ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಸಂವಹನ ಪತ್ರಿಕೆ

  1) "ತುದಿ ನಾಲಗೆ" ಇದು 1) ಬಹುವ್ರೀಹಿ ಸಮಾಸ 2) ಕರ್ಮಧಾರೆಯ ಸಮಾಸ 3) ಅಂಶಿ ಸಮಾಸ 4) ಅರಿ ಸಮಾಸ ಉತ್ತರ - ಅಂಶಿ ಸಮಾಸ  ವಿವರಣೆ - ಪೂರ್ವೋತ್ತರ ಪದಗಳು ಅಂಶಾಂಶಿ ಭಾವದಿಂದ ಕೂಡಿದ್ದು ಸಮಾಸವಾಗುವುದೆ ಅಂಶಿ ಸಮಾಸ. ಉದಾಹರಣೆ - ಹೊರಮೈ = ಮೈಯ=ಹೊರಗೆ ಕೆಳದುಟಿ = ತುಟಿಯ+ಕೆಳಗು. 2) ಬಂಡಣ ಪದದ ಸಮನಾರ್ಥಕಗಳು____ 1) ಯುದ್ದ 2) ಯುದ್ದ,ಬೂಮಿ 3) ಮನೆ,ಗುಡಾಣ 4) ಯುದ್ದ, ಕಾಳಗ ಉತ್ತರ - ಯುದ್ದ,ಕಾಳಗ, ಬಂಡಣ ಎನ್ನುವ ಪದ ನಾಮ ಪದವಾಗಿದ್ದು ಇದರ ಅರ್ಥ ಯುದ್ದ, ಕಾಳಗ 3) ತಲೆದಂಡ ನಾಟಕದ ಕತೃ ಯಾರು ? 1) ಚಂದ್ರಶೇಖರ ಕಂಬಾರ 2) ಪಿ, ಲಂಕೇಶ 3) ಗಿರೀಶ ಕಾರ್ನಾಡ 4) ಯಾವುದು ಅಲ್ಲಾ ಉತ್ತರ - ಗಿರೀಶ ಕಾರ್ನಾಡ , ಇವರ ಅತ್ಮಕಥೆ - " ಆಡಾಡತ ಆಯುಷ್ಯ"  ಹಾಗೂ ಇವರಿಗೆ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿದೆ. 4) "ಆದಿಕೇಶವ" ಎಂಬ ಅಂಕಿತದಿಂದ ಕೀರ್ತನೆ ರಚಿಸಿದವರು ? 1) ಪಾದರಾಯಾರು 2) ಪುರಂದರದಾಸರು 3) ಕನಕದಾಸರು 4) ವಾದಿರಾಜರು ಉತ್ತರ - ಕನಕದಾಸರು.  5) ಅಗ್ಗಳ ಪದದ ವಿರುದ್ದ ಪದ ? 1) ಕನಿಷ್ಠ 2) ಶ್ರೇಷ್ಟ 3) ಹಗ್ಗ 4) ಯಾವುದ ಅಲ್ಲಾ ಉತ್ತ - ಕನಿಷ್ಟ 6) ಕೇಶಿರಾಜನ ಪ್ರಕಾರ ಅಚ್ಚಗನ್ನಡ ಶುದ್ದ ಸಂಖ್ಯ ? 1) 42 2) 50 3) 47 4) 49 ಉತ್ತರ - 47 7) ಪಾಣೀಗ್ರಹ ಎಂದರೆ ? 1) ಮಂದಿರ 2) ಜೊತೆಗಾರ 3) ದೇಹ 4) ವಿವಾಹ ಉತ್ತರ - ವಿವಾಹ 8) ವಿಸರ ಪದದ ಅರ್ಥ . 1) ಬೆಳ್ಳಿಯ ಸರ 2) ತಂಪು 3) ಸ...

ಯುಟ್ಯುಬರಗಳ ವಸೂಲಿ ದಂಧೆಗೆ ಇಳಿದ ANI NEWS CHANNEL

  ಸಮಾಜದಲ್ಲಿ ರೌಡಿಗಳು ಜನಸಾಮನ್ಯರನ್ನು ಬೆದರಿಸಿ ಅವರಿಂದ ಹಣ ವಸೂಲಿ ಮಾಡುವ ದಂಧೆ ಕುರಿತು ಅದೇಷ್ಟೊ ಉದಾಹರಣೆಗಳು ನಮಗೆ ಸಿಗುತ್ತವೆ ಆದರೆ ಇತ್ತಿಚೇಗೆ ವಿನೂತನ ರೀತಿಯಲ್ಲಿ ವಸೂಲಿ ದಂಧೆ ಮಾಡಲು ಪ್ರತಿಷ್ಟಿತ ನ್ಯೂಸ ಚಾನೆಲ ಆದ ANI ವಸೂಲಿ ದಂದೆಯನು ಪ್ರಾರಂಭಿಸಿದೆ ಬನ್ನಿ ಅದರ ಕುರಿತು ಇಂದಿನ ಸಂಚಿಕೆಯಲ್ಲಿ ತಿಳಿಯೋಣ. ಪ್ರಸ್ತುತ ಸಮಾಜದಲ್ಲಿ ಸುದ್ದಿ ಪ್ರಸಾರ ಮಾಡುವ ಮಾದ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತು ಆಳುವ ಸರ್ಕಾರದ ಬುಟು ನೆಕ್ಕುವ ಮತ್ತು ಸಮಾಜದಲ್ಲಿ ಒಡಕ್ಕನ್ನು ಸೃಷ್ಟಿಸುವ ಸುದ್ದಿ ಮಾದ್ಯಮಗಳು ಇಂದು ಹೆಚ್ಚಾಗಿದ್ದು ಜನರು ಇವುಗಳಿಂದ ಬೆಸತ್ತು ಅವುಗಳ ವೀಕ್ಷಣೆ ತೀರಾ ಕಳಪೆ ಹಂತವನ್ನು ತಲುಪಿದ್ದರು ಇಂದಿನ ಸುದ್ದಿ ಮಾದ್ಯಮಗಳು ಪದೆ ಪದೆ ಸುಳ್ಳು ಸುದ್ದಿಗಳನ್ನು ಹರಡಿ ಫ್ಯಾಕ್ಟ ಚೆಕನಲ್ಲಿ ಬಣ್ಣ ಬಯಲಾದರು ಕೂಡಾ  ಅವರುಗಳು ಬದಲಾಗದೆ ಇರುವುದರಿಂದ ಅವುಗಳು ಜನರಿಂದ ದೂರವಾಗತೊಡಗಿವೆ. ಹಾಗೂ ಭಾರತದಲ್ಲಿನ ಯ್ಯೂಟುಬರಗಳು ನಿಜಾಂಶವನ್ನು ಬಯಲಿಗೆಳೆದು ಸರ್ಕಾರಕ್ಕೆ ಪ್ರಶ್ನೆ ಮಾಡತೊಡಗಿವೆ ಆದ್ದರಿಂದ ಯ್ಯುಟುಬರಗಳು ಜನರ ಹತ್ತೀರವಾಗುತ್ತದ್ದಾರೆ ಇದ್ದರಿಂದ ಪ್ರತಿಷ್ಟಿತ ನ್ಯುಸ ಮಾದ್ಯಮಗಳಿಗೆ ಹಣಕಾಸಿನ ಮೂಲ ಕಡಿಮೆಯಾದರಿಂದ ಅವರುಗಳು ಯ್ಯುಟುಬರಗಳು ತಮ್ಮ ವೀಡಿಯೊದಲ್ಲಿ ಫೆರ್‌ ಬಳಕೆಯಾಗಿ ANI ವೀಡಿಯೊವನ್ನು ಕೇವಲ 8,10 ಸೆಕೆಂಡಗಳ ಅವಧಿಗೆ ಬಳಕೆ ಮಾಡಿದರಿಂದ ಯ್ಯುಟುಬರಗಳ ಮೇಲೆ ANI NEWS CHANNEL Copy right Str...

