ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಭಾರತದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಮೊದಲ ಮಹಿಳೆ ಪರಿಚಯ- 1947 ರಿಂದ ಬಾರತದಲ್ಲಿ ಗಲ್ಲಿಗೆರಿಸಲ್ಪಟ್ಟ ವ್ಯಕ್ತಿಗಳ ಸಂಖ್ಯಯು ವಿವಾದಾತ್ಮಾಕ ವಿಷಯವಾಗಿದೆ. 1947 - ಕೇವಲ 57 ಜನರನ್ನು ಮಾತ್ರ ಗಲ್ಲಿಗೆರಿಸಲಾಗಿದೆ ಎಂದು ಸರ್ಕಾರಿ ದತ್ತಾಂಶಗಳು ಹೆಳುತ್ತವೆ. ಆದರೆ ಇತರ ಮೂಲಗಳಿಂದ ಬಂದ ಮಾಹಿತಿಯು ಅಧಿಕ್ರುತ ಸರ್ಕಾರಿ ಮಾಹಿತಿಗಳು ನಿಖರವಾಗಿಲ್ಲ ಮತ್ತು ಭಾರತದಲ್ಲಿ ಮರಣದಂಡನೆಗಳ ಸಂಖ್ಯ ಅಧಿಕವಾಗಿರಬಹುದು ಎಂದು ಸೂಚಿಸುತ್ತದೆ. ರತ್ನಬಾಯಿ ಜೈನ್ ಸ್ವತಂತ್ರ ಭಾರತದಲ್ಲಿ ಜನವರಿ 03 1955 ರಂದು 3 ಹುಡುಗಿಯರ ಹತ್ಯಯಿಂದಾಗಿ ಗಲ್ಲಿಗೆರಿಸಲ್ಪಟತ್ತಂಹ ಮೊದಲ ಮಹಿಳೆ . ರತ್ನಾಬಅಯಿ ಜೈನ್ ರವರನ್ನು ತಿಹಾರ ಜೈಲಿನಲ್ಲಿ ಜನವರಿ 03, 1955 ರಂದು ಗಲ್ಲಿಗೆರಿಸಲಾಯಿತು . ರತ್ನಾಬಾಯಿ ಜೈನ್ ರವರು ಮೂವರು ಹುಡುಗಿಯರಿಗೆ ವಿಷವನ್ನು ನೀಡಿ ಕೋಂದ ಕಾರಣಕ್ಕಾಗಿ ಗಲ್ಲಿಗೆರಿಸಲಾಯಿತು.ಇವರು ಸಂತಾನಹೀನತೆ ಚಿಕಿಸ್ಸಾಲಯದಲ್ಲಿ ಕೆಲಸವನ್ನು ಮಾಡುತಿದ್ದರು ಅದೆ ಆಸ್ಪತ್ರೇಯಲ್ಲಿ ಉದ್ಯೋಗಿಗಳಾಗಿದ್ದ ಆ ಮೂವರು ಹುಡುಗಿಯರು ತಮ್ಮ ಪತಿಯೊಂದಿಗೆ ಸಂಬಂದ ಹೊಂದಿದ್ದಾರೆಂಬ ಅನುಮಾನದ ಮೇಲೆ ರತ್ನಾಬಾಯಿ ಜೈನ್ ರವರು ಆ ಮೂವರು ಹುಡುಗ...