ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ 23 ರ ಪ್ರಚಲಿತ ಘಟನೆಗಳು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಪ್ರಚಲಿತ ಘಟನೆಗಳು

                                        ಪ್ರಚಲಿತ ಘಟನೆಗಳು 👆👇 1] ಭಾರತದ ಯಾವ ರಾಜ್ಯವು ಪ್ರಥಮ ಬಾರಿಗೆ ಸಾಂಕೆತಿಕ ಭಾಷೆಯಲ್ಲಿ ಪ್ರಸಾರ ಮಾಡಿದೆ ? 1] ಪಂಜಾಬ 2] ಹರ್ಯಾಣ 3] ರಾಜಸ್ಥಾನ 4] ಗುಜರಾತ ಉತ್ತರ  - ಪಂಜಾಬ ಸರ್ಕಾರ 2] ಉತ್ತರ ಭಾರತದ ಮೊದಲ ಪರಮಾಣು ವಿದ್ಯುತ ಯೋಜನೆಯನ್ನು ಯಾವ ರಾಜ್ಯದಲ್ಲಿ ಘೋಷಿಸಲಾಗಿದೆ ? 1] ಪಂಜಾಬ 2] ಹರ್ಯಾಣ 3] ರಾಜಸ್ಥಾನ 4] ಗುಜರಾತ ಉತ್ತರ - ಹರ್ಯಾಣ 3] ವಿಶ್ವ ಜಲ ಅಭಿವ್ರದ್ದಿ 2025 ನ್ನು ಯಾವ ಸಂಸ್ಥೆ ಪ್ರಕಟಿಸಿದೆ ? 1] ವಿಶ್ವ ಸಂಸ್ಥೆ 2] ಯುನೆಸ್ಕೊ 3] ವಿಶ್ವ ಬ್ಯಾಂಕ 4] ಯಾವುದು ಅಲ್ಲ ಉತ್ತರ - ಯುನೆಸ್ಕೊ 4] ಸಾಗರೇಶ್ವರ ವನ್ಯಜೀವಿಅಭಯಾರಣ್ಯ ಯಾವ ರಾಜ್ಯದಲ್ಲಿದೆ ? 1] ಕರ್ನಾಟಕ 2] ಮಹಾರಾಸ್ಟ್ರಾ 3] ತೆಲಂಗಾಣ 4] ಅಸ್ಸಾಂ ಉತ್ತರ - ಮಹಾರಾಷ್ಟ್ರಾ 5] ವಿಶ್ವ ಜಲದಿನ ಯಾವಾಗ ಆಚರಿಸುತ್ತಾರೆ ? 1] ಮಾರ್ಚ 20 2] ಮಾರ್ಚ 22 3] ಜೂನ್‌ 05 4] ಮೇ 08 ಉತ್ತರ - ಮಾರ್ಚ 22 #marchgk #currentaffairs #todaygk #spardhavision