ಇಲಾಖೆಗಳು ಅವುಗಳ ಧ್ಯೇಯ ವಾಕ್ಯಗಳು

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಕ್ಷಣಾ ಇಲಾಖೆಯ ಧ್ಯೇಯ ವಾಕ್ಯಗಳನ್ನು ಕೇಳಲಾಗಿದ್ದು ಅವುಗಳಿಗೆ ಸಂಬಂದಿಸಿದಂತೆ ಆಯ್ದ ಕೆಲವೊಂದು ಘಟಕಗಳು ಮತ್ತು ಅವುಗಳ ಧ್ಯೇಯ ವಾಕ್ಯಗಳನ್ನು ಈ ಮುಂದೆ ನೀಡಲಾಗಿದ್ದು, ಮುಂಬರುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ಹಾರೈಸುವೆ. NCC. - Unity And Discipline  NSS - Not Me But You CRPF. - Service And Loyalty  CISF - Protection And Security  BSF - Duty Unto Death  ITBP. - Shaurya Dridhata Karm Nishtha RPF . - Attain Honour SSB - Service Security and Brotherhood SPG - Bravery Devotion and Protection  CBI - Industry Impartiality and Integrity IB - Always Alert  RAW. - Dharmo Rakhsathi Rakshitha 

ಕಂಪ್ಯೂಟರ ಬಹು ಆಯ್ಕೆ ಪ್ರಶ್ನೇಗಳು

*) ಹಾರ್ಡ ಡಿಸ್ಕನಲ್ಲಿ RPM ಎಂದರೆ ? 1) Resolution Per Minute 2) Randoom Per Unit 3) Revoution Per Unit 4) ಯಾವುದು ಅಲ್ಲಾ. *) ಓ ಎಮ್‌ ಆರ್‌ ಎಂದರೆ ? 1) Optical Marker Reader 2) Optical Main Reader 3) Optical Mark Reader 4) Optical Meta Reader 3)  ಜಾಯ ಸ್ಟೀಕ್‌ ಒಂದು ? 1) ಪೈಯಿಂಟ ಸಾಧನ 2) ಸ್ಕ್ಯಾನಿಂಗ ಸಾಧನ 3) ಆಟದ ಸಾಧನ 4) ಯಾವುದು ಅಲ್ಲಾ 4) ಇವುಗಳಲ್ಲಿ ಗುಂಪಿಗೆ ಸೆರದ ಮುದ್ರಕ ತೆಗೆಯಿರಿ ? 1) ಡಾಟ್‌ ಮ್ಯಾಟ್ರಿಕ್ಸ ಪ್ರಿಂಟರ 2) ಲೈನ್‌ ಪ್ರಿಂಟರ 3) ಲೇಸರ ಪ್ರಿಂಟರ 4) ಟ್ರಮ್‌ ಪ್ರಿಂಟರ್‌ 5) MP3 ದಸ್ತಾವೆಜಗಳು _____ ದಸ್ತಾವೆಜಗಳು ? 1) ವೀಡಿಯೊ 2) ಚಿತ್ರಗಳು  3) ಶಬ್ದ 4) ಹಾಳೆ 6)ಇವುಗಳಲ್ಲಿ ಪ್ರಾಥಮಿಕ ಸಂಗ್ರಹ ಸಾಧನವಾಗಿ ಬಳಸಲಾಗುತ್ತದೆ ? 1) ಕಾಂತೀಯ ಪಟ್ಟಿ 2) PROM 3) ಫ್ಲಾಪಿ ಡಿಸ್ಕ್‌ 4) RAM 7) Assembleer ಯಾವ ಭಾಷೆಯ ಪರಿವರ್ತಕವಾಗಿ ಬಳಸುವರು ? 1) LLL 2) MLL 3) HLL 4) ಅಸೆಂಬ್ಲ ಭಾಷೆ 8) ಇವುಗಳಲ್ಲಿ ಯಾವುದು ದ್ವೀತೀಯ ಸಂಗ್ರಹ ಸಾಧನ ಅಲ್ಲಾ ? 1) CD ROM 2) DVD 3) Blue Ray Disk 4) Hard Disk 9) ಒಂದು ಮೆಗಾ ಬೈಟ್‌ ಎಷ್ಟು ಬೈಟ್‌ ಗೆ ಸಮನಾನಾದಾದ್ದು ? 1) 1024 MB 2) 1022 MB 3) 1222 MB 4) 210 Byte 10) ಇವವುಗಳಲ್ಲಿ ಯಾವುದು ಬಹುಮಾದ್ಯಮ ಸಲಕರಣೆ ಅಲ್ಲಾ ? 1) Dot matrix printer 2) Line printer 3) Laser p...

ಭಾರತದ ಮಣ್ಣುಗಳು

                        *) ಮಣ್ಣುಗಳ ಬಗ್ಗೆ ಅಧ್ಯಯನ ಮಾಡುವುದನ್ನು ಪೆಡಾಲಾಜಿ ಎನ್ನುವರು.   *) ಭಾರತದಮಣ್ಣು ಸಂಶೋದನಾ ಸಂಸ್ಥೆ – ಮಧ್ಯಪ್ರದೇಶದ ಭೂಪಾಲನಲ್ಲಿದೆ.   *) ಮಣ್ಣಿನ ಕಣಗಳನ್ನುನ ವೆಂಟವ್ತರ್ತ ಸ್ಕೇಲನಿಂದ ಅಳೆಯುವರು.   *) ಡಿಸೆಂಬರ್‌ 05 ನ್ನು ಅಂತರಾಷ್ಟ್ರೀಯ ಮಣ್ಣು ದಿನವನ್ನಾಗಿ ಆಚರಿಸುವರು.   *) ಹೊಸ ಮೆಕ್ಕಲು ಮಣ್ಣಿಗೆ ಖಾದರ ಎಂದು ಕೆರಯುವರು.   *) ಹಳೆಯ ಮೆಕ್ಕಲು ಮಣ್ಣಿಗೆ ಭಂಗರ ಎಂದು ಕರೆಯುವರು.   *) ಭಾತದಲ್ಲಿ ಅತಿಹೆಚ್ಚು ಮೆಕ್ಕಲು ಮಣ್ನು ವಿಸ್ತರಿಸಿದೆ.   *) ಅತಿ ಹೆಚ್ಚು ಮೆಕ್ಕಲು ಮಣ್ಣನ್ನು ಉತ್ತರ ಪ್ರದೇಶ ಹೊಂದಿದೆ.   *) ಕಪ್ಪು ಮಣ್ಣು ಬೆಸಾಲ್ಟ ಶೀಲೆಗಳ ಶೀಥಿಲಿಕರಣದಿಂದ ನಿರ್ಮಾಣವಾಗುತ್ತದೆ.   *) ಕಪ್ಪು ಮಣ್ಣು ದಕ್ಷಿಣ ಭಾರತದ ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.   *) ಕಪ್ಪು ಮಣ್ಣನ್ನು ರೆಗ್ಯುರ ಮಣ್ಣು ಎಂತಲು ಕರೆಯುವರು.   *) ಕಪ್ಪು ಮಣ್ನು ತನ್ನಲಿ ಅತಿ ಹೆಚ್ಚು ನೀರನ್ನು ಹಿಡಿದುಕೊಳ್ಳುತ್ತದೆ.   *)   ಮಹಾರಾಷ್ಟ್ರ ರಾಜ್ಯ ಅತಿ ಹೆಚ್ಚು ಕಪ್ಪು ಮಣ್ಣನ್ನು ಹೊಂದಿದೆ.   *) ಕೆಂಪು ಮಣ್ಣು ರೂಪಾಂತರ ಶಿಲೆಯಾಗಿದ್ದು, ಗ್ರಾನೈಟ್‌ ...

