ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾನವನಲ್ಲಿ ಕಂಡು ಬರುವ ರೋಗಗಳು/ DIESES IN HUMA̧̧N ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಮಾನವನಲ್ಲಿ ಕಂಡು ಬರುವ ರೋಗಗಳು/ DISEASES IN HUMAN

  1) ಮಲೇರಿಯಾ -    ಇದುದೊಂದು ಸಾಂಕ್ರಾಮಿಕ ರೋಗವಾಗಿದ್ದು ಪ್ಲಾಸ್ಮೊಡಿಯಂ ಎಂಬ ಜೀವಿಯಿಂದ ಬರುವ ರೋಗವಾಗಿದೆ. ಈ ಜೀವಿಯು ಅನಾಫಿಲಿಸ ಎಂಬ  ಹೆಣ್ಣೂ  ಸೊಳ್ಳೆಯಾಗಿದ್ದು ಇದರ ಕಡಿತದಿಂದ ರೋಗವು ಹರಡುತ್ತದೆ. ಸರ್‌ ರೊನಾಲ್ಡ ರೋಸ ಎಂಬ ವ್ಯಕ್ತಿಯು ಮಲೇರಿಯಾ ರೋಗಕ್ಕೆ ಅನಾಫಿಲಿಸ ಸೊಳ್ಳೆ ಎಂದು ತೊರಿಸಿಕೊಟ್ಟರು ಆದ್ದರಿಂದ ಇವರಿಗೆ 1902 ರಲ್ಲಿ ವೈಧ್ಯಕೀಯ ಕ್ಷೇತ್ರದ ನೋಬಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. * ಈ ರೋಗವನ್ನು ರಕ್ತ ಪರೀಕ್ಷೆಯ ಮೂಲಕ ಪರೀಕ್ಷೆ ಮಾಡಬಹುದು.  * ಕ್ಲೋರೋಕ್ವಿನೈನ್‌, ಮೂಲಕ ಈ ರೋಗವನ್ನು ಗುಣಪಡಿಸಬುದು. * ಕ್ವಿನೈನ್‌ ಏಂಬ ಔಷಧಿಯನ್ನನು ಸಿಂಕೊನ ಮರದ ತೊಗಟೆಯಿಂದ ತೆಗೆಯುವರು.   2) ಚಿಕುನ್‌ ಗುನ್ಯಾ -  * ಏಡೀಸ್‌ ಸೊಳ್ಳೆಗಳಿಂದ ಈ ರೋಗವು ಮನುಷ್ಯರಿಗೆ ಹರಡುತ್ತದೆ. * ಚಿಕುನ್‌ ಗುನ್ಯಾ ರೋಗವು ಡೆಂಗ್ಯು ವೈರಾಣುವಿನ ಲಕ್ಷಣ ಹೊಲುತ್ತದೆ . * ಈ ರೋಗದ ಲಕ್ಷಣ ತಿವ್ರ ಜ್ವರ, ತಿವ್ರವಾಗಿ ಕೀಲುಗಳಲ್ಲಿ ನೋವು. * ಚಿಕುನ ಗುನ್ಯಾ ರೋಗಕ್ಕೆ " ಕ್ಲೋರೊಕ್ವೀನೈನ್‌ " ಬಳಸುವರು.