ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
1) ಭೂಮಿ ತೂಕದ ಮನುಷ್ಯ ಎಂದರೆ - ಸಹನೆಯ ವ್ಯಕ್ತಿ 2) ವೈದ್ಯ ಪದದ ಕನ್ನಡ ರೂಪ - ಬೆಜ್ಜ 3) ಮನೆಗೆ ಪದದಲ್ಲಿರುವ ವಿಭಕ್ತಿ ಪ್ರತ್ಯಯ - ಚತುರ್ಥಿ 4) ಸಾದಿಲ್ವಾರು ಇದು ಯಾವ ಭಾಷೆಯ ಪದ - ಅರೇಬಿಕ್ 5) ಮೀಹಿರ್ ಎಂದರೆ - ಸೂರ್ಯ 6) ಕರುಣಿ ಪದದ ತತ್ಸಮ ರೂಪ - ಕರುಣಾ 7) ಕೆಂಡದ ಬೆಳದಿಂಗಳು ಕಥಾಸಂಕಲನದ ಕರ್ತೃ - ಗುರುಪ್ರಸಾದ್ ಗಂಟಲಗೆರೆ 8) ಅವಡುಗಚ್ಚು ನುಡಿಗಟ್ಟಿನ ಅರ್ಥ - ಸಿಟ್ಟಿಗೇಳು 9) ಛಂದಸ್ಸಿನಲ್ಲಿ ಮಾತ್ರೆ ಎಂದರೆ - ಕಾಲವನ್ನು ಅಳೆಯುವ ಮಾನ 10) ಕನ್ನಡಕ್ಕೆ ಬೇಕು ಕನ್ನಡದ ವ್ಯಾಕರಣ ಈ ಕೃತಿ ರಚಿಸಿದವರು - ಡಿಎನ್ ಶಂಕರ್ ಭಟ್ 11) ಜ್ಞಾನಭಾರತಿ ವಿಶ್ವವಿದ್ಯಾಲಯ ಇರುವ ಸ್ಥಳ - ಬೆಂಗಳೂರು 12) ಹಸಿರು ಹೊನ್ನು ಕೃತಿಯ ಕರ್ತೃ - ಬಿಜಿಎಲ್ ಸ್ವಾಮಿ 13) ಹಚ್ಚೇವು ಕನ್ನಡದ ದೀಪ ಕವಿತೆಯ ಕರ್ತೃ - ಡಿಎಸ್ ಕರ್ಕಿ 14) ಜೇಡರ ದಾಸಿಮಯ್ಯನ ಅಂಕಿತ - ರಾಮನಾಥ 15) ಕರ್ನಾಟಕದ ಸಂತ ಕವಿ - ಶಿಶುನಾಳ ಶರೀಫ