ಶಿಕ್ಷಕ ಆಕಾಂಕ್ಷಿಗಳಿಗೆ ಸುವರ್ಣಾ ಅವಕಾಶ/karnataka teacher recuitment 2025

  ಸ್ನೇಹಿತೆರೆ ಯಾರೆಲ್ಲಾ ಶಿಕ್ಷಕ ಆಕಾಂಕ್ಷಿಗಳಿದ್ದಿರಾ ಅವರಿಗೆಲ್ಲಾ ಸುವರ್ಣಾ ಅವಕಾಶ ಇದೀಗ ಕರ್ನಾಟಕ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಅತಿಥಿ ಶಿಕ್ಷಕರ ನೇಮಾತಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಮತಿ ನೀಡಿದೆ.   ಪ್ರಾಥಮಿಕ ಶಾಲೆಗಳಿಗೆ 40,000 ಹಾಗೂ ಪ್ರೌಢ ಶಾಲೆಗಳಿಗೆ ಸುಮಾರು 11,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಇಲಾಖೆ ಆದೇಶ ಹೊರಡಿಸಿದೆ. ಇದೆ ಮೇ 29 ರಂದು ಶಾಲೆಗಳು ಪ್ರಾರಂಭವಾಗುತಿದ್ದು ಶಿಕ್ಷಕರ ಕೊರತೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಾರದೆಂದು ಖಾಲಿ ಇರುವಂತ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ನೀರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪಾ ನವರು ತಿಳಿಸಿದ್ದಾರೆ.  ಸ್ನ 

ಮೈಸೂರು ಸ್ಯಾಂಡಲ್ ಸೋಪನ ರಾಯಭಾರಿಗೆ ಕನ್ನಡದ ನಟರಿಗೆ ಯಾಕಿಲ್ಲ ಅವಕಾಶ ?

  ದಿನಗಳು ಕಳೆದಂತೆ ಕಾಲವು ಬದಲಾಗುತ್ತಿರಬಹುದು ಆದರೆ ನಮ್ಮ ಅಸ್ತಿತ್ವ ನನ್ನೆಲ್ಲಾ ಬಿಟ್ಟು ಕೊಟ್ಟು ಬದುಕನ್ನು ಸಾಗಿಸಲಾಗದು ಅದು ಇಂದಾದರು ಸರಿಯೇ ಭವಿಷ್ಯದಲ್ಲಾದರು ಸರಿಯೆ,  ಗೆಳೆಯರೆ ಈ ಮಾತುಗಳನ್ನು ಹೇಳಲು ಕಾರಣ ಇಂದಿನ ದಿನಪತ್ರಿಕೆಯಲ್ಲಿನ ಸುದ್ದಿ ನೋಡಿ ಒಂದು ಕ್ಷಣ ಅಚ್ಚರಿಯಾಯಿತು ಕಾರಣ ನಮ್ಮ ಹೆಮ್ಮೆಯ ಕರ್ನಾಟಕದ ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯಾಗಿ ನಟಿ ತಮನ್ನಾ ರನ್ನು ಕರ್ನಾಟಕ ಸರ್ಕಾರವು ನೇಮಕ ಮಾಡಿದೆ ಇದು ಎಷ್ಟು ಸಮಂಜಸ ? ಶ್ರೀ ಎಂ ಬಿ ಪಾಟೀಲ್ ರವರನ್ನು ಕೇಳಿದಾಗ ನಟಿ ತಮನ್ನಾ ರವರು ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ ಸುಮಾರು 2 ಮಿಲಿಯನಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ ಹಾಗೂ ಉತ್ತರ ಭಾರತ ಮತ್ತು  ಜಗತ್ತಿನ ವಿವಿಧ ಸ್ಥಳಗಳಲ್ಲಿ ಅವರ ಅಭಿಮಾನಿ ಬಳಗವಿದೆ ಎಂದ ಅವರ ಪ್ರತಿಕ್ರಿಯೆ ಹಾಸ್ಯಾಸ್ಪದವಾಗಿದೆ. ಕನ್ನಡದಲ್ಲಿಯೂ ಪ್ಯಾನ ಇಂಡಿಯಾ ನಟರಿದ್ದಾರೆ ಅದೆ ರೀತಿಯಾಗಿ ನಟಿಯರಾದ ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಇನ್ನೂ ಹಲವು ನಟಿ ನಟಿಯರಿದ್ದಾರೆ,  ಸರ್ಕಾರ ಈ ರೀತಿಯಾಗಿ ನಮ್ಮ ಕನ್ನಡದ ಜನರನ್ನು ಮೂಲೆಗುಂಪು ಮಾಡುವ ಅವಶ್ಯಕತೆ ಇತ್ತಾ ? ಸರ್ಕಾರದ ಈ ನಡೆಯು ಅನುಚಿತವಾದದ್ದು ನಾವು ಕನ್ನಡಿಗರು ನಮ್ಮ ನೆಲ ಜಲ ಕನ್ನಡದ ಅಸ್ತಿತ್ವವನ್ನು ಪ್ರಾಣ ಇರುವವರೆಗೂ ಬಿಟ್ಟು ಕೊಡೇವು, ನಮ್ಮ ಕನ್ನಡದ ಅಸ್ತಿತ್ವಕ್ಕೆ ದಕ್ಕೆ ಬಂದರೆ ಯಾವ ಸರ್ಕಾರಗಳು ಕನ್ನಡಿಗನ ಮುಂದೆ ಉಳ...

