ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸಾಮನ್ಯ ಜ್ನಾನ ಪ್ರಶ್ನೇಗಳು/ TOP 10 GK QUESTIONS ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಸಾಮನ್ಯ ಜ್ನಾನ ಪ್ರಶ್ನೇಗಳು/ TOP 10 GK QUESTIONS

  1) ಕೆಳಗಿನ ಯಾವ ಸಾಗರ ಭೂಕವಚದ ಪದರದ ಚಲನೆಯಿಂದ ವಿಸ್ತಾರವಾಗುತ್ತಿದೆ ?  1) ಶಾಂತಸಾಗರ 2) ಅಟ್ಲಾಂಟಿಕ ಸಾಗರ 3) ಹಿಂದೂ ಮಹಾಸಾಗರ 4) ಯಾವುದು ಅಲ್ಲಾ ಉತ್ತರ - 2 2) ಹಕ್ಕಿಕಾಲು ನದಿ ಮುಖಜ ಭೂಮಿಗೆ ಕೆಳಗಿನ ಯಾವ ನದಿ ಉದಾಹರಣೇ ? 1) ಅಮೆಜಾನ್‌ 2) ನೈಲ್‌ 3) ಗಂಗಾ 4) ಮಿಸಿಸಿಪಿ ಉತ್ತರ - 4 3) ಕನ್ಹಾ ರಾಷ್ಟ್ರೀಯ ಉದ್ಯಾನವನ ಕಂಡುಬರುವ ರಾಜ್ಯ ? 1) ರಾಜಸ್ಥಾನ 2) ಕರ್ನಾಟಕ 3) ಮದ್ಯಪ್ರದೇಶ 4) ಅಸ್ಸಾಂ ಉತ್ತರ - 3 4) ಸುರ್ಮಾ ಕಣಿವೆ ಕಂಡುಬರುವ ರಾಜ್ಯ ? 1) ಒರಿಸ್ಸಾ 2) ಬಿಹಾರ 3) ಅಸ್ಸಾಂ 4) ಕೇರಳ ಉತ್ತರ - 3 5) ಪ್ರಸಿದ್ದ ಕುಪನಬಾನ್‌ ಬೀಚ್‌ ಕಂಡುಬರುವುದು ?  1) ರಿಯೂಡಿ ಜನೈರೊ 2) ವಾಲೆಟ್ಟ 3) ಹವಾಯಿ ದ್ವೀಪ್‌ 4) ಬ್ಯುನಸ ಐರಸ್‌ ಉತ್ತರ - 1 6) ಆಕಾಶವು ನೀಲಿ ಬಣ್ಣದಲ್ಲಿ ಕಾಣಲು ಕಾರಣ ?  1) ಬೆಳಕಿನ ಚದುರುವಿಕೆ 2) ಬೆಳಕಿನ ಹಿರುವಿಕೆ 3) ಬೆಳಕಿನ ಪ್ರಪಿಫಲನ 4) ಯಾವುದು ಅಲ್ಲ ಉತ್ತರ - 1 7) ವಸ್ತುವಿನ ತೆಲುವಿಕೆಗೆ ಕಾರಣ ? 1) ಉತ್ಪಾವಕತೆ 2) ಜಿಗುಟು 3) ಮೆಲ್ಮೈ ಎಳೆತ 4) ಯಾಔುದು ಅಲ್ಲಾ ಉತ್ತರ - 1 8) ದ್ರವ್ಯ ಮತ್ತು ಶಕ್ತಿಯ ಸಮಾನತೆಯ ತತ್ವವನ್ನು ಹುಟ್ಟುಹಾಕಿದವರು ? 1) ಡಾಲ್ಟನ್‌ 2) ರುದರ ಫೊರ್ಡ 3) ಐನಸ್ಟಿನ್‌ 4) ಪ್ಲಾಂಕ ಉತ್ತರ - 3 9) ಗಾಳಿಯಲ್ಲಿನ ಶಬ್ದದ ಅಲೆಗಳು ? 1) ಅಡ್ಡ ಅಲೆಗಳು 2) ನೀಳ ಅಲೆಗಳು 3) ವಿದ್ಯತ ಕಾಂತಿಯ ಅಲೆಗಳೂ 4) ಯಾವುದು ಅಲ್ಲಾ ಉತ್ತರ - 2 10)...