ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ದೆಹಲಿ ಸುಲ್ತಾನರು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ದೆಹಲಿ ಸುಲ್ತಾನರು

  1) ದೆಹಲಿಯನ್ನು ಆಳಿದ ಮೊದಲ ಮುಸ್ಲಿಂ ಸಂತತಿ ? * ಗುಲಾಮಿ ಸಂತತಿ 2) ದೆಹಲಿ ಸುಲ್ತಾನ ಸಾಮ್ರಜ್ಯ ಸ್ಥಾಪನೆಯಾದ ವರ್ಷ ? * 1206 3) ಗುಲಾಮಿ ಸಂತತಿಯ ಸ್ಥಾಪಕ ಯಾರು ?  * ಕುತುಬುದ್ದಿನ ಐಬಕ 4) ಪೋಲೋ ಆಟಾ ಆಡುವಾಗ ಸಾವನ್ನಪ್ಪಿದ ದೆಹಲಿ ಸುಲ್ತಾನ ? * ಕುತುಬ್ಬುದ್ದಿನ ಐಬಕ 5) ಐಬಕನ ಸಮಾಧಿ ಎಲ್ಲಿ ಕಂಡುಬರುತ್ತದೆ ? * ಲಾಹೋರ 6) ಗುಲಾಮಮಿ ಸಂತತಿಯ ಪ್ರಸಿದ್ದ ಅರಸ ?  * ಇಲ್ತಮಿಶ 7) ಕುತುಬ ಮಿನಾರ ಯಾರ ಕಾಲದಲ್ಲಿ ಪೂರ್ಣಗೊಂಡಿದೆ ? * ಇಲ್ತಮಿಶ 8) ಇಖ್ತಾ ಆಡಳಿತ ಜಾರಿಗೆ ತಂದ ದೆಹಲಿ ಸುಲ್ತಾನ ? * ಇಲ್ತಮಿಶ 9) ದೆಹಲಿಯನ್ನು ಆಳಿದ ಏಕೈಕ ಮಹಿಳೆ ಯಾರು ? * ರಜಿಯಾ ಸುಲ್ತಾನ 10) ರಜಿಯಾಳನ್ನು ಮದುವೆಯಾದ ಆಡಳೀತಗಾರ ? * ಅಲ್ತೂನಿಯಾ 11) ಇಲ್ತಮಶ ಕಾಲದ ನಲವತ್ತು ನೊಬ್ಬಲರ ಕುಟವನ್ನು ಏನೆಂದು ಕರೆಯುತ್ತಾರೆ ? * ತುರ್ಕ - ಇ - ಚಹಲ್ಗಾನಿ 12) ದೈವಿಕ ರಾಜಪ್ರಭುತ್ವದ ಪ್ರತಿಪಾದಕ ಯಾರು ? * ಬಲ್ಬನ್‌ 13) ಗುಲಾಮಿ ಸಂತತಿಯ ಕೊನೆಯ ಅರಸ ? * ಕೈಕುಬಾದ್‌ 14) ಜಲಾಲಿದ್ದಿನ ಅಧಿಕಾರಕ್ಕೆ ಬಂದ ಸ್ಥಳ ? * ಕಿಲೋಬ್ರಿ 15) ದೆಹಲಿ ಸುಲ್ತಾನರ ಪ್ರಸಿದ್ದ ಅರಸ ? * ಅಲಾ ಉದ್ದ ದಿನ ಖಿಲ್ಜಿ ಮುಂದುವರೆಯುತ್ತದೆ ........