ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

General Science Most Important Quiz ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

General Science Most Important Quiz

  1) ಮಾನವ ದೇಹದ ತಾಪ ನಿಯಂತ್ರಕ ಕೇಂದ್ರ ಯಾವುದು ? 1) ಪಿಟ್ಯುಟರಿ 2) ಚರ್ಮ 3) ಥೈರಾಯ್ಡ 4) ಹೈಪೋಥಲಾಮಸ* 2) ಇವುಗಳಲ್ಲಿ ಯಾವುದು ನಿರಂತರ ಮಾರುತ ಅಲ್ಲಾ ? 1) ವಾಣಿಜ್ಯ ಮಾರುತಗಳು 2) ಮಾನ್ಸೂನ ಮಾರುತಗಳು* 3) ಪೂರ್ವ ಮಾರುತಗಳು 4) ಪಶ್ಚಿಮದ ಮಾರುತಗಳು 3) ಭಾರತದಲ್ಲಿ ರಾಜ್ಯಕೀಯ ಪಕ್ಷಗಳಿಗೆ ಮಾನ್ಯತೆ ನೀಡುವರು? 1) ರಾಷ್ಟ್ರಪತಿ 2) ಕಾನೂನು ಆಯೋಗ 3) ಚುನಾವಣಾ ಆಯೋಗ* 4) ಸಭಾಪತಿ 4) ಋತುಭೇದಗಳು ಉಂಟಾಗಲು ಪ್ರಮುಖ ಕಾರಣ ? 1) ಭೂಮಿಯ ದೈನಂದಿನ ಚಲನೆ 2) ಭೂ ಅಕ್ಷದ ಓರೆ* 3) ಚಂದ್ರ 4) ಸೂರ್ಯ 5) ಇದರ ಹಾಲಿನಲ್ಲಿ ಅತ್ಯಧಿಕ ಕೊಬ್ಬಿನ ಅಂಶ ಕಂಡುಬರುತ್ತದೆ ? 1) ಒಂಟೆ 2) ಕುದುರೆ 3) ಎಮ್ಮೆ* 4) ಆಕಳು 6) ಭಾರತದಲ್ಲಿ ರೋಮನ್ನರು ಬಂದು ನೆಲೆಸಿದ್ದ ಸ್ಥಳ ? 1) ಉಜ್ಜೈನಿ 2) ಅರಿಕಮೆಡು* 3) ಕೊಸಂಬಿ 4) ಯಾವುದು ಅಲ್ಲಾ 7) ಕೇಳಗಿನವುಗಳಲ್ಲಿ ಯಾವುದು ವೇದದ ಭಾಗವಾಗಿಲ್ಲಾ ? 1) ನಿರುಕ್ತ* 2) ಉಪನಿಷತ್ತ 3) ಬ್ರಾಹ್ಮಣ 4) ಸಂಹಿತ 8) ಯಾವ ಶಿಲೆಗಳಲ್ಲಿ ಚಿನ್ನ ತಾಮ್ರ ಸಾಮನ್ಯವಾಗಿ ದೊರೆಯುತ್ತದೆ ? 1) ಅತ್ಯಂತ ಹಳೆಯ ಶಿಲೆಗಳಲ್ಲಿ* 2) ಹಳೆಯ ರೂಪಾಂತರ ಶಿಲೆ 3) ಪದರು ಶಿಲೆ 4) ಹೊಸ ರೂಪಾಂತರ ಶಿಲೆ 9) ಕ್ಲೋರಿನ ಒಂದು ? 1) ಹ್ಯಾಲೋಜೆನ್‌* 2) ರಾಜಾನಿಲ್‌ 3) ನಾಣ್ಯ ಲೋಹ 4) ವಿರಳ ಧಾತು 10) ಕೆಳಗಿನ ಯಾವುದು ಮಿಶ್ರ ಲೋಹವಲ್ಲ ? 1) ಹಿತ್ತಾಳೆ 2) ತಾಮ್ರ 3) ಸತು* 4) ಉಕ್ಕು