ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
TOP 20 ಪ್ರಪಂಚದ ಪ್ರಮುಖ ಅಂಶಗಳು 1) ಅತಿ ದೊಡ್ಡ ದ್ವೀಪ ಸಮೂಹ - ಮೆಡಿಟರೇನಿಯನ ಸಮುದ್ರ 2) ಅತಿ ದೊಡ್ಡ ಖಾರಿ - ಮೆಕ್ಸಿಕೊ ಖಾರಿ 3) ಅತಿ ದೊಡ್ಡ ಕೊಲ್ಲಿ - ಹಡ್ಸನ ಕೋಲ್ಲಿ 4) ಅತ್ಯಾಂತ ಉದ್ದ ನದಿ - ನೈಲ ನದಿ 5) ಅತಿ ಸಣ್ಣ ಪಕ್ಷಿ - ಹಮ್ಮಿಂಗ ಬರ್ಡ 6) ಅತಿ ಎತ್ತರದ ಮರ - ದಿ ರೆಡ್ ವುಡ್ 7) ಅತಿ ದೊಡ್ಡ ಮರಭೂಮಿ - ಸಹಾರಾ ಮರಭೂಮಿ 8) ಅತ್ಯಂತ ದೊಡ್ಡ ನಗರ - ಶಾಂಘೈ 9) ಅತ್ಯಂತ ಎತ್ತರದ ಜಲಪಾತ - ಏಂಜಲ ಜಲಪಾತ 10) ಅತಿ ದೊಡ್ಡ ವಜ್ರದ ಗಣೀ - ಕಿಂಬರ್ಲಿ ( ದಕ್ಷಿಣ ಆಫ್ರೀಕಾ ) 11) ಆಳವಾದ ಸರೊವರ - ಬೈಕಲ ಸರೊವರ 12) ಅತ್ಯಂತ ಎತ್ತರದ ಸರೊವರ - ಟಿಟಿಕಾಕ 13) ಅತಿ ಉಷ್ಣ ಪ್ರದೇಶ - ಅಝೀಜಾ 14) ಅತಿ ದೊಡ್ಡ ವಜ್ರ - ದಿ ಕಲಿನನ್ 15) ಅತಿ ಎತ್ತರದ ಜ್ವಾಲಾಮುಖಿ - ಕೋಟಾಪಾಕ್ಸಿ 16) ಅತಿ ತಂಪು ಪ್ರದೇಶ - ವರ್ಕೋಯಾನ್ಸ 17) ಅತಿ ಎತ್ತರದ ದಖ್ಖನ ಭೂ ಭಾಗ - ಪಾಮೀರ್ಸ 18) ಅತಿ ವೇಗದ ಪಕ್ಷಿ - ಸ್ವಿಪ್ಟ 19) ಅಲ್ಪಾವಧಿಯ ದಿನ - ಡಿಸೆಂಬರ 22 20) ಅತಿ ಒಣ ಪ್ರದೇಶ - ಡೆತ್ ವ್ಯಾಲಿ