ಮೌರ್ಯರು/mouryaru

  *) ಮೌರ್ಯರ ಸ್ಥಾಪಕ  - ಚಂದ್ರಗುಪ್ತ ಮೌರ್ಯ *) ಚಂದ್ರಗುಪ್ತ ಮೌರ್ಯನ ರಾಜಧಾನಿ - ಪಾಟಲಿಪುತ್ರ *) ಮೌಯರ ರಾಜ್ಯ ಲಾಂಛನ - ಧಮಚಕ್ರ *) ನಂದರ ಧನನಂದನ್ನು ಕೊಂದು ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದನು. *) ಸೆಲ್ಯುಕಸನು ಚಂದ್ರಗುಪ್ತನ ಆಸ್ಥಾನಕ್ಕೆ ರಾಯಭಾರಿಯಾಗಿ ಮೆಗಾಸ್ಥಾನೀಸನನ್ನು ಕಳುಹಿಸಿದನು. *) ಚಂದ್ರಗುಪ್ತನು ಕೊನೆಯ ದಿನಗಳಲ್ಲಿ ಭದ್ರಬಾಹುವಿನ ಪ್ರಭಾವದಿಂದ ಜೈನ್‌ ಧರ್ಮವನ್ನು ಸ್ವಿಕರಿಸಿದನು. *) ಚಂದ್ರಗುಪ್ತ ಮೌರ್ಯನು ತನ್ನ ಕೊನೆಯ ದಿನಗಳಲ್ಲಿ ಸಲೆಖನ ವೃತ ಆಚರಿಸಿ ಪ್ರಾಣತ್ಯಾಗ ಮಾಡಿದನು. *) ಕೌಟಿಲ್ಯನ ಅರ್ಥಶಾಸ್ತ್ರವನ್ನು ಶಾಮಾಶಾಸ್ತ್ರಿಯವರು 1905 ರಲ್ಲಿ ಸಂಸೋಧಿಸಿ 1909 ರಲ್ಲಿ ಇಂಗ್ಲೀಷ ಭಾಷಾಂತರವನ್ನು ಪ್ರಕಟಿಸಿದರು. *) ಚಂದ್ರಗುಪ್ತನ ಉತ್ತರಾಧಿಕಾರಿ ಬಿಂದುಸಾರ. *) ಮೌರ್ಯರಲ್ಲಿ ಶ್ರೇಷ್ಠ ಅರಸ ಅಶೋಕ,ಶಾಸನಗಳಲ್ಲಿ ದೆವನಾಂ ಪ್ರಿಯ, ಮತ್ತು ಪ್ರಿಯದರ್ಶಿ ಎಂದು ಹೆಸರಿಸಲಾಗಿದೆ. *) ಕಳಿಂಗ ಯುದ್ದವು ಕ್ರಿ.ಪೂ, 261 ರಲ್ಲಿ ನಡೆಯಿತು.  *) ಅಶೋಕನ 13ನೇ ಶಾಸನ ಕಳಿಂಗ ಯುದ್ದ ಮತ್ತು ಅದರ ಪರಿಣಾಮ ಕುರಿತು ವಿವರಿಸುತ್ತದೆ. *) ಅಶೋಕನು ಉಪಗುಪ್ತ ಎಂಬ ಭೌದ್ದ ಸನ್ಯಾಸಿಯಿಂದ ಭೌದ್ದ ಧರ್ಮವನ್ನು ಸ್ವೀಕರಿಸಿದನು. *) ಅಶೋಕನ ಶಿಲಾಶಾಸನಗಳ ಭಾಷೇಗಳು -ಪ್ರಾಕೃತ, ಪಾಳಿ, ಗ್ರೀಕ, ಬ್ರಾಹ್ಮಿ, ಖರೋಷ್ಟಿ ಬಳಸಲಾಗಿದೆ. *) ಬ್ರಾಹ್ಮಿ ಲಿಪಿಯನ್ನು 1831 ರಲ್ಲಿ ಜೆಮ್ಸ ಪ್ರಿನ್ಸೆಪ ಸಂಶೋದಿಸಿದರು. *) ಕರ್ನ...

1857 ರ ಸಿಪಾಯಿದಂಗೆ/ INDIÁS FIRST FREDDOM FIGHT

  *) 1857 ರ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ ಎಂದು ವಿ.ಡಿ. ಸಾವರ್ಕರ್‌ ಕರೆದರು. *) ಲಾರ್ಡ ಕ್ಯಾನಿಂಗ್‌ 1857 ರ ದಂಗೆಯ ಕಾಲದಲ್ಲಿ ಬ್ರೀಟೀಷ ವೈಸರಾಯ ಆಗಿದ್ದರು. *) 1857 ರಲ್ಲಿ ಬ್ರೀಟೀಷರ ವಿರುದ್ದ ದಂಗೆ ಎದ್ದ ಮೊದಲ ಸೈನಿಕ - ಮಂಗಲ ಪಾಂಡೆ. *) ಸಿಪಾಯಿ ದಂಗೆ ವೇಳೆ ಭಾರತದ ಚರ್ಕವರ್ತಿಯನ್ನಾಗಿ 2ನೇ ಬಹುದ್ದುರ ಷಾ ಜಾಫರನನ್ನು ಘೋಸಿಸಲಾಯಿತು. *) ಸಿಪಾಯಿ ದಂಗೆ ಮೊದಲು ಪ್ರಾರಂಬವಾದ ಸ್ಥಳ - ಬ್ಯಾರಕಪುರ. *) ಸಿಪಾಯಿ ದಂಗೆಯಲ್ಲಿ ಭಾಗವಹಿಸಿದ ಔದನ ನಾಯಕ - ಬೇಗಂ *) ಕಾನ್ಪುರದಲ್ಲಿ ಹೋರಾಟ ನಡೆಸಿದ ನಾಯಕ - ತಾಂತ್ಯಾಟೋಪಿ, ನಾನಾಸಾಹೇಬ. *) ಸಿಪಾಯಿ ದಂಗೆಯಲ್ಲಿ ಬ್ರೀಟಿಷರ ಪರ ಹೋರಾಡಿದ ಮರಾಠರ ನಾಯಕ - ಗ್ವಾಲಿಯರನ ಸಿಂಧ್ಯಾ *) ಸಿಪಾಯಿ ದಂಗೆಯಲ್ಲಿ ದ್ದ ಸುರಪುರದ ನಾಯಕ - ವೆಂಕಟ್ಟಪ್ಪ ನಾಯಕ. *) ಬರೈಲಿ ದಂಗೆಯ ನೆತೃತ್ವ ವಹಿಸಿದವರು - ಬಹುದ್ದರ ಖಾನ. *) ದತ್ತು ಮಕ್ಕಳಿಗೆ ಹಕ್ಕು ಇಲ್ಲಾ ಕಾಯಿದೆ ಯಾವಾಗ ಜಾರಿ ಯಾಯಿತು - 1858 ರಲ್ಲಿ.

ಸಿನಿ ಲೋಕದಲ್ಲೊಂದು ಸತ್ಯದ ಅನ್ವೇಷಣೆ

  Phule🎞️🎥 ಸಿನಿಮಾ ಒಂದು ಅದ್ಭುತವಾದ ಸಿನಿಮಾ ವಾಗಿದ್ದು. ಅಂದಿನ  ಸಮಾಜದ ಅಸಮತೋಲನ ವಿರುದ್ಧ ಸಿಡಿದೆದ್ದ ವೀರ ದಂಪತಿಗಳು ಸಮಾಜದಲ್ಲಿನ ಅನಿಷ್ಠ ಪದ್ಧತಿಯನ್ನು ಧಿಕ್ಕರಿಸಿ ಕೇವಲ ಅಡುಗೆ ಮನೆಗೆ ಮಾತ್ರ ಸಿಮಿತವಾಗಿದ್ದ ಮಹಿಳೆಯನ್ನು ಅನಕ್ಷರದಿಂದ ಅಕ್ಷರದೆಡೆಗೆ ಕೊಂಡೊಯ್ಯುವ ಸಾವಿತ್ರಿ ಫುಲೆ ರವರ ಧೈರ್ಯವು ಮೆಚ್ಚುವಂತಹುದು. ಮಹಿಳೆಯರ ಪಾಲಿನ  ವಿದ್ಯಾ ದೇವತೆ ಅಂದರೆ ಅದು ಸಾವಿತ್ರಿ ಫುಲೆ ರವರು ಮಾತ್ರ. ಕಥೆಯಲ್ಲಿನ ಸರಸ್ವತಿ ಅವಳು ಹೆಣ್ಣನ್ನು ವಿದ್ಯೆಯಿಂದ ದೂರ ಇಟ್ಟರೆ, ನಿಜ ಜೀವನದ ವಿದ್ಯಾ ದೇವತೆ ಸಾವಿತ್ರಿ ಫುಲೆ ಹೆಣ್ಣನ್ನು ಅಪ್ಪಿ ಅವರಲ್ಲಿನ ಅನಕ್ಷರತೆಯನ್ನು ತೊಡೆದು ಹಾಕಿದಳು🙏 ಇಂತಹ ಅದ್ಭುತ ಸಿನಿಮಾಗಳಿಗೆ ಸರ್ಕಾರವು ತೆರಿಗೆ ರಹಿತವಾಗಿ ಪ್ರದರ್ಶನಕ್ಕೆ ಅನುವುಮಾಡಿಕೋಡಬೆಕು. ಹಾಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಏರ್ಪಡಿಸಬೇಕು. ಇತಿಹಾಸದ ಅರಿವು ಪ್ರತಿಯೊಬ್ಬ ನಾಗರಿಕನಿಗೆ ತಿಳಿಯಲೆಬೇಕು. ಆಗ ಮಾತ್ರ ಸುಸ್ಥಿರ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯನ್ನು ಬಳಸಿ ಸಮರ್ಥ ರಾಷ್ಟ್ರ ನಿರ್ಮಿಸಲು ಸಾಧ್ಯ .. Jp

