ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
*) ಮೋಡ ರಹಿತ ರಾತ್ರಿಗಳಿಗಿಂತ ಮೋಡ ಎರುವ ರಾತ್ರಿಗಳು ಹೆಚ್ಚು ತಾಪಮಾನದಿಂದ ಕೂಡಿರಲು ಕಾರಣ ? ಉತ್ತರ - ಮೋಡವು ಅವಾಹಕವಾಗಿ ವರ್ತಿಸಿ ಭೂಮಿಯಿಂದ ವಿಕಿರಣಗೊಂಡ ತಾಪವನ್ನು ಸಂಗ್ರಹಿಸಿ ಹೊರ ಹೋಗದಂತೆ ತಡೆಯುತ್ತದೆ, ಆದ್ದರಿಂದ ಶುಭ್ರವಾದ ರಾತ್ರಿಗಳಿಗಿಂತ ಮೋಡ ಭೃಿತ ರಾತ್ರಿಗಳು ಹೆಚ್ಚು ತಾಪಮಾನದಿಂದ ಕೋಡಿರುತ್ತವೆ. *) ದ್ಯುತಿ ತಂತುಗಳು ಕಾರ್ಯನಿರ್ವಹಿಸುವ ತತ್ವ ? ಉತ್ತರ - ಸಂಪೂರ್ಣ ಆಂತರಿಕ ಪ್ರತಿಫಲನ. ದ್ಯುತಿ ತಂತುಗಳು ಅತ್ಯಂತ ತೆಳುವಾದ ಪಾರದರ್ಶಕ ಎಳೆಗಳಾಗಿವೆ. ಗಾಜು/ಪ್ಲಾಸ್ಟಿಕನಿಂದ ಮಾಡಿದ ತನ್ನ ಉದ್ದಕು ಬೆಳಕು ಒಯಬಲ್ಲ ಒಂದು ತಂತುವೆ ಫೈಬರ್ ಆಪ್ಟಿಕ್ಸ. ಇವುಗಳ ಬಳಕೆಗಳು 1) ಬೆಳಕಿನ ಅಲಂಕಾರಕೆ 2) ಸಂವಹನಗಳಲ್ಲಿ ಬಳಸಲಾಗುತ್ತದೆ. ಇದರ ಅನ್ವಯಗಳು - *) ಮರೀಚಿಕೆ/ ಬಿಸಿಲ್ಗುದುರೆ ಉಂಟಾಗುವುದು. *) ಎಂಡೊಸ್ಕೊಪಿ ಕಾರ್ಯನಿರ್ವಹಣೆ *) ಬೇಸಿಯಲಲಿ ರಸ್ತೆಯ ಮೇಲೆ ನೀರು ನಿಂತ ಹಾಗೆ ಕಾಣುವುದು. *) ಬೈಸಿಕಲನ ಹಿಂಬದಿಯ ಪ್ರತಿಫಲಕ ಹೊಳಪು. *) ಕುಡಿಯುವ ನೀರಿನಲ್ಲಿ ಗಾಮಾ ಹೊರಸುಸುವ ಸಮಸ್ಥಾಯಿ ಎರುವುದನ್ನು ದೃಢಪಡಿಸಲು ಬಳಸುವ ವಿಧಾನ ? ಉತ್ತರ - ಸೈಂಟಿಲೇಷನ ಕೌಂಟರ್, ಗಾಮಾ ಕಿರಣದ ಶಕ್ತಿಯಿಂದ ಹೊರ ಹೊಮ್ಮಲ್ಪಟ್ಟ ಬೆಳಕಿನ ತೀಕ್ಷ್ಣ ಕ್ಯಾಥೋಡ ಪತ್ತೆ ಹಚ್ಚುವ ಮೂಲಕ ನೀರು ಅಥವಾ ಭೂಮಿಯಲ್ಲಿರುವ ಗಾಮಾ ಕಿರಣವನ್ನು ದೃಢಪಡಿಸುತ್ತದೆ.