ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ವಿಶ್ವದ ಮೊದಲ ಎಐ ಸಾಪ್ಟವೇರ್‌ ಇಂಜಿನಿಯರ್

 ‌   ಅ ಮೆರಿಕಾದ ಟೆಕ್‌ ಕಂಪನಿ ಕಾಗಿಷನ್‌ ಕಂಪನಿಯು ಜಗತ್ತಿನ ಮೊದಲ ಕೃತಕ ಬುದ್ದಿಮತ್ತೆ ಸಾಪ್ಟವೇರ ಇಂಜಿನಿಯರ್‌ ಅನ್ನು ಅಭಿವೃದ್ದಿಪಡಿಸಿದೆ. ಇದರ ಹೆಸರನ್ನು ಡೆವಿನ ಎಂದು ನಾಮಕರಣ ಮಾಡಲಾಗಿದೆ. ಇದು ಕೋಡ್‌ ಬರೆಯುವುದು, ವೆಬಸೈಟ್ಗಳನ್ನನು ರಚಿಸುವುದರ ಜೊತೆಗೆ ಹಲವು ಕಾರ್ಯಗಳನ್ನು ಇದು ಮಾಡುತ್ತದೆ.

ವಿದ್ಯಾರ್ಥಿಗಳಿಗೊಂದು ಕಿವಿ ಮಾತು

               ಎಷ್ಟೇ ಓದಿದರು ಯಶಸ್ಸಿನ ಮೆಟ್ಟಿಲು ಹತ್ತಲು ಆಗುತ್ತಿಲ್ಲವೆ?            ಪ್ರೀತಿಯ ವಿದ್ಯಾರ್ಥಿ ಮಿತ್ರರೇ ಜೀವನಕ್ಕೊಂದು ಸುಂದರ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಮುಗ್ದ ಮನಸ್ಸಿನ ಪ್ರಜ್ಞಾವಂತ ಯುವಕರೆ, ಸಮಯ ದಿನಗಳು ಯಾರಿಗಾಗಿ ಕಾಯದೆ ತಮ್ಮ ಕಾರ್ಯದಲ್ಲಿ ಮುಂದುವರೆದು ಬದಲಾಗುವುದನ್ನು ಜೀವನಶೈಲಿ ಮಾಡಿಕೊಂಡಿರುವಾಗ, ನಾವು ನೀವುಗಳು ಕೇವಲ ಒಂದೆರಡು ಪ್ರಯತ್ನಗಳಲ್ಲಿ ವಿಫಲವಾದ ನಂತರ ಕೈಚೆಲ್ಲಿ  ಕುಳಿತುಕೊಳ್ಳದೆ ದೈರ್ಯದಿಂದ ಮುನ್ನುಗ್ಗಬೇಕು,                               ಅಂದರೆ ಸಾಧನೆ ಮಾಡಲು ಹೊರಾಟಾಗ ಅನೇಕ ಅಡೆ ತಡೆಗಳು ಎದುರಾಗುವುದು ಸಹಜವೆ ಆಗಿರುತ್ತದೆ. ಕೇವಲ ಕೆಲವು ದಿನಗಳು, ತಿಂಗಳಲುಗಳು, ಓದಿದ ಮಾತ್ರಕ್ಕೆ ನಾವು ಅಂದಕೊಂಡ ಹಾಗೆ ಆಗದೆ ಹೊದರೆ ಮನಸ್ಸಿನಲ್ಲಿದ್ದ ಹುಮ್ಮಸ್ಸು ಆಶಾ ಭಾವನೆ ಹೊರಟು ಹೊಗುವುದು ಸಹಜವೇ ಆಗಿರುತ್ತದೆ, ಇಂತಹ ಭಾವನೆಯನ್ನು ಹೊಗಲಾಡಿಸಲು ನಾನು ಈ ದಿನ ನಿಮಗೆ ಒಂದು ಚಿಕ್ಕ ಕಥೆಯನ್ನು ಹೇಳುತ್ತೇನೆ.               " ಒಂದು ಗುರುಕುಲದಲ್ಲಿ ಹಲವು ವಿದ್ಯಾರ್ಥಿಗಳು ತಮ್ಮ ಗುರುಗಳ ಹತ್ತೀರ ಓದುತ್ತೀರುವಾಗ...

