ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಕಚ್ಚಾ ವಸ್ತುಗಳನ್ನು ಮಾರ್ಪಡಿಸಿ ಸಿದ್ದ ವಸ್ತುಗಳನ್ನಾಗಿ ತಯಾರಿಸುವ ಘಟಕಗಳಿಗೆ ಕೈಗಾರಿಕೆ ಎನ್ನುವರು. * ಭಾರತದ ಕೈಗಾರಿಕೆಗಳ ಪಿತಾಮಹ - ಜೆಮ ಷೆಡ್ ಜಿ ಟಾಟಾ * ಭಾರತದ ಕೈಗಾರಿಕೆಗಳ ನಗರ - ಛೋಟಾ ನಾಗಪೂರ * ಭಾರತದಲ್ಲಿ ಹೊಸ ಕೈಗಾರಿಕ ನೀತಿ ಜಾರಿಯಾದ ವರ್ಷ - 1991 * ಭಾರತದ ಕೈಗಾರಿಕೆಗಳ ಕುರಿತು ಒಂದೊಂದಾಗಿ ನೋಡಿಕೊಳೋಣ * ಕಾಗದ ಕೈಗಾರಿಕೆ- * ಭಾರತದಲ್ಲಿ ಮೊದಲ ಕಾಗದ ಕೈಗಾರಿಕೆಯು 1840 ರಲ್ಲಿ ಪಶ್ಚಿಮ ಬಂಗಾಳದ ಸೆರಾಂಪುರನಲ್ಲಿ ಸ್ಥಾಪನೆಯಾಯಿತು. 2ನೇ ಕಾಗದ ಕೈಗಾರಿಕೆಯು 1867 ರಲ್ಲಿ ಪಶ್ಚಿಮ ಬಂಗಾಳದ ಬಾಲಿಯಲ್ಲಿ ಸ್ಥಾಪನೆಯಾಯಿತು. * ಭಾರತದಲ್ಲಿ ಕಾಗದ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳವಿದೆ. * ನ್ಯುಸ ಪ್ರಿಂಟ ಕೈಗಾರಿಕೆಯು 1955 ರಲ್ಲಿ ಮಧ್ಯಪ್ರದೇಶದ ನೇಪಾ ನಗರದಲ್ಲಿ ಸ್ಥಾಪನೆಯಾಯಿತು. * ಹತ್ತಿ ಬಟ್ಟೆ ಕೈಗಾರಿಕೆ * 1818 ರಲ್ಲಿ ಪಶ್ಚಿಮ ಬಂಗಾಳದ ಹೌರಾ ಎಂಬಲ್ಲಿ ಮೊದಲ ಹತ್ತಿ ಬಟ್ಟೆ ಕೈಗಾರಿಕೆಯು ಸ್ಥಾಪನೆಯಾಯಿತು. * ನಂತರ 1854 ರಲ್ಲಿ ಮುಂಬೈಯಲ್ಲಿ ಎರಡನೆ ಹತ್ತಿ ಬಟ್ಟೆ ಕೈಗಾರಿಕೆಯು ಸ್ಥಾಪನೆಯಾಯಿತು.ಭಾರತದ ಮ್ಯಾಂಚೆಸ್ಟರ ಎಂದು ಮುಂಬೈ ಅನ್ನು ಕರೆಯುವರು. * ಭಾರತದ ಪ್ರಮುಖ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ಭಾಋತದಲ್ಲಿ ಪ್ರಥಮ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು 1874 ರಲ್ಲಿ ಪಶ್ಚಿಮ ಬಂಗಾಳದ ಕುಲ್ಟಿ ಎಂಬಲ್ಲಿ ಬೆಂಗಾಲ...