ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
Cop summit 29 ಕೋಪ್ ಸಮ್ಮೇಳನ - 29 ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ 29 ನೇ ಸಮಾವೇಶವು ನವೆಂಬರ 11ರಿಂದ - 22 ರವರೆಗೆ "ಎಲ್ಲರಿಗು ವಾಸಯೋಗ್ಯ ಗ್ರಹದಲ್ಲಿ ಹುಡಿಕೆ ಮಾಡುವುದು" ಎಂಬ ಶಿರ್ಷಿಕೆಯಲ್ಲಿ ಅಜರ ಬೈಜಾನನ ಬಾಕುವಿನಲ್ಲಿ ಜರುಗಿತು. ಇ ಸಮ್ಮೆಳನವನ್ನು ಕೋಪ್ 29 ಸಮ್ಮೆಳನ ಎಂದು ಕರೆಯುವರು. - ಮತ್ತು ಇದನ್ನು ಹಣಕಾಸು ಕೋಪ ಎಂದು ಕೂಡಾ ಕರೆಯುವರು, ಏ ನಿದು ಕೋಪ ಶ್ರುಂಗ ಸಭೆ ? ಜ ಗತ್ತಿನಲ್ಲಿ ಹೆಚ್ಚಾಗುತಿರುವ ತಾಪಮಾನವನ್ನು ತಡೆಗಟ್ಟುವ ಉದ್ದೆಶಕ್ಕಾಗಿ "ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ. ಕೋಪ್ ಎಂಬ ಹೆಸರಿನ ಶ್ರುಂಗ ಸಭೆಯು 1995 ರಿಂದ ಪ್ರತಿವರ್ಷ ಆಯೋಜಿಸುತ್ತಾ ಬಂದಿದದೆ....