ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
most importent science questions ***** 1) ಹಿತ್ತಾಳೆಯು ಗಾಳಿಯಲ್ಲಿ ಬಣ್ನ ಕಳೆದುಕೊಳ್ಳಲು ಕಾರಣ ? 1) ಆಮ್ಲಜನಕ 2) ಹೈಡ್ರೋಜನ ಸಲ್ಫಡ್ 3) ಇಂಗಾಲದ ಡೈ ಆಕ್ಸೈಡ 4) ಸಾರಜನಕ 2) ಕೋಣೆಯಲ್ಲಿ ದ್ರವ ರೂಪದಲದಲಿ ಇರುವ ಅಲೋಹ ? 1) ಪಾದರಸ 2) ರಂಜಕ 3) ಬ್ರೋಮಿನ 4) ಹೀಲಿಯಂ 3) ಪೆನ್ಸಿಗಳಲ್ಲಿ ಬಳಸುವ ವಸ್ತು ? 1) ಇದ್ದಿಲು 2) ಸಿಲಿಕಾನ 3) ಗ್ರಾಫೈಟ 4) ರಂಜಕ 4) ವಿದ್ಯುತ ಬಲ್ಬಗಳಲಿ ಬಳಸುವ ಅನಿಲ ? 1) ಆಮ್ಲಜನಕ 2) ಸಾರಜನಕ 3) ಮಿಥೇನ್ 4) ಯಾವುದು ಅಲ್ಲ 5) ಯಾವ ಅನಿಲವನ್ನು ಹಸಿರು ಮನೆ ಅನಿಲವೆಂದು ಕರೆಯುವುದಿಲ್ಲಾ ? 1) ಮಿಥೇನ್ 2) ನೈಟ್ರಸ ಆಕ್ಸೈಡ್ 3) ಇಂಗಾಲದ ಡೈಆಕ್ಸೈಡ್ 3) ಜಲಜನಕ ಉತ್ತರಗಳು -- 1) - 2 2) - 3 3) - 3 4) - 2 5) - 4 Follow pls...