ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ರಾಜಾರಾಮ ಮೋಹನ್ ರಾಯ್: ಭಾರತೀಯ ಸಾಮಾಜಿಕ ಸುಧಾರಕರ ಜೀವನ ಚರಿತ್ರೆ (Raja Ram Mohan Roy: Life Story of an Indian Social Reformer)
ಇವರನ್ನು ಭಾರತೀಯ ಪುನರುಜ್ಜಿವನದ ಪಿತಾಮಹ ಎಂದು ಕರೆಯುವರು, 1772 ರಲ್ಲಿ ಬಂಗಾಳದ ರಾಧಾನಗರದಲ್ಲಿ ಜನಿಸಿದರು, ತಂದೆ - ರಮಾಕಾಂತ ರಾಯ್ ತಾಯಿ - ತಾರಿಣೀದೇವಿ, ರಾಜಾರಾಮರು ಮಹಾನ ಪಂಡಿತರು ಆಗಿದ್ದು ಅರೇಬಿಕ, ಪರ್ಷೀಐನ್, ಇಂಗ್ಲೀಷ, ಫ್ರೇಂಚ, ಲ್ಯಾಟಿನ್, ಗ್ರೀಕ್, ಮತ್ತು ಹಿಬ್ರು, ಅಪಾರ ಜ್ಷಾನವುಳ್ಳವರಾಗಿದ್ದರು. ಸಮಾಜ ಮತ್ತು ಧರ್ಮದ ಸುಧಾರಣೇ ಇವರ ಪ್ರಾಥಮಿಕ ಉದ್ದೇಶವಾಗಿತ್ತು, ಇವರು 1828 ರಲ್ಲಿ ಬ್ರಹ್ಮ ಸಮಾಜವನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿದರು, ಇದು ದೇವರು ಒಬ್ಬನೆ ಪ್ರತಿ ಧರ್ಮದಲ್ಲಿ ಸತ್ಯವಿದೆ, ಮೂರ್ತಿಪೂಜೆ ಮತ್ತು ಆಚರಣೆಗಳೇಲ್ಲಾ ಅರ್ಥಹೀನ್ ಮತ್ತು ಸಾಮಾಜಿಕ ಅನಿಷ್ಟಗಳೂ ಧರ್ಮದೊಂದಿಗೆ ಯಾವುದೆ ಸಂಬಂಧ ಹೊಂದ್ದಿಲ್ಲಾ ಎಂದು ಬ್ರಹ್ಮ ಸಮಾಜವು ಹೇಳೀತು. ಬ್ರಹ್ಮ ಸಮಾಜವು - 1) ಸತಿ ಪದ್ದತಿ 2) ಬಾಲ್ಯ ವಿವಾಹ 3) ಜಾತಿ ಪದ್ದತಿ 4) ಪರ್ದಾ ಪದ್ದತಿ 5) ಅಸ್ಪೃಶತೆ ಮತ್ತು 6) ಮಾದಕ ವಸ್ತುಗಳ ವಿರುದ್ದ ಧರ್ಮಯುದ್ದವನ್ನೆ ನಡೆಸಿತು. ಹಾಗೆ ಅಂತರ್ಜಾತಿ ವಿವಾಹಗಳು, ವಿಧವಾ ಮರುವಿವಾಹ, ಮತ್ತು ಹೆಣ್ಣು ಮಕ್ಕಳ ಶಿಕ಼್ಣಣಕ್ಕೆ ಬೆಂಬಲ ನಿಡಿತು. ಆಧುನಿಕ ಶಿಕ್ಷಣಕ್ಕೆ ಬೆಂಬಲ ನೀಡಿದ ಪ್ರಥಮ ಭಾರತೀಯರಾಗಿದ್ದಾರೆ. ಇವರು ವೇದಾಂತ ಎನ್ನುವ ಕಾಲೇಜನ್ನು ಸದಥಾಪಿಸಿದರು. ಬ್ರಿಟಿಷರ ಮೌಂಟಬ್ಯಾಟನ್ನು ಬೆಂಬಲಿಸಿ 1829 ರಲ್ಲಿ ಸತಿ ಪದ್ದತಿ ನೀಷೆಧೀಸಿದರು, ರಾಜಾರಾಮ ಮೋಹನರಾಯ...