ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಐ ಎ ಎಸ್ ಪ್ರಶ್ನೋತ್ತರಗಳು 1) ಸೂರ್ಯಗ್ರಹಣ ಸಂಭವಿಸುವುದು ? 1) ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ 2) ಭೂಮಿಗೆ ಚಂದ್ರನು ಲಂಬಕೋನದಲ್ಲಿದ್ದಾಗ 3) ಸೂರ್ಯ ಮತ್ತು ಭೂಮಿಗಳ ಮಧ್ಯ ಚಂದ್ರ ಬಂದಾಗ 4) ಚಂದ್ರ ಮತ್ತು ಭೂಮಿಗಳ ಮಧ್ಯ ಚಂದ್ರ ಬಂದಾಗ 2) ಗೋಬರ ಅನೀಲದಲ್ಲಿ ಮುಖ್ಯವಾಗಿರುವುದು ? 1) ಮೀಥೇನ್ 2) ಕಾರ್ಬನ ಡೈಆಕ್ಸೈಡ್ 3) ಈಥಲೀನ್ 4) ಯಾವುದು ಅಲ್ಲಾ 3) ಯಾವ ವಿಟಾಮಿನ ಆಂಟಿಸ್ಟರೈಲ್ ಆಗಿ ವರ್ತಿಸುತ್ತದೆ ? 1) ವಿಟಾಮಿನ ಎ 2) ವಿಟಾಮಿನ ಬಿ 3) ವಿಟಾಮಿನ ಸಿ 4) ವಿಟಾಮಿನ ಡಿ 4) ಕೆಳಗಿನ ಯಾವ ಮರ ಅತ್ಯಂತ ವೇಗವಾಗಿ ಬೆಳೆಯುತ್ತದೆ ? 1) ತೇಗ 2) ನೀಲಗಿರ 3) ಆಲ 4) ತೆಂಗು 5) ಯಾವುದರ ಕೊರತೆಯಿಂದ ಹಸುಗಳಲ್ಲಿ ಹಾಲು ಜ್ವರ್ ಉಂಟಾಗುತ್ತದೆ ...