Agust 24 Current Affairs

                    24 AUGUST CURRENT AFFAIRS  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮನ್ಯ ಜ್ಞಾನಕ್ಕೆ ಸಂಬಂದಿಸಿದ ಮಾಹಿತಿಗಳನ್ನು ಓದುದರ ಜೋತೆಗೆ ಪ್ರಚಲಿತ ಘಟನೆಗಳ ಕುರಿತಾಗಿ ತಿಳುವಳಿಕೆಯನ್ನು ಹೊಂದುವುದು ಪ್ರಮುಖವಾಗಿದೆ,  ಇವು ಮುಂಬರುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮಗೆ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ, ಆದ್ದರಿಂದ ಇಂದು ನಾವು ಪ್ರಚಲಿತ ಘಟನೆಗಳ ಕುರಿತಾಗಿ ಈ ಕೆಳಗೆ ನೋಡಿಕೊಳ್ಳೋಣ ಆಗಸ್ಟ್ 23 ರಂದು ಇತ್ತೀಚೆಗೆ ‘ನ್ಯಾಷನಲ್ ರೈಡ್ ದಿ ವಿಂಡ್ ಡೇ’ ಆಚರಿಸಲಾಯಿತು. 28ನೇ ರಾಷ್ಟ್ರೀಯ ಇ-ಶಾಸನ ಸಮ್ಮೇಳನವನ್ನು ವಿಶಾಖಪಟ್ಟಣಂ ನಗರದಲ್ಲಿ ನಡೆಸಲಾಗುತ್ತದೆ. ಇಂದ್ರನೀಲ್ ಭಟ್ಟಾಚಾರ್ಯ, ಕಾರ್ಯನಿರ್ವಾಹಕ ನಿರ್ದೇಶಕ, RBI ಅವರನ್ನು **ಮನೆಟರಿ ಪಾಲಿಸಿ ಸಮಿತಿ (MPC)**ಯ ಹಕ್ಕುಸ್ಥಾನಿಕ ಸದಸ್ಯರಾಗಿ ನೇಮಿಸಲಾಗಿದೆ. “ಸಮನ್ವಯ ಶಕ್ತಿ 2025” ಅಭ್ಯಾಸವನ್ನು ಅಸ್ಸಾಂ ರಾಜ್ಯದಲ್ಲಿ ಆಯೋಜಿಸಲಾಗುತ್ತಿದೆ. ಕೇರಳ ರಾಜ್ಯವು 100% ಡಿಜಿಟಲ್ ಸಾಕ್ಷರತೆ ಗುರಿ ಸಾಧಿಸಿದೆ. ಐಸಿಎಆರ್ - ಕೃಷಿ ವಿಜ್ಞಾನ ಕೇಂದ್ರ (KVK), ವೋಖಾವು, ಉತ್ತರ ಪೂರ್ವ ಪ್ರದೇಶದ ಅತ್ಯುತ್ತಮ KVK ಪ್ರಶಸ್ತಿಯನ್ನು (ನಾಗಾಲ್ಯಾಂಡ್) ಪಡೆದಿದೆ. 4ನೇ ಸೆಮಿಕಾನ್ ಇಂಡಿಯಾ 2025 ಉದ್ಘಾಟನೆ ನವದೆಹಲಿ ನಗರದಲ್ಲಿ (ಪ್ರಧಾನಿ ಮೋದಿ) ಪ್ರಾರಂಭವಾಗಲಿದೆ. ಭಾರತ ಮತ್ತು ಫ್ರಾ...

Top GK Quiz for Competitive Exams | ಕೆಪಿಎಸ್ಸಿ, ಯುಪಿಎಸ್ಸಿ, ಬ್ಯಾಂಕಿಂಗ್”

ಸ್ಪರ್ಧಾ ವಿಷನ್‌ಗೆ  ತಮ್ಮೆಲ್ಲರಿಗೂ ಸ್ವಾಗತ ! ಇದು ಕೆಪಿಎಸ್ಸಿ, ಯುಪಿಎಸ್ಸಿ, ಬ್ಯಾಂಕಿಂಗ್, ರೈಲ್ವೆ, ಎಸ್‌ಎಸ್‌ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾದ ಶೈಕ್ಷಣಿಕ ವೇದಿಕೆ. ಇಲ್ಲಿ ನೀವು ಪಡೆಯುವಿರಿ: ✅ ಸಾಮಾನ್ಯ ಜ್ಞಾನ (GK) ಪ್ರಶ್ನೋತ್ತರಗಳು ✅ ಕರಂಟ್ ಅಫೇರ್ಸ್ (Current Affairs) ✅ ಪಠ್ಯ ಸಾಮಗ್ರಿ ಮತ್ತು ಟಿಪ್ಪಣಿಗಳು ✅ ಅಭ್ಯಾಸ ಕ್ವಿಜ್‌ಗಳು ಮತ್ತು ಮಾದರಿ ಪ್ರಶ್ನೆಗಳು ಸ್ಪರ್ಧಾ ವಿಷನ್ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ಸಂಪೂರ್ಣ ಸಂಗಾತಿಯಾಗಿದ್ದು ನಿಮ್ಮ ಅಧ್ಯಯನಕ್ಕೆ ಅನುಕೂಲವಾಗಲೆಂದು ನಾವು ಸ್ಪರ್ಧಾತ್ಮಕ ಸಂಬಂಧಿಸಿದಂತೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ, ಇದರ ಸದುಪಯೋಗ ಪಡಿಸಿಕೊಂಡು ಸುಂದರ ಜೀವನ ರೂಪಿಸಿಕೊಳ್ಳಲು ಇಂದಿನ ನಿಮ್ಮ ಪ್ರಯತ್ನ ಮುಂದಿನ ಭವಿಷ್ಯ. 1. ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು? ಸುಪೀರಿಯರ್ ಸರೋವರ ಹಿಂದು ಮಹಾಸಾಗರ ಶಾಂತ ಸಾಗರ ಆರ್ಕ್ಟಿಕ್ ಸರೋವರ ✅ Explanation: ಸುಪಿರಿಯರ್ ಸರೋವರ (Lake Superior) ಉತ್ತರ ಅಮೆರಿಕದ ಹೈ ಗ್ರೇಟ್ ಲೇಕ್ಸ್ ನ ಅಂಶವಾಗಿದೆ ಮತ್ತು ಇದು ಅಮೇರಿಕಾದಲ್ಲಿನ ಅತಿ ದೊಡ್ಡ ಸರೋವರ. ವಿಶ್ವದಲ್ಲಿ ಸ್ಥಾನ: ಅಪರಿಮಿತ ಮಟ್ಟದಲ್ಲಿ, ಅದು ದಕ್ಷತೆಯಿಂದ 3ನೇ ಸ್ಥಾನದಲ್ಲಿದೆ (ಕ್ಯಾಸ್ಪಿಯನ್ ಸಮುದ್ರ ಮತ್ತು ಸ್ಪ್ರೀಟ್ ಸರೋವರಗಳ ನಂತರ, ಸಿಹಿ ...

