ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ವಿವಿಧ ಸ್ಪರ್ಧೇಗಳಲ್ಲಿ ವೈದಿಕ ಯುಗದ ಬಗ್ಗೆ ಕೇಳಲಾದ ಪ್ರಶ್ನೇಗಳ ಕುರಿತಾಗಿ ಈ ಕೆಳಗೆ ತಿಳಿದುಕೊಳ್ಳೋಣ ಸ್ನೇಹಿತರೆ. ಇವು ಅತ್ಯಂತ ಪ್ರಮುಖವಾದಂತಹ ಪ್ರಶ್ನೇಗಳಾಗಿದ್ದು ಮುಂಬರುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನೂಕುಲವಾಗುತ್ತದೆ ಆದ್ದರಿಂದ ಪ್ರತಿಯೊಂದು ಪ್ರಶ್ನೆಯು ಪ್ರಮುಖವಾಗಿದೆ. 1) ಋಗ್ವೇದದಲ್ಲಿ ಆರ್ಯರು ಮೊದಲು ಬಳಸಿದ್ದು ? ( IAS 1988 ) 1) ಅಕ್ಕಿ 2) ಬಾರ್ಲಿ 3) ಗೋಧಿ 4) ಮೆಕ್ಕೆ ಜೋಳ ಉತ್ತರ – ಅಕ್ಕಿ 2) ವೇದಗಳ ನಂತರದ ಕಾಲಘಟ್ಟದಲ್ಲಿ ಗಣತಂತ್ರಗಳನ್ನು ಏನೆಂದು ಕರೆಯುತ್ತಿದ್ದರು ? ( IAS 988 ) 1) ಸಭೆ 2) ಜನ 3) ಸಮಿತಿ 4) ಉರ್ ಉತ್ತರ – ಜನ 3) ಭಾರತದ ಅತಿ ಪ್ರಾಚಿನ ಭಾಷಿಕ ಪಠ್ಯವ...