ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
1) "ತುದಿ ನಾಲಗೆ" ಇದು 1) ಬಹುವ್ರೀಹಿ ಸಮಾಸ 2) ಕರ್ಮಧಾರೆಯ ಸಮಾಸ 3) ಅಂಶಿ ಸಮಾಸ 4) ಅರಿ ಸಮಾಸ ಉತ್ತರ - ಅಂಶಿ ಸಮಾಸ ವಿವರಣೆ - ಪೂರ್ವೋತ್ತರ ಪದಗಳು ಅಂಶಾಂಶಿ ಭಾವದಿಂದ ಕೂಡಿದ್ದು ಸಮಾಸವಾಗುವುದೆ ಅಂಶಿ ಸಮಾಸ. ಉದಾಹರಣೆ - ಹೊರಮೈ = ಮೈಯ=ಹೊರಗೆ ಕೆಳದುಟಿ = ತುಟಿಯ+ಕೆಳಗು. 2) ಬಂಡಣ ಪದದ ಸಮನಾರ್ಥಕಗಳು____ 1) ಯುದ್ದ 2) ಯುದ್ದ,ಬೂಮಿ 3) ಮನೆ,ಗುಡಾಣ 4) ಯುದ್ದ, ಕಾಳಗ ಉತ್ತರ - ಯುದ್ದ,ಕಾಳಗ, ಬಂಡಣ ಎನ್ನುವ ಪದ ನಾಮ ಪದವಾಗಿದ್ದು ಇದರ ಅರ್ಥ ಯುದ್ದ, ಕಾಳಗ 3) ತಲೆದಂಡ ನಾಟಕದ ಕತೃ ಯಾರು ? 1) ಚಂದ್ರಶೇಖರ ಕಂಬಾರ 2) ಪಿ, ಲಂಕೇಶ 3) ಗಿರೀಶ ಕಾರ್ನಾಡ 4) ಯಾವುದು ಅಲ್ಲಾ ಉತ್ತರ - ಗಿರೀಶ ಕಾರ್ನಾಡ , ಇವರ ಅತ್ಮಕಥೆ - " ಆಡಾಡತ ಆಯುಷ್ಯ" ಹಾಗೂ ಇವರಿಗೆ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿದೆ. 4) "ಆದಿಕೇಶವ" ಎಂಬ ಅಂಕಿತದಿಂದ ಕೀರ್ತನೆ ರಚಿಸಿದವರು ? 1) ಪಾದರಾಯಾರು 2) ಪುರಂದರದಾಸರು 3) ಕನಕದಾಸರು 4) ವಾದಿರಾಜರು ಉತ್ತರ - ಕನಕದಾಸರು. 5) ಅಗ್ಗಳ ಪದದ ವಿರುದ್ದ ಪದ ? 1) ಕನಿಷ್ಠ 2) ಶ್ರೇಷ್ಟ 3) ಹಗ್ಗ 4) ಯಾವುದ ಅಲ್ಲಾ ಉತ್ತ - ಕನಿಷ್ಟ 6) ಕೇಶಿರಾಜನ ಪ್ರಕಾರ ಅಚ್ಚಗನ್ನಡ ಶುದ್ದ ಸಂಖ್ಯ ? 1) 42 2) 50 3) 47 4) 49 ಉತ್ತರ - 47 7) ಪಾಣೀಗ್ರಹ ಎಂದರೆ ? 1) ಮಂದಿರ 2) ಜೊತೆಗಾರ 3) ದೇಹ 4) ವಿವಾಹ ಉತ್ತರ - ವಿವಾಹ 8) ವಿಸರ ಪದದ ಅರ್ಥ . 1) ಬೆಳ್ಳಿಯ ಸರ 2) ತಂಪು 3) ಸ...