“KPSC & UPSC GK Quiz in Kannada – Daily Practice Questions”

✨ Welcome to Spardha Vision ✨ Spardha Vision is your trusted destination for KPSC , UPSC , and competitive exam preparation. 📚 We provide General Knowledge (GK) quizzes , current affairs , study notes, and exam tips in Kannada to help aspirants achieve success in their journey. Our aim is to make learning simple, interactive, and exam-oriented, so that every student can improve step by step. 🚀 👉 Stay connected with Spardha Vision for: Daily GK updates 📰 Subject-wise quizzes & practice sets Useful study resources in Kannada Motivational content for aspirants So Let's see the Gk Quiz 👇 👇  1. ಕೆಳಗಿನ ಯಾವ ನಿಯತಕಾಲಿಕೆ ಉಗ್ರಗಾಮಿ ಚಳುವಳಿಯೊಂದಿಗೆ ಸಂಬಂಧಿಸಿಲ್ಲಾ? ಯುಗಾಂತರ ಸಂಧ್ಯಾ ಗದ್ದರ್ ಯಂಗ್ ಇಂಡಿಯಾ ✅ Explanation: ಇದನ್ನು ಮಹಾತ್ಮ ಗಾಂಧೀಜಿಯವರು ಮುನ್ನಡೆಸುವಂತಹ ಪತ್ರಿಕೆಯಾಗಿದೆ . 2. ರೈತವಾರಿ ಪದ್ದತಿಯನ್ನು ಯಾರು ಜಾರಿಗೆ ತಂದರು? ರಾಬರ್ಟ್ ಕ್ಲೈವ ಥಾಮಸ್ ಮನ್ರೋ ವಾರೆನ್ ಹೆಸ್ಟಿಂಗ್ಸ ಕಾರ್ನ್ ವಾಲಿಸ್ ✅ Explanation: ರೈತ...

General Knowledge (GK) | Daily Current Affairs, KPSC & UPSC Quiz Preparation

        General Knowledge   General Knowledge (GK) is one of the most important parts of learning and personal development. It covers a wide range of topics such as history, geography, science, politics, current affairs, sports, culture, and many more. Having good GK not only helps in competitive exams like KPSC, UPSC, SSC, Banking, Railways, and State Exams, but also improves confidence in interviews, group discussions, and day-to-day conversations. On this blog, you will find: ✅ Daily GK updates ✅ Current affairs for exams ✅ Important facts & quizzes ✅ Karnataka GK + Indian GK ✅ Useful study materials Our aim is to make GK learning simple, interesting, and exam-focused so that every aspirant can succeed in their competitive journey. * Who was the greatest king of the Chola dynasty? 𝗔𝗻𝘀 ➺ Rajaraja Chola  * Where did Subhas Chandra Bose establish the Indian National Army (INA)? 𝗔𝗻𝘀 ➺ Singapore * Which Mughal emperor built the Taj Mahal? 𝗔𝗻𝘀 ➺ S...

KPSC Practice Quiz | GK, Current Affairs & Model Questions

 ಆತ್ಮೀಯ ಸ್ಪರ್ಧಾ ಮಿತ್ರರೇ ಇಂದಿನ ಕಾರ್ಯ ಮುಂದಿನ ಭವಿಷ್ಯವಾಗಿರುವುದರಿಂದ ಸದಾ ಗುರಿಯೆಡೆಗೆ ನಿಮ್ಮ ಗಮನ ಕೇಂದ್ರೀಕರಿಸಿ ನಿರಂತರವಾಗಿ ಅಭ್ಯಾಸದೆಡೆ ಗಮನವಿಟ್ಟು ಓದಿದಾಗ ಯಶಸ್ಸು ಎಂಬುದು ಒಲಿಯುವುದು.  ಸ್ಪರ್ಧಾ ಮಿತ್ರರೇ ಮುಂಬರುವ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದ್ದು ಅವುಗಳನ್ನು ಸಂಪೂರ್ಣವಾಗಿ ಅರ್ಥಯಿಸಿಕೊಂಡು ಮುಂಬರುವ ಪರೀಕ್ಷೆಗಳಲ್ಲಿ ಯಶಸ್ಸು ದೊರಕಲಿ ಎಂದು ಆಶಿಸುತ್ತಾ ಇಂದಿನ ಪ್ರಶ್ನೆಗಳ ಕುರಿತು ನೋಡೋಣ. 📘 KPSC Quiz in Kannada – Part 1  Questions with Answers) 🧠 ಸಾಮಾನ್ಯ ಜ್ಞಾನ ಮತ್ತು ಕರ್ನಾಟಕ ಜಿ ಕೆ (General Knowledge & Karnataka GK) 1. ಕರ್ನಾಟಕದ ರಾಜ್ಯ ಹೂವು ಯಾವುದಾಗಿದೆ? ➡️ ಕಮಲ (Lotus) ಕರ್ನಾಟಕ ರಾಜ್ಯ ಹೂ 2. ಕರ್ನಾಟಕದ ರಾಜ್ಯ ಪಕ್ಷಿ ? ➡️ ನೀಲಿ ಕೋಗಿಲೆ (Indian Roller) 3. ಕರ್ನಾಟಕದ ರಾಜ್ಯ ಮರ ಯಾವುದು? ➡️ ಶ್ರೀಗಂಧ ಮರ (Chandan) 4. ಕರ್ನಾಟಕದ ರಾಜ್ಯ ಪ್ರಾಣಿ ಯಾವುದು ಆಗಿರುತ್ತದೆ ? ➡️ ಆನೆ (Elephant) 5. ಕರ್ನಾಟಕ ರಾಜ್ಯೋತ್ಸವ ಯಾವಾಗ ಆಚರಿಸುವರು? ➡️ ನವೆಂಬರ್ 1 ರಂದು ಆಚರಿಸುವರು. 6. ಕರ್ನಾಟಕದ ಮೊದಲ ಮುಖ್ಯಮಂತ್ರಿ  (CM)ಯಾರಾಗಿದ್ದರು ? ➡️ ಕೆ. ಸಿ ರೆಡ್ಡಿ. 7. ಕರ್ನಾಟಕ ಹೈಕೋರ್ಟ್ ಯಾವ ನಗರದಲ್ಲಿದೆ? ➡️ ಬೆಂಗಳೂರು ( ಪೀಠಗಳು - ಧಾರವಾಡ & ಗುಲ್ಬರ್ಗ ) 8. ಕರ್ನಾಟಕದಲ್ಲಿರುವ ಅತ್...