ಸಾಮನ್ಯ ಜ್ಞಾನ ಬಹು ಆಯ್ಕೆ ಪ್ರಶ್ನೇಗಳು/gk questions

1) ಕ್ಯಾಬಿನೆಟ/ಸಚಿವ ಸಂಪುಟ ಎಂಬುದು ? 1) ಮಂತ್ರಿ ಮಂಡಲಕಿಂತ ಸಣ್ಣ ಕೂಟ 2) ಮಂತ್ರಿ ಮಂಡಲಕಿಂತ ದೊಡ್ಡ ಕೂಟ 3) ಮಂತ್ರಿ ಮಂಡಲ 4) ಯಾವುದು ಅಲ್ಲಾ ಉತ್ತರ : ಮಂತ್ರಿ ಮಂಡಲಕಿಂತ ಸಣ್ಣ ಕೂಟ  ( ಕೇಂದ್ರ ಸರ್ಕಾರದ ಪ್ರತಿಯೊಂದು ನಿರ್ಧಾರ , ನಿರ್ವಹಣೆ ಎಲ್ಲವು ಸಚಿವ ಸಂಪುಟವನ್ನು ಅವಲಂಬಿಸಿದೆ. ಈ ಸಚಿವ ಸಂಪುಟದ ಮುಖ್ಯಸ್ಥರು ಪ್ರಧಾನಮಂತ್ರಿಗಳು.)  2) ರಾಷ್ಟ್ರಪತಿ ಕ್ಷಮಾದಾನ ನೀಡುವ ಅಧಿಕಾರವನ್ನು ಸಂವಿಧಾನದ ಯಾವ ವಿಧಿ ತಿಳಿಸುತ್ತದೆ ? 1) 51 ನೇ ವಿಧಿ 2) 72 ನೇ ವಿಧಿ  3) 75 ನೇ ವಿಧಿ 4) 78 ನೆ ವಿಧಿ ಉತ್ತರ :- 72 ನೇ ವಿಧೀ   ( ಯಾವುದೆ ನ್ಯಾಯಾಲಯ ನೀಡಿರುವ ಶಿಕ್ಷೆ/ ಮರಣದಂಡನೆಯ ಶಿಕ್ಷೆಯನ್ನು ಅಮಾನತುಗೊಳಿಸುವ, ಕ್ಷಮಾದಾನ ನೀಡುವ, ಮುಂದುಡುವ / ಬೇರೊಂದು ಶಿಕ್ಷೆಗೆ ಪರಿವರ್ತಿಸುವ ಅಧಿಕಾರ ರಾಷ್ಟ್ರಪತಿ ಹೊಂದಿರುತ್ತಾರೆ.)   3) ಸಿಖ ಧರ್ಮದ ಸ್ಥಾಪಕ ಯಾರು ? 1) ಗುರು ಗೊವಿಂದ 2) ಗರು ತೇಜ್‌ ಬಹುದ್ದುರ 3) ಗುರುನಾನಕ ದೇವ 4) ಗುರು ಅರ್ಜುನ ದೇವ ಉತ್ತರ :- ಗುರುನಾನಕ  ( ಗುರುನಾನಕ ಪಂಜಾಬಿನ ತಲವಂಡಿ ಗ್ರಾಮದಲ್ಲಿ ಜನಿಸಿದರು. ಸಿಖ್ ರ ಪವಿತ್ರ ಗ್ರಂಥ - ಗುರು ಆದಿಗ್ರಂಥ.ಸಿಖರ 10ನೇಯ ಹಾಗೂ ಕೊನೆಯ ಗುರು ಗೊವಿಂದ ಸಿಂಗ, ನಂತರ ಸಿಖರ ಗ್ರಂಥ ಸಾಹಿಬನ್ನು ಸಿಖಗುರು ಎಂದು ಪರಿಗಣಿಸಲಾಗಿದೆ.) 4) ಮೂರನೆ ಪಾಣಿಪತ್‌ ಯುದ್ದ ನಡೆದ ವರ್ಷ ?   1) 1526 2) 1857 3) 1757 4)...

ಮಾನವನಲ್ಲಿ ಕಂಡು ಬರುವ ರೋಗಗಳು/ DISEASES IN HUMAN

  1) ಮಲೇರಿಯಾ -    ಇದುದೊಂದು ಸಾಂಕ್ರಾಮಿಕ ರೋಗವಾಗಿದ್ದು ಪ್ಲಾಸ್ಮೊಡಿಯಂ ಎಂಬ ಜೀವಿಯಿಂದ ಬರುವ ರೋಗವಾಗಿದೆ. ಈ ಜೀವಿಯು ಅನಾಫಿಲಿಸ ಎಂಬ  ಹೆಣ್ಣೂ  ಸೊಳ್ಳೆಯಾಗಿದ್ದು ಇದರ ಕಡಿತದಿಂದ ರೋಗವು ಹರಡುತ್ತದೆ. ಸರ್‌ ರೊನಾಲ್ಡ ರೋಸ ಎಂಬ ವ್ಯಕ್ತಿಯು ಮಲೇರಿಯಾ ರೋಗಕ್ಕೆ ಅನಾಫಿಲಿಸ ಸೊಳ್ಳೆ ಎಂದು ತೊರಿಸಿಕೊಟ್ಟರು ಆದ್ದರಿಂದ ಇವರಿಗೆ 1902 ರಲ್ಲಿ ವೈಧ್ಯಕೀಯ ಕ್ಷೇತ್ರದ ನೋಬಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. * ಈ ರೋಗವನ್ನು ರಕ್ತ ಪರೀಕ್ಷೆಯ ಮೂಲಕ ಪರೀಕ್ಷೆ ಮಾಡಬಹುದು.  * ಕ್ಲೋರೋಕ್ವಿನೈನ್‌, ಮೂಲಕ ಈ ರೋಗವನ್ನು ಗುಣಪಡಿಸಬುದು. * ಕ್ವಿನೈನ್‌ ಏಂಬ ಔಷಧಿಯನ್ನನು ಸಿಂಕೊನ ಮರದ ತೊಗಟೆಯಿಂದ ತೆಗೆಯುವರು.   2) ಚಿಕುನ್‌ ಗುನ್ಯಾ -  * ಏಡೀಸ್‌ ಸೊಳ್ಳೆಗಳಿಂದ ಈ ರೋಗವು ಮನುಷ್ಯರಿಗೆ ಹರಡುತ್ತದೆ. * ಚಿಕುನ್‌ ಗುನ್ಯಾ ರೋಗವು ಡೆಂಗ್ಯು ವೈರಾಣುವಿನ ಲಕ್ಷಣ ಹೊಲುತ್ತದೆ . * ಈ ರೋಗದ ಲಕ್ಷಣ ತಿವ್ರ ಜ್ವರ, ತಿವ್ರವಾಗಿ ಕೀಲುಗಳಲ್ಲಿ ನೋವು. * ಚಿಕುನ ಗುನ್ಯಾ ರೋಗಕ್ಕೆ " ಕ್ಲೋರೊಕ್ವೀನೈನ್‌ " ಬಳಸುವರು.  

