ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಒಂದು ಜೀವನದಲ್ಲಿ ಅಲ್ಪ ಪ್ರಮಾಣದ ಸಾಧನೆಯಾಗಿದೆ ಎಂದರು ತಪ್ಪಾಗಲಾರದು ಕಾರಣ ಸ್ಪರ್ಧಾಳುಗಳ ಸಂಖ್ಯೆ ಹೆಚ್ಚಾಗಿದ್ದು ನಾವು ಅವರೆಲ್ಲರನ್ನು ಹಿಂದಿಕ್ಕಿ ಉದ್ಯೋಗ ದೊರಕಿಸಿಕೊಳ್ಳಬೇಕಾದರೆ ಅದಕ್ಕೆ ತಕ್ಕ ಹಾಗೆ ತಯಾರಿಯನ್ನು ನಡೆಸಬೇಕಾಗುತ್ತದೆ. ಸ್ನೇಹಿತರೆ ನಾವು ಎಷ್ಟರ ಮಟ್ಟಿಗೆ ಪರೀಕ್ಷೆಗಳನ್ನು ಎದುರಿಸಲು ಅರ್ಹರಿದ್ದೆವೆ ಎಂದು ತಿಳಿಯಲು ಪ್ರಶ್ನೇ ಪತ್ರಿಕೆಗಳನ್ನು ನೋಡಿಕೊಳ್ಳುವುದು ತುಂಬಾನೆ ಅವಶ್ಯಕವಾಗಿರುತ್ತದೆ, ಆದ್ದರಿಂದ ಇಂದಿನ ನಮ್ಮ ಈ ಲೇಖನದಲ್ಲಿ ಅತ್ಯಂತ ಪ್ರಮುಖ ಪ್ರಶ್ನೇಗಳ ಕುರಿತಾಗಿ ಈ ಕೆಳಗೆ ವಿವರಿಸಲಾಗಿದೆ.... 1) ಹರ್ಷಚರಿತವನ್ನು ರಚಿಸಿದವರು ಯಾರು ? 1) ಹರ್ಷ 2) ಕಾಳಿದಾಸ 3) ಕಲ್ಹಣ 4) ಬಾಣಭಟ್ಟ ಉತ್ತರ - ಬಾಣಭಟ್ಟ ( ಹರ್ಷ ಚರಿತೆಯು ಹರ್ಷನ ಜೀವನದ ಚರಿತ್ರೆಯಾಗಿದ್ದು, ಇದನ್ನು ಬಾಣಭಟ್ಟನು ಸಂಸ್ಕೃತ ಭಾಷೆಯಲ್ಲಿ ರಚಿಸಿದನು.) 2) ರಾಜಾರಾಮ ಮೊಹನರಾಯರವರು ಹೆಚ್ಚಾಗಿ ಕಾಳಜಿ ಹೊಂದಿದ್ದು ? 1) ವಿಧವಾ ಪುನರ ವಿವಾಹ 2) ಸತಿ ಪದ್ದತಿ ನಿರ್ಮೂಲನೆ 3) ಬಾಲ್ಯ ವಿವಾಹ 4) ಯಾವುದು ಅಲ್ಲಾ ಉತ್ತರ - ಸತಿ ಪದ್ದತಿ ನಿರ್ಮೂಲನೆ ( ರಾಜಾ ರಾಮ ಮೊಹನ ರಾಯ್ ರವರು ವಿಧವಾ ಪುನರ್ ವಿವಾಹವನ್ನು ಪ್ರೋತ್ಸಾಹಿಸಿದರು, ಹೆಣ್ಣು ಶಿಶು ಹತ್ಯ ಬಾಲ್ಯ ವಿವಾಹ ವಿರುದ್ದ ಹೊರಾಡಿದರು, ಆದರೆ ಸತಿ ಪದ್ದತಿ ನಿರ್ಮೂಲನೆ ಬಗ್ಗೆ ಹೆಚ್ಚು ಆಸಕ್ತಿ ಹ...