ಸಮಯಕ್ಕೆ ಸರಿಯಾಗಿ ಬರದೆ ಹೋದ ರೈಲ್ವೆ ಇಲಾಖೆ ವಿರುದ್ಧ ಕೋರ್ಟ್ನಲ್ಲಿ ದಾವೆ ಹೂಡಬಹುದೆ ?

  ನಮ್ಮ ದೇಶದಲ್ಲಿ ರೈಲು ಸಮಯಕ್ಕೆ ಸರಿಯಾಗಿ ಬರುವುದು ಅದು ಪವಾಡವೆ ಸರಿ, ಅಂದರೆ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ರೈಲುಗಳು ವಿಳಂಬ ಎಂಬ ಮಾತು ಈ ಹಿಂದಿನಿಂದಲು ಕೇಳಿಬರುವ ವಿಷಯವಾಗಿದೆ. ರೈಲು ಬರಲು ಮತ್ತು ನಮ್ಮ ಸ್ಥಳ ತಲುಪಲು ವಿಳಂಬವಾದರೆ ರೈಲ್ವೆ ಇಲಾಖೆಯ ವಿರುದ್ಧ ದಾವೆ ಹೂಡಬಹುದೆ ಎಂಬುದರ ಕುರಿತಾಗಿ ಮುಂದೆ ತಿಳಿಯೋಣ  ಕಾನೂನು ಪ್ರಕಾರ ರೈಲು ಇಲಾಖೆ (Indian Railways) ವಿರುದ್ಧ ದಾವೆ ಹೂಡುವುದು ಸಾಧ್ಯ, ಆದರೆ ಅದು “ಯಶಸ್ವಿಯಾಗಲು” ಕೆಲವು ಪ್ರಮುಖ ಅಂಶಗಳನ್ನು ನೀವು ಸಾಬೀತುಪಡಿಸಬೇಕಾಗುತ್ತದೆ. 🚆 ರೈಲು ಸಮಯಕ್ಕೆ ಸರಿಯಾಗಿ ಬರದಿದ್ದಾಗ / ಗುರಿ ತಲುಪದಿದ್ದಾಗ 1. ರೈಲು ಕಾಯ್ದೆ, 1989 ಮತ್ತು Indian Railways Commercial Manual ಪ್ರಕಾರ ರೈಲು ಇಲಾಖೆಯ ಹೊಣೆಗಾರಿಕೆ ಸಾಮಾನ್ಯವಾಗಿ ಪ್ರಯಾಣಿಕರ ಸುರಕ್ಷತೆ ಮತ್ತು ಸೇವಾ ಒದಗಿಸುವಿಕೆ. 2. ಸಮಯಕ್ಕೆ ಬಾರದಿರುವುದು — ಸಾಮಾನ್ಯವಾಗಿ ಹವಾಮಾನ, ತಾಂತ್ರಿಕ ತೊಂದರೆ, ಹಳಿ ನಿರ್ವಹಣೆ, ಸಿಗ್ನಲ್ ಸಮಸ್ಯೆ ಇತ್ಯಾದಿ ಕಾರಣಗಳಿಂದಾದರೆ ರೈಲ್ವೆ ಇಲಾಖೆ ಹೊಣೆಗಾರಿಕೆ ತಪ್ಪಿಸಿಕೊಳ್ಳಬಹುದು. 3. ಆದರೆ, ರೈಲು ವಿಳಂಬದಿಂದಾಗಿ ನೀವು ನೇರ ಹಣಕಾಸಿನ ನಷ್ಟ (ಉದಾ: ವಿಮಾನ ಟಿಕೆಟ್ ರದ್ದಾದದ್ದು, ಹೋಟೆಲ್ ಬುಕ್ಕಿಂಗ್ ನಷ್ಟ) ಅನುಭವಿಸಿದ್ದರೆ, ಮತ್ತು ಅದು ರೈಲು ಇಲಾಖೆಯ ನಿರ್ಲಕ್ಷ್ಯದಿಂದಾಗಿದ್ದರೆ — ಅದು Consumer Court ಅಥವಾ Railway Claims Tribunal ನಲ್ಲಿ ದಾವೆ ಹೂಡಬಹ...