ಇತಿಹಾಸದ ಪ್ರಮುಖ ಪ್ರಶ್ನೇಗಳು/ history questions

                                       1) ಭಾರತಕ್ಕೆ ಬಂದ ಮೊದಲ ಯುರೊಪಿಯನ್ನರು ? ‌   ಉತ್ತರ – ಪೋರ್ಚಗಿಸರು ·         2)  ವಾಸ್ಕೊಡ್‌ ಗಾಮಾನು ಭಾರತಕ್ಕೆ ಬಂದಾಗ ಕಲ್ಲಿಕೊಟೆಯ ದೊರೆ ? ·             ಉತ್ತರ – ಜಾಮೊರಿನ್   ·       3)    ಭಾರತದ ಪ್ರಥಮ ಪೋರ್ಚಗಿಸ ಜನರಲ್‌ ? ·             ಉತ್ತರ – ಫ್ರಾನ್ಸಿಸ್ಕೊ – ಡಿ – ಅಲ್ಮಿಡಾ   ·         4)  ಡಚ್ಚ ಇಸ್ಟ ಇಂಡಿಯಾ ಕಂಪನಿ ಸ್ತಾಪನೆಯಾದದ್ದು ? ·              ಉತ್ತರ – 1602   ·         5)  ಭಾರತದಲ್ಲಿ ಡಚ್ಚರ ರಾಜಧಾನಿ ? ·             ಉತ್ತರ – ಪುಲಿಕಾಟ್‌   ·         6)  ಭಾರತದಲ್ಲಿ ಫ್ರೇಂಚರ ರಾಜಧಾನಿ ? ·              ಉತ್ತರ – ಪಾಂಡಿಚೇರಿ   ·   ...

ರಾಜ್ಯದ ಈ ಜಿಲ್ಲೆಗಳಲ್ಲಿ ವರುಣನಾರ್ಭಟವಿದೆ / ರಾಜ್ಯದ ಈ ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಖಚಿತ ?

ಕರ್ನಾಟಕದ್ಯಾಂತ ಪೂರ್ವ ಮುಂಗಾರು ಮಳೆಯು ಬಿಡದೆ ಸುರಿಯುತ್ತಿದ್ದು ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಾಂತ ವ್ಯಾಪಕವಾಗಿ ಮಳೆಯಾಗಲಿದ್ದು, ಕೇಲವು ಜಿಲ್ಲೆಗಳಿಗೆ ಇಂದಿನಿಂದ ಮೂರು ದಿನಗಳ ಕಾಲ ( ಮೇ20- ರಿಂದ ಮೇ 23 ರವರೆಗೆ ) ಗರಿಷ್ಠ 200 ಮೀಲಿ ಮೀಟರಗೂ ಅಧಿಕ ಮಳೆ ಬರುವ ಸಂಭವವಿದೆ. ಆದ್ದರಿಂದ ಸುಮಾರು 06 ಜಿಲ್ಲೆಗಳಿಗೆ “ ರೆಡ್‌ ಅಲರ್ಟ “ ಘೋಷಿಸಲಾಗಿದೆ ಎಂದು ಭಾರತೀಯ ಹವಮಾನ ಇಲಾಖೆಯು ಹೆಳಿದೆ.   ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಪೂರ್ವ ಮುಂಗಾರು ಹೆಚ್ಚಾಗಲ್ಲಿದ್ದು ಇದಕ್ಕೆ ಅರಬ್ಬಿ ಸಮುದ್ರದಲ್ಲಿ ಹಾಗೂ ಬಂಗಾಳಕೊಲ್ಲಿಯ ಭಾಗದಲ್ಲಿ ಎದ್ದಿರುವ ಚಂಡಮಾರುತವೆ ಕಾರಣವೆಂದು ಹವಾಮಾನ ಇಲಾಖೆಯು ತಿಳಿಸಿದೆ.   ರೆಡ್‌ ಅಲರ್ಟ ಜಿಲ್ಲೆಗಳು – ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳುರು, ಶಿವಮೊಗ್ಗ, ಬೆಳಗಾವಿ, ಸೇರಿ ಒಟ್ಟು 06 ಜಿಲ್ಲೆಗಳಲ್ಲಿ ಅತ್ಯಧಿಕವಾಗಿ ವರುಣನ ಅರ್ಭಟ ಇರಲಿದ್ದು ಈ ಸಂಬಂದ ಕರಾವಳಿ ತೀರದ ಜನರಿಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ.   ಉಳಿದಂತೆ ಬಾಗಲಕೊಟ, ಧಾರವಾಡ, ಬೆಳಗಾವಿ, ಚಿಕ್ಕಮಗಳುರು, ಹಾಸನ, ಕೊಡಗು, ಶೀವಮೊಗ್ಗ ಜಿಲ್ಲೆಗಳಲ್ಲಿ 110-200 ಮಿಲಿ ಮೀಟರವರೆಗೂ ವರುಣನ ಆರ್ಭಟವಿದದ್ದು  ಈ ಜಿಲ್ಲೆಗಳಿಗೆ “ ಆರೆಂಜ್‌ ಅಲರ್ಟ “ ಘೋಶಿಸಲಾಗಿರುತ್ತದೆ. ಉಳಿದ್ದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ...

ದೆಹಲಿ ಸುಲ್ತಾನರು

  1) ದೆಹಲಿಯನ್ನು ಆಳಿದ ಮೊದಲ ಮುಸ್ಲಿಂ ಸಂತತಿ ? * ಗುಲಾಮಿ ಸಂತತಿ 2) ದೆಹಲಿ ಸುಲ್ತಾನ ಸಾಮ್ರಜ್ಯ ಸ್ಥಾಪನೆಯಾದ ವರ್ಷ ? * 1206 3) ಗುಲಾಮಿ ಸಂತತಿಯ ಸ್ಥಾಪಕ ಯಾರು ?  * ಕುತುಬುದ್ದಿನ ಐಬಕ 4) ಪೋಲೋ ಆಟಾ ಆಡುವಾಗ ಸಾವನ್ನಪ್ಪಿದ ದೆಹಲಿ ಸುಲ್ತಾನ ? * ಕುತುಬ್ಬುದ್ದಿನ ಐಬಕ 5) ಐಬಕನ ಸಮಾಧಿ ಎಲ್ಲಿ ಕಂಡುಬರುತ್ತದೆ ? * ಲಾಹೋರ 6) ಗುಲಾಮಮಿ ಸಂತತಿಯ ಪ್ರಸಿದ್ದ ಅರಸ ?  * ಇಲ್ತಮಿಶ 7) ಕುತುಬ ಮಿನಾರ ಯಾರ ಕಾಲದಲ್ಲಿ ಪೂರ್ಣಗೊಂಡಿದೆ ? * ಇಲ್ತಮಿಶ 8) ಇಖ್ತಾ ಆಡಳಿತ ಜಾರಿಗೆ ತಂದ ದೆಹಲಿ ಸುಲ್ತಾನ ? * ಇಲ್ತಮಿಶ 9) ದೆಹಲಿಯನ್ನು ಆಳಿದ ಏಕೈಕ ಮಹಿಳೆ ಯಾರು ? * ರಜಿಯಾ ಸುಲ್ತಾನ 10) ರಜಿಯಾಳನ್ನು ಮದುವೆಯಾದ ಆಡಳೀತಗಾರ ? * ಅಲ್ತೂನಿಯಾ 11) ಇಲ್ತಮಶ ಕಾಲದ ನಲವತ್ತು ನೊಬ್ಬಲರ ಕುಟವನ್ನು ಏನೆಂದು ಕರೆಯುತ್ತಾರೆ ? * ತುರ್ಕ - ಇ - ಚಹಲ್ಗಾನಿ 12) ದೈವಿಕ ರಾಜಪ್ರಭುತ್ವದ ಪ್ರತಿಪಾದಕ ಯಾರು ? * ಬಲ್ಬನ್‌ 13) ಗುಲಾಮಿ ಸಂತತಿಯ ಕೊನೆಯ ಅರಸ ? * ಕೈಕುಬಾದ್‌ 14) ಜಲಾಲಿದ್ದಿನ ಅಧಿಕಾರಕ್ಕೆ ಬಂದ ಸ್ಥಳ ? * ಕಿಲೋಬ್ರಿ 15) ದೆಹಲಿ ಸುಲ್ತಾನರ ಪ್ರಸಿದ್ದ ಅರಸ ? * ಅಲಾ ಉದ್ದ ದಿನ ಖಿಲ್ಜಿ ಮುಂದುವರೆಯುತ್ತದೆ ........

