ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

Science MCQs ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

"Ultimate Science GK Guide: Boost Your Knowledge Fast!"

                                 ಅಳತೆಯ ಮಾನಗಳು ವಿಜ್ಷಾನಕ್ಕೆ ಸಂಬಂದಿಸಿದಂತೆ ಅನೇಕ ಪ್ರಶ್ನೇಗಳನ್ನು ಇತ್ತಿಚೀನ ದಿನಗಳಲ್ಲಿ ಕೆಳಲಾಗುತ್ತಿದ್ದು  ಅವಕ್ಕೆ ಸಂಬಂದಿಸಿದಂತೆ ಅತ್ತಿ ಹೆಚ್ಚು ಬಾರಿ ಕೆಳಲಾದಂತಹ ಪ್ರಶ್ನೆಗಳನ್ನು ಈ ಕೆಳಗೆ ನೀಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ ಮುಂಬರುವಂತಹ ಪರೀಕ್ಷೆಗಳಲ್ಲಿ ತಮಗೆ ಯಶಸ್ಸು ದೊರೆಯಲ್ಲಿ ಎಂದು ಹಾರೈಸುತ್ತ ,  ಮುಂದೆ ವಿಜ್ಞಾನಕ್ಕೆ ಸಂಬಂದಿಸಿದ ಪ್ರಮುಖ ಅಂಶಗಳನ್ನ ನೊಡಿಕೋಳೊಣ ಸ್ನೇಹಿತರೆ. 1) ಆಲ್ಟಿಮೀಟರ್‌          -  ಎತ್ತರ ಅಳೆಯಲು 2) ಪ್ಯಾಥೊಮೀಟರ್‌      -  ಸಮುದ್ರ ಆಳ ಅಳೆಯಲು 3) ಎಲೆಕ್ಟ್ರೊಮೀಟರ      -  ವಿದ್ಯುತ್‌ ಅಳೆಯಲು 4) ಪೆರಿಸ್ಕೋಪ್‌           -  ನೀರಿನಲ್ಲಿರುವ ಸಬಮೆರಿನಿಂದ ಸಮುದ್ರ ಮೆಲಿರುವ ಹಡಗುಗಳನ್ನು ಕಂಡುಹಿಡಿಯಲು. 5) ಅಮ್ಮಿಟರ          -  ವಿದ್ಯುತ್‌ ಅಳೆಯಲು. 6) ಕ್ರೋನೋಮೀಟರ   -  ಹಡಗುಗಳಲ್ಲಿ ಸಮಯ ಕಂಡುಹಿಡಿಯಲು. 7) ಟೆಲಿಸ್ಕೋಪ್‌       -   ದೂರದಲ್ಲಿರುವ ವಸ್ತುಗಳನ್ನು ನೊಡಲು. 8) ಮಾನೋಮೀಟರ್‌ ...