ಭಾರತದ ಪೌರತ್ವಕ್ಕೆ ಯಾರು ಅರ್ಹರು ? Indian Citizenship – Eligibility, Types, and Application Process

  ಸಂವಿಧಾನದಲ್ಲಿ ಪೌರತ್ವ ಕುರಿತು. ಭಾರತ ಸಂವಿಧಾನದ ಎರಡನೆಯ ಭಾಗವು "ಪೌರತ್ವದ" ಕುರಿತು ತಿಳಿಸುತ್ತದೆ. 5 ರಿಂದ 11 ವರೆಗೆ ಬರುವ ವಿಧಿಗಳು ಪೌರತ್ವ ಕುರಿತು ವಿವರಣೆಯನ್ನು ನೀಡುತ್ತವೆ. ಹಾಗೂ ಭಾರತದ ಸಂವಿಧಾನವು ಒಂದೆ ಪೌರತ್ವವನ್ನು ಪ್ರತಿಪಾದಿಸುತ್ತದೆ. ಭಾರತದ ಪೌರತ್ವಕ್ಕೆ ಯಾರು ಅರ್ಹರು ? ಭಾರತದ ಪೌರತ್ವಕ್ಕೆ ಸಂಬಂಧಿಸಿದಂತೆ "ಪೌರತ್ವ ಕಾಯ್ದೆ 1955 " ತಿಳಿಸುತ್ತದೆ. ಇದರ ಕುರಿತಾಗಿ ಮುಂದೆ ನೋಡೋಣಾ ಗೆಳೆಯರೆ. ಪೌರತ್ವ ಕಾಯ್ದೆ 1955 ರ 3, 4, 5, 6, ಮತ್ತು 7 ನೇ ಸೆಕ್ಷನಗಳು ಪೌರತ್ವ ಪಡೆದುಕೊಳ್ಳುವ ರೀತಿಯ ಕುರಿತು ವಿವರಣೆಯನ್ನು ನೀಡುತ್ತವೆ.  ಸೆಕ್ಷನ್ 3 :- ಇದು ಹುಟ್ಟಿದ ಆಧಾರದ ಮೇಲೆ ಪೌರತ್ವ ನೀಡುವ ಕುರಿತು ತಿಳಿಸುತ್ತದೆ. *) 1950 ಜನವರಿ 26 ಅಥವಾ 1987 ಜುಲೈ 1 ಕ್ಕೂ ಮೊದಲು ಅನಿಸಿರಬೇಕು. *) 2003 ರ ಪೌರತ್ವ ತಿದ್ದುಪಡಿ ಕಾಯ್ದೆಗೂ ಮುನ್ನ ಅನಿಸಿರಬೇಕು, ಮತ್ತು ಅವರು ಹುಟ್ಟಿದಾಗ ಅವರ ತಂದೆ/ತಾಯಿ ಯಾರಾದರು ಒಬ್ಬರು ಭಾರತದ ಪೌರರಾಗಿರಬೇಕು. *) 2003 ರ ಪೌರತ್ವ ಕಾಯ್ದೆ ತಿದ್ದುಪಡಿ ಜಾರಿಯಾದ ನಂತರ ಜನಿಸಿದರೆ ಅವರ ತಂದೆ ಮತ್ತು ತಾಯಿ ಇಬ್ಬರೂ ಪೌರರಾಗಿರಬೇಕು, ಇಲ್ಲವೆ ಇಬ್ಬರ ಪೈಕಿ ಒಬ್ಬರು ಪೌರರಾಗಿದ್ದು ಇನ್ನೊಬ್ಬರು ಅಕ್ರಮ ವಲಸಿಗರಾಗಿಲ್ಲದಿದ್ದರೆ ಆ ವ್ಯಕ್ತಿಗೆ ಹುಟ್ಟಿನ ಮೂಲಕ ಪೌರತ್ವ ದೊರಕುತ್ತದೆ . ಸೆಕ್ಷನ್ 4 :- ಇದು ವಂಶಪಾರಂಪರ್ಯವಾಗಿ ಹೇಗೆ ಪೌರತ್ವ ದೊರಕುತ್ತದೆ ಎಂದು ವಿ...

