ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

history questioņs ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಇತಿಹಾಸದ ಪ್ರಮುಖ ಪ್ರಶ್ನೇಗಳು/ history questions

                                       1) ಭಾರತಕ್ಕೆ ಬಂದ ಮೊದಲ ಯುರೊಪಿಯನ್ನರು ? ‌   ಉತ್ತರ – ಪೋರ್ಚಗಿಸರು ·         2)  ವಾಸ್ಕೊಡ್‌ ಗಾಮಾನು ಭಾರತಕ್ಕೆ ಬಂದಾಗ ಕಲ್ಲಿಕೊಟೆಯ ದೊರೆ ? ·             ಉತ್ತರ – ಜಾಮೊರಿನ್   ·       3)    ಭಾರತದ ಪ್ರಥಮ ಪೋರ್ಚಗಿಸ ಜನರಲ್‌ ? ·             ಉತ್ತರ – ಫ್ರಾನ್ಸಿಸ್ಕೊ – ಡಿ – ಅಲ್ಮಿಡಾ   ·         4)  ಡಚ್ಚ ಇಸ್ಟ ಇಂಡಿಯಾ ಕಂಪನಿ ಸ್ತಾಪನೆಯಾದದ್ದು ? ·              ಉತ್ತರ – 1602   ·         5)  ಭಾರತದಲ್ಲಿ ಡಚ್ಚರ ರಾಜಧಾನಿ ? ·             ಉತ್ತರ – ಪುಲಿಕಾಟ್‌   ·         6)  ಭಾರತದಲ್ಲಿ ಫ್ರೇಂಚರ ರಾಜಧಾನಿ ? ·              ಉತ್ತರ – ಪಾಂಡಿಚೇರಿ   ·   ...