ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

Boys life ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಸಮಯವಿದ್ದರೆ ಒಮ್ಮೆ ಓದಿ

              ಸಮಯವಿದ್ದರೆ ಒಮ್ಮೆ ಓದಿ     ಬದುಕನ್ನು ಕಟ್ಟಿಕೊಳ್ಳಲು ಸಹಿಸಿಕೊಳ್ಳುವ ಅದೆಷ್ಟೋ ನೋವುಗಳ ಸಂತೆಯಲಿ ಸಾಲಾಗಿ ಹೊರಟ ದಾರಿಹೋಕ ನಾನಾದಾಗ, ನಮ್ಮವರೆ ನಮ್ಮನ್ನು ದೂರವಿಟ್ಟು ನೋಡುವಾಗ ದಾರಿಯಲ್ಲಿ ಕಂಡ ನೋವುಗಳು ತೃಣಕ್ಕೆ ಸಮನಾಗಿ ಕಂಡವು. ಈ ಜೀವನ ಯಾವ ಸಂದರ್ಭದಲ್ಲಿ ಏನು ಬೇಕಾದರು ಅನೀರಿಕ್ಷೀತ ಘಟನೆಗಳು ಎದುರಾಗಬಹುದು. ಸ್ನೇಹಿತರೆ ಈ ಜಗತ್ತಿನಲ್ಲಿ ಹೆಣ್ಣಿಗೆ ಸಿಗುವ ಮರ್ಯಾದೆ ಸ್ಥಾನ ಯಾವತ್ತೂ ಕೂಡಾ ಗಂಡಿಗೆ ದೊರೆಯದೆ ಇರುವಂತಹ ಅದೆಷ್ಟೋ ಸಂದರ್ಭಗಳೂ ಕಣ್ಣಾರೆ ಕಂಡು ಅದೆಷ್ಟೋ ಬಾರಿ ಓದಿದ್ದೇನೆ,                 ಈ ಸಮಾಜ ಹೆಣ್ಣನ್ನು ಹತೋಟಿಯಲ್ಲಿ ಇಡಲು ಬಯಿಸುತ್ತದೆ, ಆದರೆ ವಾಸ್ತವದಲ್ಲಿ ಪ್ರಸ್ತುತ ಜಗತ್ತಿನಲ್ಲಿ ಗಂಡು ತನ್ನ ನೋವುಗಳನ್ನು  ಯಾರಿಗೂ ಹೇಳದೆ ಹಾಗೂ ಅದನ್ನು ಸಹಿಸಿಕೊಳ್ಳಲು ಆಗದೆ  ದಿನದಿಂದ ದಿನಕ್ಕೆ ಆಂತರಿಕವಾಗಿ ಕುಗ್ಗಿ ಜೀವಂತ ಹೆಣವಾಗಿ ನಂಬಿದವರ ಪರವಾಗಿ ಬೊಂಬೆಯಂತೆ ಬದುಕನ್ನು ಸಾಗಿಸುತ್ತಿದ್ದಾರೆ. ವಿಚಿತ್ರ ಏನಪ್ಪಾ ಅಂದರೆ ಒಂದು ಹೆಣ್ಣಿನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಗಂಡು ಅದೆ ಒಬ್ಬ ಗಂಡಿನ ಭಾವನೆಗಳಿಗೆ ಬೆಲೆಯನ್ನು ಕೊಡದೆ ಹೊಗುವನು. ಒಬ್ಬ ವ್ಯಕ್ತಿ ತನ್ನ ನಂಬಿದವರಿಗೆ ಏನೆಲ್ಲಾ ಮಾಡಿದರು ಕೂಡಾ ಆತನಿಗೆ ಹೇಳುವರು ಒಂದೇ ಒಂದು ಮಾತು, ನೀ ಏನು ಮಾಡಿದಿಯಾ ? ಈ ತ...