RRB/NTPC GK QUIZ

1) ಮನ್ಸಬ್ದಾರಿ ಪದ್ದತಿಯನ್ನು ಜಾರಿಗೆ ತಂದವರು ಯಾರು ? 1) ಅಕ್ಬರ್‌ 2) ಶೇರಶಾಹ 3) ಜಹಾಂಗೀರ 4) ಬಲ್ಬನ್‌ 2) ಭಾರತದ ಸಂಸತ್ತಿನಲ್ಲಿ ವಿರೋದ ಪಕ್ಷದ ಮೊದಲ ನಾಯಕ ? 1) ವೌ, ಬಿ ಚವ್ಹಾಣ 2) ಎ,ಕೆ, ಗೋಪಾಲ 3) ಸಿ ಎಮ್‌ ಸ್ಡಿಪನ್‌ 4) ರಾಂ ಸುಭಾಸ ಸಿಂಗ 3) ಚಳಿಗಾಲದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ರಾಜ್ಯ ? 1) ಕರ್ನಾಟಕ 2) ಕೇರಳ 3) ತಮಿಳುನಾಡು 4) ತೆಲಂಗಾಣ 4) ಸೂರ್ಯನ ಶಾಖವು ಭೂಮಿಗೆ ತಲುಪುವ ವಿಧಾನ ? 1) ಉಷ್ಣವಹನದಿಂದ 2) ಪ್ರಚಲನದಿಂದ 3) ವಿಕಿರಣದಿಂದ 4) ಯಾವುದು ಅಲ್ಲಾ 5) "ಗಾಥಾಸಪ್ತಶತಿ" ಬರೆದವರು ? 1) ಹಾಲ 2) ಶಶಾಂಕ 3) ಶಾತಕರ್ಣಿ 4) ಪುಲುಮಾಯಿ 6) ಕಪ್ಪು ಕುಳಿ ಎಂದರೆ ? 1) ಆಕಾಶದಲ್ಲಿ ಉಂಟಾಗುವ ರಂದ್ರಗಳು 2) ಸೂರ್ಯನ ಮೇಲಿನ ಪ್ರಕಾಶ ಬಿಂದುಗಳು 3) ಅತಿ ಸಾಂದ್ರತೆಯ ಕುಸುಯುತ್ತಿರುವ ಕಾಯಗಳು 4) ವಿರಳ ಸಾಂದ್ರತೇಯ ಕುಸೊಯುತ್ತಿರುವ ಕಾಯಗಳು 7) "ರಾಜಮನ್ನಾರ ಆಯೋಗವು" ಸಂಬಂದಿಸಿರುವುದು ? 1)  ಕೇಂದ್ರ ರಾಜ್ಯಗಳ ಸಂಬಂದಗಳು 2) ಶಾಸನೀಯ ಸಂಬಂದಗಳು 3) ಆರ್ಥೀಕ ಸಂಬಂದಗಳು 4) ಆಡಳೀತಾತ್ಮಕ ಸಂಬಂದಗಳು 8) ಭೂಮಿಯ ಮೇಲಿನ ವಾತಾವರಣ ಒತ್ತಡಕ್ಕೆ ಕಾರಣ ? 1) ಭೂಮಿಯ ಬ್ರಮಣ 2) ಭೂಮಿಯ ಪರಿಪ್ರಭಣ 3) ಗುರುತ್ವಾಕರ್ಷಣ ಸೆಳೆತ 4) ಯಾವುದು ಅಲ್ಲಾ 9) ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ತೆ ಎಲ್ಲಿದೆ ? 1) ಥೈಲ್ಯಂಡ 2) ಮಲೆಷ್ಯಾ 3) ಫೀಲಿಪೈನ್ಸ 4) ಇಂಡೊನೇಷ್ಯಾ 10) ಗೌತಮಬುದ್ದರು ನಿರ್ವಾಣ ಹ...

ಮೃತ ಕುಟುಂಬದ ಸದಸ್ಯರ ಪ್ಯಾನ ಕಾರ್ಡ ರದ್ದುಗೊಳಿಸುವುದು ಹೇಗೆ ?

ನಿಮ್ಮ ಕುಟುಂಬದ ಯಾರಾದರು ಒಬ್ಬು ಮರಣ ಹೊಂದಿದರೆ  ಅವರ (PAN) ಪ್ಯಾನ ಕಾರ್ಡ ಯಾವ ರೀತಿಯಾಗಿ ರದ್ದಗೊಳಿಸಬೆಕು ಎಂಬುದರ ಕುರಿತಾಗಿ ಈಂದಿನ ಲೇಖನದಲ್ಲಿ ತಿಳಿದುಕೊಳೋಣ ಸ್ನೇಹಿತರೆ. ನಿಮ್ಮ ಕುಟುಂಬದ ಸದಸ್ಯರು ನಿಧಾರಾದಾಗ ಅವರ ಹಣಕಾಸಿನ ದಾಖಲೆಗಳನ್ನು ನಿರ್ವಹಿಸುವುದು ಒಂದು ಅವರ ಸಾವಿನ ಕಾರ್ಯವಿಧಾನಗಳ ಒಂದು ಭಾಗವಾಗಿದೆ. ಅವುಗಳಲ್ಲಿ ಪ್ಯಾನ ಕಾರ್ಡ ಕೂಡಾ ಒಂದು, ಪ್ಯಾನ ಕಾರ್ಡನ್ನು ತಕ್ಷಣವೆ ರದ್ದುಗೊಳಿಸುವ ಕಾನೂನು ಇಲ್ಲದಿದ್ದರು ಅವರ ಗುರುತಿನ ದುರುಪಯೋಗ ಆಗುವ ಸಂದರ್ಬಗಳಿಂದ ತಪ್ಪಿಸಲು ನಾವು ಪ್ಯಾನ ಕಾರ್ಡ ರದ್ದತಿ ಮಾಡುವುದು ತುಂಬಾ ಅವಶ್ಯಕವಾಗಿರುತ್ತದೆ.   ಕಾನೂನು ಬದ್ದವಾಗಿ ರದ್ದುಗೊಳೀಸದ ಹೊರತು, ಸಾವಿನ ನಂತರವು ಪ್ಯಾನ ಕಾರ್ಡ ಮಾನ್ಯವಾಗಿರುತ್ತದೆ. ಆದ್ದರಿಂದ ಪ್ಯಾನ ಕಾರ್ಡ ರದ್ದತಿಗಾಗಿ ಅಗತ್ಯ ದಾಖಲೆಗಳು ಅಂದರೆ ಮೃತ ವ್ಯಕ್ತಿಯ ಪ್ಯಾನ ಕಾರ್ಡ, ಆಸ್ಪತ್ರೇ/ ಪುರಸಭೆಯಿಂದ ಪಡೆದ ಮರಣ ಪ್ರಮಾಣ ಪತ್ರದ ಪ್ರತಿ ಮತ್ತು ರದ್ದುಗೊಳಿಸಲು ವಿನಂತಿಸಿದ ಪತ್ರ ಅಗತ್ಯವಿರುತ್ತದೆ.ಇದ್ದರೊಂದಿ ನಿಮ್ಮ ಪ್ಯಾನ ಕಾರ್ಡ, ಆಧಾರ ಕಾರ್ಡ, ಹಾಗೂ ಮೃತ ವ್ಯಕ್ತಿಯೊಂದಿನ ಸಂಬಂದ ಪುರಾವೆ ಒದಗಿಸಬೇಕು. ರದ್ದತಿ ವಿನಂತಿ - ಆದಾಯ ತೆರಿಗರಯ ಇಲಾಖೆಯ ಮೌಲ್ಯಮಾಪನ ಅಧಿಕಾರಿಗೆ ಪತ್ರ ಬರೆಯಬೇಕು, ನಿಮ್ಮ ಪತ್ರವು ಮೃತರ ಪೂರ್ಣ ಹೆಸರುಮತ್ತು ಪ್ಯಾನ ಕಾರ್ಡ, ಮರಣ ದಿನಾಂಕ ಮತ್ತು ರದ್ದುಗೊಳಿಸುವಿಕೆಯ ದಿನಾಂಕವನ್ನು ಒಳಗೊಂಡಿರಬೇಕು. ಸರಿಯಾದ ಪ...

