ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಸ್ನೇಹಿತರೆ ಇತಿಹಾಸದ ಬಹು ಆಯ್ಕೆಯ ಪ್ರಶ್ನೆಗಳ ಕುರಿತು ಈ ದಿನ ತಿಳಿದುಕೊಳ್ಳೋಣ.. 1) 2ನೇ ಚಂದ್ರಗುಪ್ತ _______ ಮತಾವಲಂಬಿ ? 1) ಜೈನ್ 2) ಬೌದ್ಧ 3) ಶಾಕ್ಯ 4) ವೈಷ್ಣವ 2) ಚೀನಿ ಯಾತ್ರಿಕ ಫಾಹಿಯಾನನು ಗುಪ್ತರ ____ ಅರಸನ ಆಸ್ಥಾನಕ್ಕೆ ಭೇಟಿ ನೀಡುತ್ತಿದ ? 1) ಶ್ರೀಗುಪ್ತ 2) 1ನೇ ಚಂದ್ರಗುಪ್ತ 3) 2 ನೇ ಚಂದ್ರಗುಪ್ತ 4) ಸಮುದ್ರ ಗುಪ್ತ 3) ಸುದರ್ಶನ್ ಕೆರೆಯನ್ನು ದುರಸ್ತಿ ಮಾಡಿಸಿದ ಗುಪ್ತರ ಅರಸು ? 1) ಸ್ಕಂದ ಗುಪ್ತ 2) ಬಾಲ ಗುಪ್ತ 3) ಶ್ರೀ ಗುಪ್ತ 4) ಸಮುದ್ರ ಗುಪ್ತ 4) _______ನು ಅಲಹಾಬಾದ್ ಶಾಸನದ ಕರ್ತೃ ? 1) ಕಾಳಿದಾಸ 2) ಆರ್ಯಭಟ 3) ಬಾಣ 4) ಹರಿಷೇಣ 5) ಈ ಕೆಳಗಿನ ಯಾರಿಂದ ಅತಿ ಹೆಚ್ಚು ಶಾಸನಗಳು ಬರೆಯಲ್ಪಟ್ಟವು ? 1) ಸ್ಕಂದ ಗುಪ್ತ 2) 1ನೆ ಕುಮಾರ್ ಗುಪ್ತ 3) ಸಮುದ್ರ ಗುಪ್ತ 4) 3ನೇ ಕುಮಾರ್ ಗುಪ್ತ. ಉತ್ತರಗಳು ** 1) ಜೈನ್ 2) 2ನೇ ಚಂದ್ರಗುಪ್ತ 3) ಸ್ಕಂದ ಗುಪ್ತ 4) ಹರಿಷೇಣ 5) 1ನೇ ಕುಮಾರ್ ಗುಪ್ತ