ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

S400 missiles ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

S - 400 Missiles

  ಸ್ನೇಹಿತರೆ ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ಕುರಿತು ಈಗಾಗಲೇ ತಮಗೆಲ್ಲಾ ಗೊತ್ತಿರುವ ವಿಷಯವಾಗಿದೆ ಇಲ್ಲಿ ನಾವು ಸೆಳೆಯಲು ಹೊರಟಿರುವ ವಿಷಯ S - 400  ಸಿಸ್ಟಮ್ ಕುರಿತಾಗಿ ಕಿರು ಮಾಹಿತಿ ತಮಗಾಗಿ . ರಷ್ಯಾ-ಚೀನಾಗೆ ಒದಗಿಸಿರುವ S-400 ಸಿಸ್ಟಮ್ಸ್, ಭಾರತಕ್ಕೆ ಒದಗಿಸಿರುವ S-400 ಸಿಸ್ಟಮ್ಸ್ ಮಧ್ಯೆ ತುಂಬಾ ಅಂತರ ಇರುತ್ತದೆ. ಅದೆಷ್ಟು ಅಂತರ  ಅಂತಾ ಗೊತ್ತಾ ?... ಚೀನಾದ S-400 ಸಿಸ್ಟಮ್ಸ್ ನ ವ್ಯಾಪ್ತಿ ಕೇವಲ 250 ಕಿ.ಮೀಗಳಿಗೆ ಮಾತ್ರ. ಆದರೆ ಭಾರತದಲ್ಲಿರುವಂತಹ S-400 ಸಿಸ್ಟಮ್ಸ್ ನ ವ್ಯಾಪ್ತಿ 400 ಕಿ.ಮೀ.ಗಳು ಇರುತ್ತವೆ.  ಈ ಅಂತರ ಯಾಕೆ ಬಂದಿದೆ ಅಂದರೆ, Missile Technology Control Regime (MTCR) ನಿಯಮಗಳ ಪ್ರಕಾರ MTCR ಗ್ರೂಪ್ ನಲ್ಲಿ ಇರುವ ದೇಶಗಳಿಗೆ ಮಾತ್ರ  *ಪ್ರಪಂಚದಲ್ಲಿ ಇನ್ನುಳಿದ ಯಾವುದೇ ದೇಶವಾದರೂ ಮತ್ತೊಂದು ದೇಶಕ್ಕೆ 300 ಕಿ.ಮೀ.ಗಳಿಗಿಂತ ದೂರ ಪ್ರಯಾಣಿಸುವ ಮಿಸೈಲ್ಸ್ ಅನ್ನು ಮಾರಾಟ ಮಾಡುವ ಅಥವಾ ಖರೀದಿಸುವುದಕ್ಕೆ ಅವಕಾಶವಿಲ್ಲ. ಪ್ರಪಂಚದ ಎಲ್ಲಾ ದೇಶಗಳು ಕಟ್ಟುನಿಟ್ಟಾಗಿ  ಈ ನಿಯಮವನ್ನು  ಅನುಸರಿಸಬೇಕು. ಅಂದರೆ 300 ಕಿಮೀ ಗಳಿಗಿಂತ ಹೆಚ್ಚು ದೂರ ಪ್ರಯಾಣಿಸುವ ಮಿಸೈಲ್ಸ್ ಅನ್ನು ಖರೀದಿಸಬೇಕೆಂದರೆ ಖಂಡಿತವಾಗಿ MTCR ನಲ್ಲಿ ಸದಸ್ಯತ್ವ ಆಗಿರಲೇಬೇಕು. ಇದರಿಂದಾಗಿ ಮೋದಿಜಿ ಮುಂದಾಲೋಚನೆಯಿಂದ 2015 ಜೂನ್ ನಿಂದ ಈ ಗ್ರೂಪ್ ಲ್ಲಿ ಸೇರಲು ಪ್ರಯತ್ನಗಳನ್ನು ಪ್ರಾರಂಭ...