ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

science elemenţs hydrojȩn silico̧̧n ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಪ್ರಮುಖ ಮೂಲವಸ್ತುಗಳು

                                                   ಜಲಜನಕ * ಅತ್ಯಂತ ಸರಳ ಹಾಗೂ ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ ಮೂಲವಸ್ತು ವಾಗಿದೆ. * ಯಾವುದೆ ಬಣ್ಣ ವಾಸನೆ ರುಚಿ ಇರುವುದ್ದಿಲಾ * ಇದರಲ್ಲಿ ಒಂದು ಪ್ರೋಟಾನ ಮತ್ತು ಒಂದು ನ್ಯೂಟ್ರಾನ ಕಂಡುಬರುತ್ತದೆ. * ಜಲಜನಕವನ್ನು ಮೊದಲ ಬಾರಿಗೆ ಹೆನ್ರಿ ಕ್ಯಾವೆಂಡಿಶ ಕಂಡುಹಿಡಿದರು. * ಜಲಜನಕದ ಸಮಸ್ಥಾಯಿಗಳು 1) ಪ್ರೊಟಿಯಂ, 2) ಡ್ಯುಟೆರಿಯಂ, 3) ಟ್ರೈಟಿಯಂ * ಜಲಜನಕದ ಪರಮಾಣು ಸಂಖ್ಯ 1 ಆಗಿರುತ್ತದೆ.                                             ಹೀಲಿಯಂ * ವಿಶ್ವದಲ್ಲಿ ಅತಿ ಹೆಚ್ಚಾಗಿ ದೊರೆಯುವ 2ನೇ ಮೂಲವಸ್ತು. * ಜಲಜನಕದ ನಂತರ ಅತ್ಯಂತ ಹಗುರ ಮೂಲವಸ್ತುವಾಗಿದೆ. * ಹೀಲಿಯಂ ಅನ್ನು ಮೊದಲ ಬಾರಿಗೆ ಜೆ ಜಾನ್ಸನ ಕಂಡುಹಿಡಿದನು. * ಜಲಜನಕದ ಪರಮಾಣುಗಳು ಸಂಯೋಜನೆಗೊಂಡು ಹೀಲಿಯಂ ಪಾರಮಾಣುಗಳಾಗುತ್ತವೆ, ಅದರಿಂದ ಶಕ್ತಿ  ಬಿಡುಗಡೆಯಾಗುವುದನ್ನು ಜೈವಿಕ ಸಮ್ಮಿಲನ ಎನ್ನುವರು. ಜಲಜನಕದ ಬಾಂಬ ಜೈವಿಕ ಸಮ್ಮಿಲನದ ತತ್ವದ ಆಧ...