ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
Press of India. 1) ಭಾರತದಲ್ಲಿ ಮೊದಲು ಮುದ್ರಣ ಯಂತ್ರ ಸ್ಥಾಪಿಸಿದವರು? - ಪೋರ್ಚುಗೀಸರು 2) ಭಾರತದ ಮೊದಲ ಪತ್ರಿಕೆ ? - ದಿ ಬೆಂಗಾಲ್ ಗೆಜೆಟ್ 3) ದಿ ಬೆಂಗಾಲ್ ಗೆಜೆಟ್ ಎಷ್ಟರಲ್ಲಿ ಬಿಡುಗಡೆಯಾಯಿತು? - 1780 4) "ದಿ ಬೆಂಗಾಲ್ ಗೆಜೆಟ್" ಸ್ಥಾಪಕರು ? - ಜೇಮ್ಸ್ ಹಿಕೆ 5) ಭಾರತದಲ್ಲಿ ಇಂಗ್ಲೀಷ್ ಪತ್ರಿಕೆ ಆರಂಭಿಸಿದ ಮೊದಲ ಭಾರತೀಯ ? - ಗಂಗಾಧರ್ ಭಟ್ಟಾಚಾರ್ಯ 6) ಬಂಗಾಳ ಭಾಷೆಯ ಮೊದಲ ಪತ್ರಿಕೆ ? - ದಿಘದರ್ಶನ 7) " ಸಂವಾದ ಕೌಮುದಿ" ಪತ್ರಿಕೆ ಸ್ಥಾಪಕರು ? - ರಾಜಾರಾಮ್ ಮೋಹನ್ ರಾಯ್ 8) ಬಾಲ್ ಗಂಗಾಧರ್ ತಿಲಕರ ಇಂಗ್ಲಿಷ್ ಪತ್ರಿಕೆ ಯಾವುದು ? - ದಿ ಮರಾಠಿ 9) ಮೊದಲ ಬಾರಿಗೆ ಪತ್ರಿಕ ನಿರ್ಬಂಧ ಕಾಯಿದೆ ಜಾರಿಗೆ ತಂದವರು ? - ಲಾರ್ಡ್ ವೆಲ್ಲೆಸ್ಲಿ (1799) 10) ಕಲ್ಕತ್ತಾ ಜರ್ನಲ್ ಪತ್ರಿಕೆ ಸ್ಥಾಪಕ ಯಾರು ? - ಬಂಕಿಂಗ್ ಹ್ಯಾಮ 11) ಪತ್ರಿಕ ನಿಯಂತ್ರಣ ಕಾಯ್ದೆಯನ್ನು ರದ್ದುಗೊಳಿಸಿದವರು ಯಾರು ? - ಚಾರ್ಲ್ಸ್ ಮೆಟ್ಟ ಕಾಫ್ 12) ಪತ್ರಿಕೆಗಳ ರಿಜಿಸ್ಟ್ರೇಷನ್ ಕಾಯಿದೆ ಯಾವಾಗ ಜಾರಿಯಾಯಿತು ? - 1867 13) ದೇಶೀಯ ಭಾಷಾ ಪತ್ರಿಕೆ ಕಾಯಿದೆ ಎಷ್ಟರಲ್...