"ಜೀವ ವಿಮೆ ಮತ್ತು ಟರ್ಮ್ ಇನ್ಶೂರೆನ್ಸ್ ವ್ಯತ್ಯಾಸ — ಸರಳ ವಿವರಣೆ"

  ಸ್ನೇಹಿತರೆ ಇಂದಿನ ದಿನಗಳಲ್ಲಿ ಬದುಕು ಒಂದು ನೀರಿನ ಮೇಲಿರುವ ಗುಳ್ಳೆಗಳ ಹಾಗೆ ಇಂದು ಬದುಕಿದ್ದ ಮನುಷ್ಯ ನಾಳೆ ಇರುವುದು ಭರವಸೆ ಇಲ್ಲದೆ ಹೊಗಿದೆ, ಆದ್ದರಿಂದ ಇಂದಿನ ದಿನಗಳಿಗೆ ತಕ್ಕ ಹಾಗೆ ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳುವುದು ಅನಿವಾರ್ಯತೆ ಆಗಿದೆ. ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರು ಇನ್ಸೂರೆನ್ಸ್  ಗಳ ಮೊರೆ ಹೋಗುವುದು ಅನಿವಾರ್ಯತೆಯಾಗಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಈ ಮುಂದಿನ ಲೇಖನದಲ್ಲಿ ತಿಳಿಯೋಣ. ವಿಮೆ ? ವಿಮೆ ಎನ್ನುವುದು ಭದ್ರತೆಯನ್ನು ಒದಗಿಸುವುದಾಗಿದೆ. ಇದರಲ್ಲಿ 2 ವಿಧ 1) ಲೈಫ್ ಇನ್ಶುರೆನ್ಸ್ ( ಜೀವ ವಿಮೆ ) 2) ಟರ್ಮ್ ಇನ್ಸೂರೆನ್ಸ್  1) ಜೀವ ವಿಮೆ :-                      ಜೀವ ವಿಮೆ ಎಂದರೆ, ವಿಮೆದಾರ ಮತ್ತು ವಿಮಾ ಕಂಪನಿಯ ನಡುವೆ ಇರುವ ಒಪ್ಪಂದ. ವಿಮೆದಾರರು ನಿಧನರಾದರೆ, ನಾಮನಿರ್ದೇಶಿತರಿಗೆ (Nominee) ನಿರ್ದಿಷ್ಟ ಮೊತ್ತ ನೀಡಲಾಗುತ್ತದೆ. ಕೆಲವು ಜೀವ ವಿಮೆ ಯೋಜನೆಗಳಲ್ಲಿ (Endowment / Money Back), ಅವಧಿ ಪೂರ್ತಿ ಬದುಕಿದ್ದರೆ ಕೂಡ ಹಣ ವಾಪಸ್ಸು ಸಿಗುತ್ತದೆ. ಪ್ರಮುಖ ಅಂಶಗಳು: 1. ಆರ್ಥಿಕ ಭದ್ರತೆ – ನಿಧನವಾದ ನಂತರ ಕುಟುಂಬಕ್ಕೆ ಹಣದ ನೆರವು. 2. ಹೂಡಿಕೆ + ವಿಮೆ – ಕೆಲ ಯೋಜನೆಗಳು ವಿಮೆಯ ಜೊತೆಗೆ ಉಳಿತಾಯ ಅಥವಾ ಹೂಡಿಕೆ ಪ್ರಯೋಜನವನ್ನು ಕೊಡುತ್ತವೆ. 3. ಟ್ಯಾಕ್ಸ್ ಪ್ರಯೋಜನ...

ಕರ್ನಾಟಕ ಸಾಮಾನ್ಯ ಜ್ಞಾನ ಪ್ರಶ್ನೋತ್ತರ | Karnataka GK Quiz in Kannada

ಸ್ವಾಗತ Spardha Vision ಗೆ – ಸ್ಪರ್ಧಾತ್ಮಕ ಪರೀಕ್ಷಾ ಯಶಸ್ಸಿನತ್ತ ನಿಮ್ಮ ನಂಬಿಕಸ್ಥ ದಾರಿ. ಇಲ್ಲಿ ನಿಮಗೆ ಸಮಗ್ರ ಸಾಮಾನ್ಯ ಜ್ಞಾನ, ಇತಿಹಾಸದ ಪ್ರಮುಖ ವಿಷಯಗಳು ಹಾಗೂ ವಿವರವಾದ ವಿವರಣೆಗಳು ಸರಳ ಮತ್ತು ಸುಲಭವಾದ ಭಾಷೆಯಲ್ಲಿ ಲಭ್ಯ. Spardha Vision – KPSC, UPSC, SDA , FDA , PSI ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ (GK), ಇತಿಹಾಸ, ಭೂಗೋಳ, ಪ್ರಸ್ತುತ ಘಟನೆಗಳು (Current Affairs) ಹಾಗೂ ಉಪಯುಕ್ತ ಅಧ್ಯಯನ ಸಾಮಗ್ರಿಗಳ ವಿಶ್ವಾಸಾರ್ಹ ಮೂಲ. ನಮ್ಮ ಬ್ಲಾಗ್‌ನಲ್ಲಿ ವಿವರಣೆಗಳೊಂದಿಗೆ MCQ , ಮಾದರಿ ಪ್ರಶ್ನೆಪತ್ರಿಕೆ, ಅಧ್ಯಯನ ಸಲಹೆಗಳು ಲಭ್ಯ. ಪ್ರತಿದಿನ ಕಲಿಯಿರಿ, ನಿಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಸಾಧಿಸಿ! ನಮ್ಮ ಉದ್ದೇಶ – KPSC , UPSC ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ತಾಜಾ ಮಾಹಿತಿ, ಆತ್ಮವಿಶ್ವಾಸ ಮತ್ತು ಪ್ರೇರಣೆ ನೀಡುವುದು. 🔥🔥 1. ಕರ್ನಾಟಕದ ಅನನ್ಯತೆಯನ್ನು ನಿರೂಪಿಸಿದ ಕೃತಿ ಯಾವುದು ? ಮಾನಸೋಲ್ಲಾಸ ಕವಿರಾಜಮಾರ್ಗ ರಾಮಧಾನ್ಯ ಚರಿತ ಯಾವುದು ಅಲ್ಲ ✅ Explana: ಕವಿರಾಜಮಾರ್ಗ ಕೃತಿಯಲ್ಲಿ ಕರ್ನಾಟಕ ರಾಜ್ಯದ ಕುರಿತು ಗೋದಾವರಿಯಿಂದ ಕಾವೇರಿಯವರೆಗೆ ಹರಡಿರುವ ದೇಶ ಕರ್ನಾಟಕ ಎಂದು ವಿವರಿಸಲಾಗಿದೆ, ಈ ಕೃತಿಯನ್ನು ರಾಷ್ಠ್ರಕೂಟರ ಮನೆತನದ ಕವಿಯಾದ ಶ್ರಿ ವಿಜಯನ...

