ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

̳#railwayjob2025 # hublirailwa̧y #jobs2025 #railwayjob ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

10 ನೇ ಪಾಸಾದವರಿಗೆ RAILWAY ಯಲ್ಲಿ 30 ಸಾವಿರಕ್ಕೂ ಅಧಿಕ ಹುದ್ದೆಗಳು

  ಭಾರತೀಯ ರೈಲ್ವೇ ಇಲಾಖೆಯಲ್ಲಿ 2025 ರ ಸೆಪ್ಟೆಂಬರ್‌ ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ನೇಮಕಾತಿ ಜರುಗಲಿದ್ದು ಈ ನೇಮಕಾತಿಗೆ ಹೆಚ್ಚಿನ ಸಂಖ್ಯಯಲ್ಲಿ ಕರ್ನಾಟಕದ ಅಭ್ಯಾರ್ಥಿಗಳು ಆಯ್ಕೆಯಾಗಲು ಇಂದಿನಿಂದಲೆ ಪ್ರಯತ್ನ ನಡೆಸಿ ಎಂದು ಹೇಳುತ್ತಾ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೋಡೋಣ ಗೆಳೆಯರೆ.. * ಹುದ್ದೆಗಳು -   1) ಮುಖ್ಯ ವಾಣಿಜ್ಯ ಮತ್ತು ಟಿಕೆಟ್‌ ಮೇಲ್ವಿಚಾರಕ ( Chief Commericial Cum Ticket Cleark ) : 6,235 ಹುದ್ದೆಗಳು 2) ಸ್ಟೇಷನ್‌ ಮಾಸ್ಟರ್‌ ( Station Master ) : 5623 ಹುದ್ದೆಗಳು  3) ಸರಕು ರೈಲು ವ್ಯವಸ್ಥಾಪಕ ( Goods Gaurds ) : 3562  ಹುದ್ದೆಗಳು  4) ಜೂನಿಯರ ಅಕೌಂಟ್ಸ ಅಸಿಸ್ಟಂಟ್‌ ಕಮ್‌ ಟೈಪಿಸ್ಟ ( Junior Accounts Assistant Cum Typist ) : 7520 ಹುದ್ದೆಗಳು  5) ಸೀನಿಯರ್‌ ಕ್ಲರ್ಕ ಕಮ್‌ ಟೈಪಿಸ್ಟ್‌ (Senior Clerk Cum Typist ) : 7367 ಹುದ್ದೆಗಳು  * ವಿದ್ಯಾರ್ಹತೆ : - ಯಾವುದೆ ವಿಶ್ವವಿದ್ಯಾಲಯದಿಂದ ಪದವಿ / ಪದವಿ ಪೂರ್ವ ಪಡೆದಿರಬೇಕು. - ಕೆಲವು ಹುದ್ದೆಗಳಿಗೆ ಕಂಪೂಟರ್‌ ಟೈಪಿಂಗ ಅವಶ್ಯಕತೆ ಇರುತ್ತದೆ. ವಯೋಮಿತಿ : ಕನಿಷ್ಠ - 18 ವರ್ಷ, ಗರಿಷ್ಠ - 32 ವರ್ಷ ಹೊಂದಿರಬೇಕು. ಸರ್ಕಾರದ ನಿಯಮಾನುಸಾರ ಹಿಂದುಳಿದ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ವೇತನ ಶ್ರೇಣಿ : * ಮುಖ್ಯ ವಾಣಿಜ್ಯ / ಟಿಕೆಟ ಮೇಲ್ವಿಚಾರಕ ಮ...