ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

education ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಭಾರತದಲ್ಲಿ ನಡೆದ ಪ್ರಮುಖ ಯುದ್ದಗಳು

1} ದಶರಾಜನ ಯುದ್ದ -  ವೇದಗಳ ಕಾಲದಲ್ಲಿ ನಡೆದ ಯುದ್ದವಾಗಿದೆ. ಪುರುಷ್ಣೀ ನದಿಯ ದಂಡೆಯ ಮೆಲೆ ಆರ್ಯರ ದಿವೋದಾಶ ಮತ್ತು ಸಂಬರ ನಡುವೆ ನಡೆದಿದ್ದು,  ಇದರಲ್ಲಿ  ಆರ್ಯರ ಗೆಲುವು ಆಗುತ್ತದೆ. 2} ಹೈಡಾಸ್ಪಾಸ ಕಾಳಗ -  ಕ್ರಿ ಪೂ 326 ರಲ್ಲಿ ಝೀಲಂ ನದಿ ದಂಡೆಯ ಮೆಲೆ ಅಲೆಕ್ಸಾಂಢರ ಮತ್ತು ಪೌರಸ ನಡುವೆ ನಡೆದ ಯುದ್ದವಾಗಿದೆ, ಇದರಲ್ಲಿ ಅಲೆಕ್ಸಾಂಡರ ಗೆಲುವು ಸಾದಿಸಿದ, ನಂತರ ಪೌರಸನ ದೈರ್ಯ ಮೆಚ್ಚಿ ಮರಳೀ ಅವನಿಗೆ ರಾಜ್ಯವನ್ನು ನೀಡಿದನ್ನು. 3} ಕಳಿಂಗ ಯುದ್ದ- ಕ್ರಿ ಪೂ 261 ರಲ್ಲಿ ಅಶೋಕ ಮತ್ತು ಕಳಿಂದ ರಾಜಾ ಖಾರವೇಲ ನಡುವೆ ನಡೆದ ಯುದ್ದದಲ್ಲಿ ಅಶೋಕನು ವಿಜಯಶಾಲಿಯಾದನು. ನಂತರ ಮನನೊಂದ ಅಶೊಕನು ಯುದ್ದವನ್ನು ತ್ಯಾಗಮಾಡಿದನು. ಅಶೊಕನು ಬೌದ್ದ ಧರ್ಮ ಸ್ವೀಕರಿಸಿದನು ಇದರ ಕುರಿತಾಗಿ 13ನೇ ಬಂಡೆಗಲ್ಲು ಶಾಸನ ಹೆಳುತ್ತದೆ. 4} ನರ್ಮದಾನದಿ ಕಾಳಗ - ಕ್ರಿ ಶ 634 ರಲ್ಲಿ ನರ್ಮದಾ ನದಿ ದಂಡೆಯ ಮೇಲೆ ಇಮ್ಮಡಿ ಪುಲಕೇಶೀ  ಮತ್ತು ಹರ್ಷವರ್ಧನ ನಡುವೆ ನಡೆದ ಯುದ್ದದಲ್ಲಿ ಪುಲಕೆಶಿಯು ಗೆಲುವನ್ನು ಸಾಧಿಸಿದನು,  ಪುಲಕೆಶೀಗೆ ಪರಮೇಶ್ವರ ಬಿರುದು ನಿಡಲಾಯಿತು. 5} ಮೊದಲ ಪಾಣೀಪತ ಕದನ - 1526 ರಲ್ಲಿ ಬಾಬರ ಮತ್ತು ಲೋದಿ ನಡುವೆ ನಡೆದ ಯುದ್ದದಲ್ಲಿ ಬಾಬರಗೆ ಗೆಲುವು ದಕ್ಕುತ್ತದೆ, 

ಭಾರತದ ಮೊದಲ AI ವಿಶ್ವ ವಿದ್ಯಾಲಯ/India's first AI University

  ಭಾರತ ದೇಶದಲ್ಲಿ ಕೃತಕ ಬುದ್ಧಿಮತ್ತೆಗೆ ಸಂಬಂದಿಸಿದಂತೆ ಕೊರ್ಸಗಳನ್ನು ಪ್ರಾರಂಭಿಸಲು ದೇಶದ ಪ್ರಥಮ ಎಐ ವಿಶ್ವ ವಿದ್ಯಾಲಯವನ್ನು ಮುಂಬೈನಲ್ಲಿ 2009 ರಲ್ಲಿ ಪ್ರಾರಂಭಿಸಲಾಯಿತು.  ಇದು ವಿಶೇಷವಾಗಿ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಕೋರ್ಸುಗಳನ್ನು ಒಳಗೊಂಡಿದೆ.  ಈ ವಿಶ್ವ ವಿದ್ಯಾಲಯದ ಧ್ಯೇಯ ವಾಕ್ಯ - "The Future Is Here " ಈ ವಿಶ್ವ ವಿದ್ಯಾಲಯದ ಕುಲಪತಿ - ಸೈಮನ್ ವಾಕ್ ರವರು, ಇವರು ಮೊಟ್ಟ ಮೊದಲ ಭಾರತೀಯರಲ್ಲದ ಕುಲಪತಿಯಾಗಿದ್ದಾರೆ.

science mcq for rrb

          most importent science questions                                                                    ***** 1) ಹಿತ್ತಾಳೆಯು ಗಾಳಿಯಲ್ಲಿ ಬಣ್ನ ಕಳೆದುಕೊಳ್ಳಲು ಕಾರಣ ?   1) ಆಮ್ಲಜನಕ   2) ಹೈಡ್ರೋಜನ ಸಲ್ಫಡ್‌   3) ಇಂಗಾಲದ ಡೈ ಆಕ್ಸೈಡ   4) ಸಾರಜನಕ  2) ಕೋಣೆಯಲ್ಲಿ ದ್ರವ ರೂಪದಲದಲಿ ಇರುವ ಅಲೋಹ ?   1) ಪಾದರಸ   2) ರಂಜಕ   3) ಬ್ರೋಮಿನ   4) ಹೀಲಿಯಂ 3) ಪೆನ್ಸಿಗಳಲ್ಲಿ ಬಳಸುವ ವಸ್ತು ?   1) ಇದ್ದಿಲು   2) ಸಿಲಿಕಾನ   3) ಗ್ರಾಫೈಟ   4) ರಂಜಕ 4) ವಿದ್ಯುತ ಬಲ್ಬಗಳಲಿ ಬಳಸುವ ಅನಿಲ ?   1) ಆಮ್ಲಜನಕ   2) ಸಾರಜನಕ   3) ಮಿಥೇನ್‌   4) ಯಾವುದು ಅಲ್ಲ 5) ಯಾವ ಅನಿಲವನ್ನು ಹಸಿರು ಮನೆ ಅನಿಲವೆಂದು ಕರೆಯುವುದಿಲ್ಲಾ ?   1) ಮಿಥೇನ್‌   2) ನೈಟ್ರಸ ಆಕ್ಸೈಡ್‌   3) ಇಂಗಾಲದ ಡೈಆಕ್ಸೈಡ್‌   3) ಜಲಜನಕ ಉತ್ತರಗಳು -- 1) - 2 2) - 3 3) - 3 4) - 2 5) - 4 Follow pls...