ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಅಳತೆಯ ಮಾನಗಳು ವಿಜ್ಷಾನಕ್ಕೆ ಸಂಬಂದಿಸಿದಂತೆ ಅನೇಕ ಪ್ರಶ್ನೇಗಳನ್ನು ಇತ್ತಿಚೀನ ದಿನಗಳಲ್ಲಿ ಕೆಳಲಾಗುತ್ತಿದ್ದು ಅವಕ್ಕೆ ಸಂಬಂದಿಸಿದಂತೆ ಅತ್ತಿ ಹೆಚ್ಚು ಬಾರಿ ಕೆಳಲಾದಂತಹ ಪ್ರಶ್ನೆಗಳನ್ನು ಈ ಕೆಳಗೆ ನೀಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ ಮುಂಬರುವಂತಹ ಪರೀಕ್ಷೆಗಳಲ್ಲಿ ತಮಗೆ ಯಶಸ್ಸು ದೊರೆಯಲ್ಲಿ ಎಂದು ಹಾರೈಸುತ್ತ , ಮುಂದೆ ವಿಜ್ಞಾನಕ್ಕೆ ಸಂಬಂದಿಸಿದ ಪ್ರಮುಖ ಅಂಶಗಳನ್ನ ನೊಡಿಕೋಳೊಣ ಸ್ನೇಹಿತರೆ. 1) ಆಲ್ಟಿಮೀಟರ್ - ಎತ್ತರ ಅಳೆಯಲು 2) ಪ್ಯಾಥೊಮೀಟರ್ - ಸಮುದ್ರ ಆಳ ಅಳೆಯಲು 3) ಎಲೆಕ್ಟ್ರೊಮೀಟರ - ವಿದ್ಯುತ್ ಅಳೆಯಲು 4) ಪೆರಿಸ್ಕೋಪ್ - ನೀರಿನಲ್ಲಿರುವ ಸಬಮೆರಿನಿಂದ ಸಮುದ್ರ ಮೆಲಿರುವ ಹಡಗುಗಳನ್ನು ಕಂಡುಹಿಡಿಯಲು. 5) ಅಮ್ಮಿಟರ - ವಿದ್ಯುತ್ ಅಳೆಯಲು. 6) ಕ್ರೋನೋಮೀಟರ - ಹಡಗುಗಳಲ್ಲಿ ಸಮಯ ಕಂಡುಹಿಡಿಯಲು. 7) ಟೆಲಿಸ್ಕೋಪ್ - ದೂರದಲ್ಲಿರುವ ವಸ್ತುಗಳನ್ನು ನೊಡಲು. 8) ಮಾನೋಮೀಟರ್ ...