ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

science mcq ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ವಿಜ್ಞಾನದ ಟಾಪ್‌ 10 ಪ್ರಶ್ನೇಗಳು.

                  ಸ್ನೇಹಿತರೆ ಇತಿಚಿನ ಸ್ಪರ್ಧಾತ್ಮಕ ಪರೀಕ್ಷೇಗಳಲ್ಲಿ ವಿಜ್ಞಾನಕ್ಕೆ ಸಂಬಂದಿಸಿದ ಪ್ರಶ್ನೇಗಳನ್ನು ಹೆಚ್ಚಾಗಿ ಕೆಳುತಿದ್ದು  ಅವುಗಳಲ್ಲಿ ಅತ್ಯಂತ ಪ್ರಮೂಖ ಪ್ರಶ್ನೇಗಳನ್ನು ಈ ಕೆಳಗೆ ನೀಡಲಾಗಿದೆ. 1) ವಜ್ರ ಮತ್ತು ಪಚ್ಚೆಗಳಲ್ಲಿ ಇರುವ ಖನಿಜಗಳು ? 1) ಇಂಗಾಲ ಮತ್ತು ಸತು 2) ಇಂಗಾಲ ಮತ್ತು ಕ್ಯಾಲ್ಸಿಯಂ 3) ಸಿಲಿಕಾನ  ಅಲ್ಯುಮಿನಿಯಂ 4) ಇಂಗಾಲ ಮತ್ತು ಸಿಲಿಕಾನ 2) ಹೈಗ್ರೋಮೀಟರ್‌ ಬಳಸುವದು --------- ಅಳೆಯುವುದಕ್ಕಾಗಿ ? 1) ಸಾಪೇಕ್ಷ ತೇವಾಂಶ ಅಳೆಯಲು 2) ದ್ರವದ ಸಾಂದೆತೆ 3) ಗಾಳಿಯ ತಾಪಮಾನ  4) ಹೀರುವಿಕೆಯ ಶಕ್ತೀ 3) ಕಾಯಿಗಳನ್ನು ಬೇಗ ಹಣ್ಣುಗೊಳಿಸಲು ಬಳಸುವ ಅನಿಲ ? 1) ಮೀಥೇನ್‌ 2) ಬ್ಯೂಟೆನ 3) ಆಸಿಟಲಿನ 4) ಎಥೀಲಿನ 4) ಮಸೂರಗಳ ತಯಾರಿಕೆಯಲಿ ಬಳಸುವ ಗಾಜು ? 1) ಪೈರೆಕ್ಸ ಗಾಜು 2) ಜೇನಾ ಗಾಜು 3)ಪ್ಲಿಂಟ ಗಾಜು 4) ಕ್ವಾಟ್ಜ ಗಾಜು 5) ವನಸ್ಪತಿ ತುಪ್ಪವನ್ನು ತಯಾರಿಸಲು ಬಳಸುವ ಗಾಜು ? 1) ಕ್ಲೋರಿನ್‌ 2) ಸಾರಜನಕ 3) ಜಲಜನಕ 4) ಕಾರ್ಬನಡೈಆಕ್ಸೈಡ್‌ 6) ಕೊಳೆತ ಮೀನಿನ ವಾಸನೆ ಹೊರಸುಸುವ ಅನಿಲ ? 1)ಓಝೋನ್‌ 2) ಕ್ಲೋರಿನ 3) ಜಲಜನಕ 4) ಆರ್ಗಾನ 7) ಪೆಟ್ರೋಲಿಯಂ ದೋರೆಯುವ ಸಿಲೆ ಯಾವುದು ? 1) ಅಗ್ನಿ ಶಿಲೆ 2) ಪದರು ಶಿಲೆ 3) ರೂಪಾಂತರ ಶಿಲೆ 4) ಯಾವುದು ಅಲ್ಲಾ 8) ಭಾರತದ ಪ್ರಥಮ ಶಬ್ದವೇದಿ ರಾಕೆಟ ಉಡಾವಣೆಯಾದ ವರ್ಷ...

ವಿಜ್ಞಾನ ಕ್ವೀಜ್

‌               ‌                               ವಿಜ್ಞಾನ ಕ್ವೀಜ್                     science quiz  ವಾಹನಗಳಲ್ಲಿ ಹಿನೋಟವಾಗಿ ಬಳಸುವ ಕನ್ನಡಿ ಯಾವುದು ?                1)  ಪೀನ ದರ್ಪಣ               2) ನೀಮ್ನ ದರ್ಪಣ               3) ಸರಳ ದರ್ಪಣ               4) ಯಾವುದು ಅಲ್ಲಾ ಉತ್ತರ - ಪೀನ ದರ್ಪಣ, ಇವು ವಿಶಾಲವಾದ ವಿಕ್ಷಣಾ ಕ್ಷೇತ್ರವನ್ನು ಹೊಂದಿದ್ದು ದೊಡ್ಡ ಚಿತ್ರವನ್ನು ಒದಗಿಸುತ್ತವೆ,               ಇದು ಚಾಲಕನಿಗೆ ವಸ್ತುಗಳ ದೂರ ಮತ್ತು ಗಾತ್ರ ನಿರ್ಧರಿಸಲು ಅನುವು ಮಾಡಿಕೊಡುತ್ತದೆ.

science mcq for rrb

          most importent science questions                                                                    ***** 1) ಹಿತ್ತಾಳೆಯು ಗಾಳಿಯಲ್ಲಿ ಬಣ್ನ ಕಳೆದುಕೊಳ್ಳಲು ಕಾರಣ ?   1) ಆಮ್ಲಜನಕ   2) ಹೈಡ್ರೋಜನ ಸಲ್ಫಡ್‌   3) ಇಂಗಾಲದ ಡೈ ಆಕ್ಸೈಡ   4) ಸಾರಜನಕ  2) ಕೋಣೆಯಲ್ಲಿ ದ್ರವ ರೂಪದಲದಲಿ ಇರುವ ಅಲೋಹ ?   1) ಪಾದರಸ   2) ರಂಜಕ   3) ಬ್ರೋಮಿನ   4) ಹೀಲಿಯಂ 3) ಪೆನ್ಸಿಗಳಲ್ಲಿ ಬಳಸುವ ವಸ್ತು ?   1) ಇದ್ದಿಲು   2) ಸಿಲಿಕಾನ   3) ಗ್ರಾಫೈಟ   4) ರಂಜಕ 4) ವಿದ್ಯುತ ಬಲ್ಬಗಳಲಿ ಬಳಸುವ ಅನಿಲ ?   1) ಆಮ್ಲಜನಕ   2) ಸಾರಜನಕ   3) ಮಿಥೇನ್‌   4) ಯಾವುದು ಅಲ್ಲ 5) ಯಾವ ಅನಿಲವನ್ನು ಹಸಿರು ಮನೆ ಅನಿಲವೆಂದು ಕರೆಯುವುದಿಲ್ಲಾ ?   1) ಮಿಥೇನ್‌   2) ನೈಟ್ರಸ ಆಕ್ಸೈಡ್‌   3) ಇಂಗಾಲದ ಡೈಆಕ್ಸೈಡ್‌   3) ಜಲಜನಕ ಉತ್ತರಗಳು -- 1) - 2 2) - 3 3) - 3 4) - 2 5) - 4 Follow pls...