"2 ಲಕ್ಷ ಭಾರತೀಯರು ಪೌರತ್ವ ತ್ಯಜಿಸಿದರೇಕೆ? ಕಾರಣಗಳ ವಿಶ್ಲೇಷಣೆ"/2 lakh Indians citizenship quit

  2 ಲಕ್ಷ ಜನ ಭಾರತೀಯ ಪೌರತ್ವ ತ್ಯಜಿಸಲು ಕಾರಣವೇನು ? ಭಾರತೀಯರು ಸ್ವದೇಶವನ್ನು ತೊರೆದು ವಿದೇಶದ ಪೌರತ್ವ ಪಡೆಯಲು ಕಾರಣವಾದರು ಏನಿರಬಹುದು ಎಂದು ತಿಳಿಯಲು ಈ ಮುಂದೆ ತಿಳಿಯೋಣ. ಭಾರತವು ಒಂದು ಜಾತ್ಯತೀತ ರಾಷ್ಟ್ರವಾಗಿದ್ದು ಇಲ್ಲಿ ಎಲ್ಲರನ್ನು ಸಮಾನ ದೃಷ್ಠಿಯಿಂದ ನೋಡಲಾಗುತ್ತದೆ, ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ರಾಜಕಾರಣಿಗಳು ತಮ್ಮ ಬೆಳೆ ಬೆಯಿಸಿಕೊಳ್ಳಲು ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸಿ ಅವರನ್ನು ಒಡೆದು ಆಳುವ ಪದ್ದತಿಯಲ್ಲಿ , ಸಾರ್ವಜನಿಕ ಸಮಾರಂಭಗಳಲ್ಲಿ ಒಂದು ಧರ್ಮವನ್ನು ಗುರಿಯಾಗಿಸಿ ಅವರ ವಿರುದ್ಧ ಭಾಷಣ ಮಾಡುವುದು ಇದು ಸಮಮನಸ್ಕರ ಭಾವನೆಗಳಿಗೆ ಒಂದು ರೀತಿಯಾಗಿ ಬೇಸರ ಉಂಟಾಗಿದ್ದು ಅವರುಗಳು ದೇಶವನ್ನು ತೊರೆಯಲು ಇದು ಒಂದು ಕಾರಣ. ನಿರುದ್ಯೋಗ ಸಮಸ್ಯೆ. ಭಾರತದ ರಾಜಕಾರಣಿಗಳು ಅಧಿಕಾರ ಹಿಡಿಯಲು ಯುವಕರಿಗೆ ಉದ್ಯೋಗ ನೀಡುವ ಭರವಸೆ ಮೂಲಕ ಅಧಿಕಾರ ಪಡೆದುಕೊಂಡು ನಂತರ ಪಕೋಡ ಮಾರಲು ಸಲ‌ಹೆಗಳನ್ನು ನೀಡುವ ಉದಾಹರಣೆಗಳನ್ನು ನಾವೀಗ ನೋಡಿದ್ದೆ ವೆ.                    ಅಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ ಕೇಂದ್ರ ಸರ್ಕಾರ ಯಾವುದೇ ಉದ್ಯೋಗ ನೀಡದೆ ಯುವಕರಿಗೆ ಪಕೋಡಾ ಮಾರಲು ಸಲಹೆ ನಿಡಿದನ್ನು ನೋಡಿದರೆ ಜನರನ್ನು ಬಹಳಾನೆ ಸರಳವಾಗಿ ರಾಜಕಾರಣಿಗಳು ಯಾಮಾರಿಸುತ್ತಾರೆ. ಯುವ ಜನತೆ ಉದ್ಯೋಗವಿಲ್ಲದೆ ಮನೆ ಸಮಾಜಕ್ಕೆ ಹೊರೆಯಾದ ಭಾವನೆಯಲ್ಲಿ ಅವ...