ಅಂಚೆ ಕಛೇರೀಯ ಈ ಯೋಜನೆಯು 5 ವರ್ಷಗಳಲ್ಲಿ $43.47 ಲಕ್ಷ ಆದಾಯ ನೀಡುತ್ತದೆ

                                        ಪೋಸ್ಟ ಆಫೀಸನ ಉಳಿತಾಯ ಯೋಜನೆಯಲ್ಲಿ ಕಡಿಮೆ ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯಬಹುದು. ಪೋಸ್ಟ ಆಫೀಸನ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯು ತುಂಬಾ ಉಪಯುಕ್ತ ಎಂದು ಪರಿಗಣಿಸಲಾಗಿದೆ. ಇದರಲ್ಲಿ ನೀವವು 5 ವರ್ಷಗಳವರೆಗೆ $ 43.47 ಲಕ್ಷದವರೆಗೆ ಆದಾಯವನ್ನು ಪಡೆಯಬಹುದು, ಸಣ್ಣ ಉಳಿತಾಯ ಯೋಜನೆಯ ಮೂಲಕ ನೀವು ಉತ್ತಮ ಲಾಭವನ್ನು ಪಡೆಯಬಹುದು. ಈ ಯೋಜನೆಯ ಬಗ್ಗೆ ವಿವರವಾಗಿ ಮುಂದೆ ತೀಳಿಯೋಣ. ಪೋಸ್ಟ ಆಫೀಶ NSC ಎಂದರೇನು ?  ಇದೊಂದು  ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (NSC)  ಅಂಚೆ ಕಛೇರಿಯ ಖಾತರಿಯ ಆಧಾಯ ಯೋಜನೆಯಾಗಿದೆ.ಇದರ ಹೊರತಾಗಿ ಸೆಕ್ಷನ್‌ 80c ಅಡಿಯಲ್ಲಿ ಖಾತರಿ ಆದಾಯ ಮತ್ತು ಪ್ರಯೋಜನೆಗಳು ಸಿಗುತ್ತವೆ.ಈ ಯೋಜನೆಯ ಕುರಿತಾಗಿ ಹೆಚ್ಚಿನ ಮಾಹಿತಿ ಸಮೀಪದ ಅಂಚೆ ಕಛೇಋಿಯ ಹತ್ತಿ ಪಡೆಯಬಹುದು. ಅಂಚೆ ಕಚೇರಿ NSC ಯಲ್ಲಿ ಹೂಡಿಕೆ ಇಂದಿನ ಕಾಲದಲ್ಲಿ ಈ ಯೋಜನೆ ನಿರ್ವತ್ತ ಜನರಿಗೆ ಸಹ ತುಂಬಾ ಪ್ರಯೋಜನೆಕಾರಿ ಎಂದು ಪರಿಗಣಿಸಲಾಗಿದೆ. ಯಾರೆಲ್ಲಾ ಸಂಬಳ ಪಡೆಯುತ್ತಿದ್ದಿರಿ ಅವರಿಗು ಕುಡಾ ತುಂಬಾ ಪ್ರಯೋಜನಕಾರಿಯಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ. NSC ಯಲ್ಲಿ ಹೂಡಿಕೆ ಮಾಡುವುದು ಹೇಗೆ ? ಇದರ ಲಾಭ ಪಡೆಯಲ...

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ

                      ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ   ಹಿಂದೂ ಧರ್ಮದಲ್ಲಿನ ನ್ಯೂನತೆಗಳನ್ನು ಮತ್ತು ಜಟಿಲತೆಗಳನ್ನು ತೊಲಗಿಸುವ ಮತ್ತು ಸಮಾಜದಲ್ಲಿ ಸಮಾನತೆ ಸಾಧಿಸುವ ಉದ್ದೆಶದ್ದಿಂದ ಹಲವು ಸಮಾಜ ಸುಧಾರಕರು ಬಂದ್ದಿದ್ದಾರೆ ಅವರುಗಳ ಕುರಿತಾಗಿ ಈ ಮುಂದೆ ತಿಳಿಯೋಣ.   ·        ಶಂಕರಾಚಾರ್ಯರು – ·        ಇವರು ಕೆರಳದ ಕಾಡಿಯಲ್ಲಿ 788 ರಲ್ಲಿ ಜನಿಸಿದರು. ತಂದೆ ಶಿವಗುರು ತಾಯಿ ಆರ್ಯಂಬ. ಇವರು ತಮ್ಮ   ಸಾಂಸಾರಿಕ ಜೀವನದಲ್ಲಿ ಆಸಕ್ತಿ ಹೊಂದದೆ ಸನ್ಯಸತ್ವ ಪಡೆದುಕೊಂಡರು, ನಂತರ ನರ್ಮದ ನದಿ ತೀರದಲ್ಲಿ ತಮ್ಮ ಗುರುಗಳಾದ ಭಗವತ್ವಾದರನ್ನು ಭೇಟಿಯಾದರು. ಶಂಕರಾಚಾರ್ಯರು ದೇಶ್ಯಾದ್ಯಂತ ಸುಮಾರು 3 ಬಾರಿ ಪ್ರವಾಸ ಮಾಡಿ ಅನೇಕ ಸ್ಥಳಗಳಿಗೆ ಭೇಟಿ ನೀಡಿದರು. ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ದಾಂತ “ಅದ್ವೈತ್‌ ಸಿದ್ದಾಂತ”   ಇವರು ಸರ್ವಜ್ಞ ಮತ್ತು ಜಗದ್ಗುರು ಎಂಬ ಬಿರುದುಗಳನ್ನು ಹೊಂದಿದ್ರು. ·        ಶಂಕರಾಚಾರ್ಯರು ಸ್ಥಾಪಿಸಿದ 04 ಮಠಗಳು   1) ಪುರಿಯ ಗೋವರ್ಧನ ಪೀಠ 2) ದ್ವಾರಕೆಯ ಕಾಳಿಕ ಮಠ 3) ಬದರಿನಾಥದ ಜ್ಯೋತೀರ ಮಠ 4) ಶೃಂಗೇರಿಯ ಶಾರದ ...