ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವ ಯುಗದಲ್ಲಿ ನಲುಗುತ್ತಿರುವ ಯುವಕರು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ನವ ಯುಗದಲ್ಲಿ ನಲುಗುತ್ತಿರುವ ಯುವಕರು.

                     ಹಾಯ್‌ ಸ್ನೇಹಿತರೆ  ಇತಿಚೀನ ದಿನಗಳಲ್ಲಿ  ಯುವ ಸಮುದಾಯವನ್ನು ದಾರಿ ತಪ್ಪಿಸುತ್ತಿರುವ ಇಂದಿನ ರಾಜಕಾರಣಿಗಳು  ಹಾಗೂ ಮಾದ್ಯಮಗಳು, ಇವರನ್ನು ಅನುಕರಣೆ ಮಾಡುತ್ತಿರುವ ಯುವ ಸಮುದಾಯವು ತಮ್ಮ ಜೀವನದ ಅರಿವಿಲ್ಲದೆ ಮಾದಕ ವ್ಯಸನಿಗಳಾಗುತಿರುವ ಯುವಕರು ತಮ್ಮನ್ನು ನಂಬಿದವರಿಗೆ ಯಾವುದೆ ಪ್ರತಿಫಲ ನೀಡದೆ, ಯಾವುದೋ ಒಂದು ರಾಜಕೀಯ ಪಕ್ಷದ ಗುಲಾಮರಾಗಿ ತಮ್ಮ ಸ್ವಂತಿಕೆಯನ್ನು ಮಾರಾಟ ಮಾಡಿ ಅರೆ ಬೆಂದ ಬುದ್ದಿಯಲ್ಲಿ ಬದುಕಿನ ಹೋರಾಟವನ್ನು ಅರಿಯದೆ ಉಜ್ವಲ್‌ ಭವಿಷ್ಯವನ್ನು ಹಾಳುಮಾಡಿಕೋಳ್ಳುತ್ತಿರುವ ಯುವ ಸಮುದಾಯ.                         ಅತ್ಯಧಿಕವಾಗಿ ಹೆಚ್ಚುತ್ತಿರುವ ನೀರುದ್ಯೋಗ ಸಮಸ್ಯ ಯುವ ಸಮುದಾಯವನ್ನು ಕಂಗಾಲು ಮಾಡಿದೆ, ಇತೀಚಿಗೆ ಗುಜರಾತನಲ್ಲಿ ನಡೆದ ಇಂಟರವುಹನಲ್ಲಿ ನೂಕು ನುಗ್ಗಲು ಸಂಭವಿಸಿ ವಿಧ್ಯಾರ್ಥಿಗಳು ಕೆಳಗಡೆ ಬೀಳುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಾವು ನೀವೆಲ್ಲಾ ನೋಡಿದ್ದೆವೆ.                                                 ...