ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

tamanna ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಮೈಸೂರು ಸ್ಯಾಂಡಲ್ ಸೋಪನ ರಾಯಭಾರಿಗೆ ಕನ್ನಡದ ನಟರಿಗೆ ಯಾಕಿಲ್ಲ ಅವಕಾಶ ?

  ದಿನಗಳು ಕಳೆದಂತೆ ಕಾಲವು ಬದಲಾಗುತ್ತಿರಬಹುದು ಆದರೆ ನಮ್ಮ ಅಸ್ತಿತ್ವ ನನ್ನೆಲ್ಲಾ ಬಿಟ್ಟು ಕೊಟ್ಟು ಬದುಕನ್ನು ಸಾಗಿಸಲಾಗದು ಅದು ಇಂದಾದರು ಸರಿಯೇ ಭವಿಷ್ಯದಲ್ಲಾದರು ಸರಿಯೆ,  ಗೆಳೆಯರೆ ಈ ಮಾತುಗಳನ್ನು ಹೇಳಲು ಕಾರಣ ಇಂದಿನ ದಿನಪತ್ರಿಕೆಯಲ್ಲಿನ ಸುದ್ದಿ ನೋಡಿ ಒಂದು ಕ್ಷಣ ಅಚ್ಚರಿಯಾಯಿತು ಕಾರಣ ನಮ್ಮ ಹೆಮ್ಮೆಯ ಕರ್ನಾಟಕದ ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯಾಗಿ ನಟಿ ತಮನ್ನಾ ರನ್ನು ಕರ್ನಾಟಕ ಸರ್ಕಾರವು ನೇಮಕ ಮಾಡಿದೆ ಇದು ಎಷ್ಟು ಸಮಂಜಸ ? ಶ್ರೀ ಎಂ ಬಿ ಪಾಟೀಲ್ ರವರನ್ನು ಕೇಳಿದಾಗ ನಟಿ ತಮನ್ನಾ ರವರು ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ ಸುಮಾರು 2 ಮಿಲಿಯನಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ ಹಾಗೂ ಉತ್ತರ ಭಾರತ ಮತ್ತು  ಜಗತ್ತಿನ ವಿವಿಧ ಸ್ಥಳಗಳಲ್ಲಿ ಅವರ ಅಭಿಮಾನಿ ಬಳಗವಿದೆ ಎಂದ ಅವರ ಪ್ರತಿಕ್ರಿಯೆ ಹಾಸ್ಯಾಸ್ಪದವಾಗಿದೆ. ಕನ್ನಡದಲ್ಲಿಯೂ ಪ್ಯಾನ ಇಂಡಿಯಾ ನಟರಿದ್ದಾರೆ ಅದೆ ರೀತಿಯಾಗಿ ನಟಿಯರಾದ ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಇನ್ನೂ ಹಲವು ನಟಿ ನಟಿಯರಿದ್ದಾರೆ,  ಸರ್ಕಾರ ಈ ರೀತಿಯಾಗಿ ನಮ್ಮ ಕನ್ನಡದ ಜನರನ್ನು ಮೂಲೆಗುಂಪು ಮಾಡುವ ಅವಶ್ಯಕತೆ ಇತ್ತಾ ? ಸರ್ಕಾರದ ಈ ನಡೆಯು ಅನುಚಿತವಾದದ್ದು ನಾವು ಕನ್ನಡಿಗರು ನಮ್ಮ ನೆಲ ಜಲ ಕನ್ನಡದ ಅಸ್ತಿತ್ವವನ್ನು ಪ್ರಾಣ ಇರುವವರೆಗೂ ಬಿಟ್ಟು ಕೊಡೇವು, ನಮ್ಮ ಕನ್ನಡದ ಅಸ್ತಿತ್ವಕ್ಕೆ ದಕ್ಕೆ ಬಂದರೆ ಯಾವ ಸರ್ಕಾರಗಳು ಕನ್ನಡಿಗನ ಮುಂದೆ ಉಳ...