಗಿರಬೆಕು. ವಯೋಮಿತಿ -  18 - 30 ವರ್ಷ [ ಹಿಂದುಳಿದ ವರ್ಗದವರಿಗೆ ವಯೋಮಿತಿ ಸಡಿಲಲಿಕೆ ಇರುತ್ತದೆ.] ಅರ್ಜಿ ಶಲ್ಕ  -  ಪ್ರಕಟಣೆ ಬಳಿಕ ತಿಳಿಸಲಾಗುವುದು. ಆಯ್ಕೆ ವಿಧಾನ  - ಕಂಪ್ಯೂಟರ ಆಧಾರಿತ ಪರೀಕ್ಷೆ ಮತ್ತು ಆಪ್ಟಿಟ್ಯುಡ್‌ ಪರೀಕ್ಷೆ , ಮೂಲ ಧಾಖಲೆ ಪರೀಕ್ಷೆ, ಮೆಡಿಕಲ ಪರೀಕ್ಷೆ. ಅರ್ಜಿ ಸಲ್ಲಿಸುವ ವಿಧಾನ  -  ಅಧಿಕೃತ ವೆಬಸೈಟ್‌ [ ww̧windianrailway̤̤.gov.in]  ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಪ್ರಮುಖ ದಿನಾಂಕ -   ಶೀಘ್ರದಲ್ಲಿಯೆ ಹೊರಡಿಸಲಾಗುತ್ತದೆ.