ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

Kannada for Beginners ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

. "Kannada Grammar Explained Simply – Learn Easily!"

  1) ಭೂಮಿ ತೂಕದ ಮನುಷ್ಯ ಎಂದರೆ - ಸಹನೆಯ ವ್ಯಕ್ತಿ  2) ವೈದ್ಯ ಪದದ ಕನ್ನಡ ರೂಪ ‌- ಬೆಜ್ಜ  3) ಮನೆಗೆ ಪದದಲ್ಲಿರುವ ವಿಭಕ್ತಿ ಪ್ರತ್ಯಯ - ಚತುರ್ಥಿ  4) ಸಾದಿಲ್ವಾರು ಇದು ಯಾವ ಭಾಷೆಯ ಪದ - ಅರೇಬಿಕ್  5) ಮೀಹಿರ್ ಎಂದರೆ - ಸೂರ್ಯ 6) ಕರುಣಿ ಪದದ ತತ್ಸಮ ರೂಪ - ಕರುಣಾ 7) ಕೆಂಡದ ಬೆಳದಿಂಗಳು ಕಥಾಸಂಕಲನದ ಕರ್ತೃ - ಗುರುಪ್ರಸಾದ್ ಗಂಟಲಗೆರೆ  8) ಅವಡುಗಚ್ಚು ನುಡಿಗಟ್ಟಿನ ಅರ್ಥ - ಸಿಟ್ಟಿಗೇಳು  9) ಛಂದಸ್ಸಿನಲ್ಲಿ ಮಾತ್ರೆ ಎಂದರೆ - ಕಾಲವನ್ನು ಅಳೆಯುವ ಮಾನ  10) ಕನ್ನಡಕ್ಕೆ ಬೇಕು ಕನ್ನಡದ ವ್ಯಾಕರಣ ಈ ಕೃತಿ ರಚಿಸಿದವರು - ಡಿಎನ್ ಶಂಕರ್ ಭಟ್ 11) ಜ್ಞಾನಭಾರತಿ ವಿಶ್ವವಿದ್ಯಾಲಯ ಇರುವ ಸ್ಥಳ -  ಬೆಂಗಳೂರು  12) ಹಸಿರು ಹೊನ್ನು ಕೃತಿಯ ಕರ್ತೃ -  ಬಿಜಿಎಲ್ ಸ್ವಾಮಿ  13) ಹಚ್ಚೇವು ಕನ್ನಡದ ದೀಪ ಕವಿತೆಯ ಕರ್ತೃ -  ಡಿಎಸ್ ಕರ್ಕಿ  14) ಜೇಡರ ದಾಸಿಮಯ್ಯನ ಅಂಕಿತ -  ರಾಮನಾಥ  15) ಕರ್ನಾಟಕದ ಸಂತ ಕವಿ - ಶಿಶುನಾಳ ಶರೀಫ