ಮಿನಿಮಾಟ ಸಮಾವೇಶ

                                               ಪಾದರಸ ಇದು ದ್ರವರೂಪದಲ್ಲಿ ಸಿಗುವಂತಹ ಮೂಲವಸ್ತುವಾಗಿದೆ, ಇದು ಪರಿಸರದಲ್ಲಿ ದೀರ್ಘಕಾಲ ಉಳಿದುಕೊಂಡು ಜೈವಿಕ ಸಂವರ್ಧನೆಗೆ ಕಾರಣವಾಗಿ ಪರಿಸರವನ್ನು ಮಾಲಿನ್ಯಮಾಡುತ್ತದೆ.                         ಮಿಮಾಟ ಸಮಾವೇಶ ಎಂದರೆನು ? ಇದೊಂದು ಪರಿಸರ ಮತ್ತು ಮಾನವರ ಆರೋಗ್ಯವನ್ನು ಪಾದರಸದ ದುಷ್ಪರಿಣಾಮಗಳಿಂದ ರಕ್ಷಿಸುವ ಉದ್ದೇಶದೊಡನೆ ಜಾರಿಗೆ ಬಂದ ಮೊದಲ ಜಾಗತಿಕ ಒಪ್ಪಂದವಾಗಿದೆ. ಇದನ್ನು 2013 ರಲ್ಲಿ ಜಪಾನ್‌ ನ ಕುಮಾಟೊದಲ್ಲಿ ಅಂಗಿಕರಿಸಿ ನಂತರ 2017 ರಲ್ಲಿ ಜಾರಿಗೆ ತರಲಾಯಿತು.                      ಉದ್ದೇಶ - 1) ಪಾದರಸದ ಗಣಿಗಳ ಮೇಲೆ ನೀಷೆಧ 2) ಪ್ರಸ್ತುತ ಕಾರ್ಯನಿರ್ವಹಿಸುವ ಪಾದರಸದ ಗಣಿಗಳನ್ನು ಹಂತ ಹಂತವಾಗಿ ಕಡಿತಗೊಳಿಸುವುದು. 3) ಪಾದರಸದ ಬಳಕೆಯನ್ನು ಕಡಿಮೆಗೊಳಿಸುವುದು. ** 2018 ರಲ್ಲಿ ಭಾರತವು ಈ ಸಮಾವೇಶವನ್ನು ಅಂಗೀಕರಿಸಿದೆ.   ಜಗತ್ತಿನಲ್ಲಿ ಪಾದರಸದಿಂದ ಪರಿಸರ ಹಾಗೂ ಜೀವಿಗಳ ಮೇಲೆ ಅನೇಕ ಪರಿಣಾಮಗಳು ಉಂಟಾಗುತ್ತಿದು ಇವುಗಳಿಂದ ಮಾನವ ...

CURRENT AFFAIRS 2025

ಸ್ನೇಹಿತರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅದೆಷ್ಟು ಓದಿದರು ಕಡಿಮೆಯೆ ಹಾಗೂ ಅವುಗಳ ಮೂಲ ಯಾವುದಾದರು ಕೂಡಾ ಅದರಿಂದ ಜ್ಞಾನ ಲಭಿಸಿ ಸರ್ಕಾರಿ ನೌಕರಿ ಪಡೆಯಲು ಸಹಾಯವಾದರೆ ಅಂತಿಮ ಫಲಿತಾಂಶ ಒಳ್ಳೆಯದೆ ಆಗಿರುತ್ತದೆ. ವಿಧ್ಯಾರ್ಥಿಗಳೆ ನಿಮಗೆ ಸಿಕ್ಕ ಸುವರ್ಣಾ ಅವಕಾಶವನ್ನು ಸದುಪಯೋಗಮಾಡಿಕೊಳ್ಳಿ, ಕಾರಣ ಸಾಮಯಾವಕಾಶ ಮುಗಿದ ಮೇಲೆ ಮರಳಿ ಬಾರದು, ಅದೆಷ್ಟೋ ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಓದದೆ ಇಂದು ದಿನಗೂಲಿ ನೌಕರರಾಗಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿರುವುದನ್ನು ಕಣ್ಣಾರೆ ಕಂಡಿದ್ದೆನೆ, ಆದ್ದರಿಂದ ಸಮಯದ ಸದುಪಯೋಗ ಸರಿಯಾಗಿ ಆಗಲಿ ನಿಮ್ಮ ಯಶಸ್ಸಿನ ಮೆಟ್ಟಿಲು ಹತ್ತಲು ಇಂದೆ, ಇವಾಗಲೆ ಪ್ರಾರಂಭಿಸಿ.... 1. ಸಂಸದ ಟಿವಿಯ್‌ ಸಿ ಇ ಒ ಆಗಿ ನೇಮಕರಾದವರು ಯಾರು ? ರಾಜೀವ್‌ ಕುಮಾರ ಉತ್ಪಲ್‌ ಕುಮಾರ್ ವಿಜಯ ಕುಮಾರ್ ‌ ಯಾಅರು ಅಲ್ಲಾ ✅ Explana: ಮಾಜಿ ಐಎಎಸ್‌ ಅಧಿಕಾರಿಯಾದ ಉತ್ಪಲ್‌ ಕುಮಾರ ರವರನ್ನು ಸಂಸದ ಟಿವಿಯ ಸಿಇಒ ಆಗಿ ನೇಮಿಸಲಾಗಿದೆ,ಇವರು 1986 ರ ಬ್ಯಾಚಿನ ಉತ್ತರಾಖಂಡ್ ಕೇಡರನಿಂದ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. 2. ವಿಶ್ವ ಹೆಪಟೈಟಿಸ್‌ ದಿನ ಯಾವಾಗ ಆಚರಿಸುತ್ತಾರೆ? ಜುಲೈ 28 ಜೂನ್‌ 10 ಮಾರ್ಚ 18 ‌ ಆಗಸ್ಟ 01 ‌ ✅ Explanation: ಜುಲೈ 28 ರಂದು ವಿಶ್ವ ಹೆಪಟೈಟಿಸ ದಿನವನ್ನು ಆಚರಿಸ...