ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
*) ಮೌರ್ಯರ ಸ್ಥಾಪಕ - ಚಂದ್ರಗುಪ್ತ ಮೌರ್ಯ *) ಚಂದ್ರಗುಪ್ತ ಮೌರ್ಯನ ರಾಜಧಾನಿ - ಪಾಟಲಿಪುತ್ರ *) ಮೌಯರ ರಾಜ್ಯ ಲಾಂಛನ - ಧಮಚಕ್ರ *) ನಂದರ ಧನನಂದನ್ನು ಕೊಂದು ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದನು. *) ಸೆಲ್ಯುಕಸನು ಚಂದ್ರಗುಪ್ತನ ಆಸ್ಥಾನಕ್ಕೆ ರಾಯಭಾರಿಯಾಗಿ ಮೆಗಾಸ್ಥಾನೀಸನನ್ನು ಕಳುಹಿಸಿದನು. *) ಚಂದ್ರಗುಪ್ತನು ಕೊನೆಯ ದಿನಗಳಲ್ಲಿ ಭದ್ರಬಾಹುವಿನ ಪ್ರಭಾವದಿಂದ ಜೈನ್ ಧರ್ಮವನ್ನು ಸ್ವಿಕರಿಸಿದನು. *) ಚಂದ್ರಗುಪ್ತ ಮೌರ್ಯನು ತನ್ನ ಕೊನೆಯ ದಿನಗಳಲ್ಲಿ ಸಲೆಖನ ವೃತ ಆಚರಿಸಿ ಪ್ರಾಣತ್ಯಾಗ ಮಾಡಿದನು. *) ಕೌಟಿಲ್ಯನ ಅರ್ಥಶಾಸ್ತ್ರವನ್ನು ಶಾಮಾಶಾಸ್ತ್ರಿಯವರು 1905 ರಲ್ಲಿ ಸಂಸೋಧಿಸಿ 1909 ರಲ್ಲಿ ಇಂಗ್ಲೀಷ ಭಾಷಾಂತರವನ್ನು ಪ್ರಕಟಿಸಿದರು. *) ಚಂದ್ರಗುಪ್ತನ ಉತ್ತರಾಧಿಕಾರಿ ಬಿಂದುಸಾರ. *) ಮೌರ್ಯರಲ್ಲಿ ಶ್ರೇಷ್ಠ ಅರಸ ಅಶೋಕ,ಶಾಸನಗಳಲ್ಲಿ ದೆವನಾಂ ಪ್ರಿಯ, ಮತ್ತು ಪ್ರಿಯದರ್ಶಿ ಎಂದು ಹೆಸರಿಸಲಾಗಿದೆ. *) ಕಳಿಂಗ ಯುದ್ದವು ಕ್ರಿ.ಪೂ, 261 ರಲ್ಲಿ ನಡೆಯಿತು. *) ಅಶೋಕನ 13ನೇ ಶಾಸನ ಕಳಿಂಗ ಯುದ್ದ ಮತ್ತು ಅದರ ಪರಿಣಾಮ ಕುರಿತು ವಿವರಿಸುತ್ತದೆ. *) ಅಶೋಕನು ಉಪಗುಪ್ತ ಎಂಬ ಭೌದ್ದ ಸನ್ಯಾಸಿಯಿಂದ ಭೌದ್ದ ಧರ್ಮವನ್ನು ಸ್ವೀಕರಿಸಿದನು. *) ಅಶೋಕನ ಶಿಲಾಶಾಸನಗಳ ಭಾಷೇಗಳು -ಪ್ರಾಕೃತ, ಪಾಳಿ, ಗ್ರೀಕ, ಬ್ರಾಹ್ಮಿ, ಖರೋಷ್ಟಿ ಬಳಸಲಾಗಿದೆ. *) ಬ್ರಾಹ್ಮಿ ಲಿಪಿಯನ್ನು 1831 ರಲ್ಲಿ ಜೆಮ್ಸ ಪ್ರಿನ್ಸೆಪ ಸಂಶೋದಿಸಿದರು. *) ಕರ್ನ...