KPSC / KEA PDO TEACHER ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಪ್ರಶ್ನೆಗಳು ಸರ್ವೆ ಸಾಮಾನ್ಯವಾಗಿ ಬರುವುದರಿಂದ ಅವುಗಳ ಕುರಿತಾಗಿ ಇಲ್ಲಿ ನಾವು ತಿಳಿದುಕೊಳ್ಳೊಣ ಗೆಳೆಯರೆ.
1) " ಮಿನ್ " ಎಂದರೆ ?
1) ಹೊಳೆಯುವ
2) ಮೇಯುವ
3) ಮಂದಿಯು
4) ಯಾವುದು ಅಲ್ಲ
ಉತ್ತರ - ಮಿನ್ ಎಂದರೆ ಹೊಳೆಯುವ ಎಂದರ್ಥ
2) ತಸ್ಕರ ಎಂದರೆ ?
1) ಭಾಸ್ಕರ್
2) ದಿವಾಕರ
3) ಕಳ್ಳ
4) ಆಕಾಶ
ಉತ್ತರ - ಕಳ್ಳ
3) ಪಂಜಾ ಎಂದರೆ
1) ಉಗುರು
2) ಪಂಚೆ
3) ಹುಲಿಯ ಅಂಗಾಲು
4) ಯಾವುದು ಅಲ್ಲ
ಉತ್ತರ - ಹುಲಿಯ ಉಗುರು
4) ಪಲ್ವಲ್ ಎಂದರೆ ?
1) ಕೊಳ
2) ಪಲ್ಲವ
3) ಪಲ್ಲಟ
4) ಯಾವುದು ಅಲ್ಲ
ಉತ್ತರ - ಕೊಳ
5) ದೂರ್ವೆ ಇದರ ಸಮಾನಾರ್ಥಕ ಪದ ?
1) ಗರಿಕೆ
2) ಭಯ
3) ಹರಟೆ
4) ಹಸು
ಉತ್ತರ - ಗರಿಕೆ
6) ದುರ್ಬಲ ಪದದ ವಿರುದ್ಧ ಪದ ?
1) ಸಬಲ್
2) ನಿರ್ಬಲ
3) ಬಲ
4) ಯಾವುದು ಅಲ್ಲ
ಉತ್ತರ - ಬಲ
7) ಕೆಂಡಕಾರು ನುಡಿಗಟ್ಟಿನ ಅರ್ಥ್ ?
1) ಸಿಟ್ಪಾಗು
2) ಹೊಟ್ಟೆ ಕಿಚ್ಚು
3) ಮೊಸಮಾಡು
4) ಬೆಂಕಿಗೆ ಹಾಕು
ಉತ್ತರ - ಸಿಟ್ಟಾಗು
8) ಮೂಗುದಾರ ತೊಡಿಸು ನುಡಿಗಟ್ಟಿನ ಅರ್ಥ್?
1) ಹತೊಟಿಯಲ್ಲಿಡು
2) ವಿರೂಪಗೊಳಿಸು
3) ಮುದ್ದುಮಾಡು
4) ಯಾವುದು ಅಲ್ಲ
ಉತ್ತರ - ಹತೋಟಿಯಲ್ಲಿಡಲು
9) ಗುಂಪಿಗೆ ಸೇರಿದ ಪದ ಗುರುತಿಸಿ ?
1) ಗಿಳಿ
2) ನವಿಲು
3) ಆನೆ
4) ಹುಡುಗಿ
ಉತ್ತರ - ಹುಡುಗಿ
10) ಕೆಳಗಿನವುಗಳಲ್ಲಿ ಗುಂಪಿಗೆ ಸೇರಿದ ಪದ ಗುರುತಿಸಿ ?
1) ಗುರು ಗ್ರಹ
2) ಚಂದ್ರ
3) ಶುಕ್ರ ಗ್ರಹ
4) ಶನಿ ಗ್ರಹ
ಉತ್ತರ - ಚಂದ್ರ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