ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

mcq ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

TOP 10 FIRST IN INDIA

                          FIRST IN INDIA   1) The first president of india - Rajendra Prasad. 2) The first prime minister of india - jawahar laal neharu. 3) The first indian to win noble prize - Ravindranath tagore. 4) The first muslim president of india - Zakir hussain. 5) The first british governor general in india - Lord mountbatten. 6) The first indian join to I.C.S. - Satendranath tagore. 7) India's first man in space - Rakesh sharma. 8) The first british viceroy of india - Lord canning. 9) The first education minister - Abdul kalam azaad. 10) The first chief election commissioner - Sukumar sen

ಭಕ್ತಿ ಪಂಥ/Bhakti cult

‌                                                                            ಭಕ್ತಿ ಪಂಥ 1) ಸೂಫೀ ಪಂಥದ ಮೂಲ - ಪರ್ಶೀಯಾ 2) ಭಾರತಕ್ಕೆ ಪ್ರವೇಶಿಸಿದ ಮೊದಲ ಸೂಫಿ ಪಂಗಡ - ಚಿಸ್ತಿಯಾ ಪಂಗಡ 3) ಚಿಸ್ತಿಯಾ ಪಂಗಡವನ್ನು ಭಾರತಕ್ಕೆ ಪರಿಚಯಿಸಿದ ಸಂತ - ಕ್ವಾಜ್‌ ಮೋಯಿದ್ದಿನ ಚಿಸ್ತಿ 4) ಬಹುಮನಿ ಸುಲ್ತಾನರ ಕಾಲದಲ್ಲಿದ ಸಂತ - ಬಂದೆ ನವಾಜ 5) ಭಕ್ತಿ ಪಂಥದ ಮೊದಲ ಸಂತ - ರಮಾನಂದರು 6) ರಮಾನಂದರ ಶಿಷ್ಯ - ಕಬೀರ  7) ಹಿಂದು ಮುಸ್ಲಿಂ ಐಕ್ಯತೆಗೆ ಶ್ರಮಿಸಿದ ಸಂತ - ಕಬೀರ 8) ಚೈತನ್ಯರ ಮೊದಲ ಹೆಸರು - ವಿಶ್ವಂಬರ 9) ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಸಂತ - ವಲ್ಲಭಾಚಾರ್ಯ 10) ಸೂರ್‌ ಸಾಗರ ಕೃತಿಯ ಕರ್ತು - ಸೂರ್‌ ದಾಸ 11) "ವೈಷ್ಣವ ಜನತೊ" ಕೃತಿಯ ಕರ್ತು - ನರಸಿ ಮೆಹತಾ 12) ಶಿವಾಜಿಯ ಸಮಕಾಲಿನ ಭಕ್ತಿ ಸಂತ - ತುಕಾರಾಮ  13) ಗುರುನಾನಕರ ಸಮಕಾಲಿನ ದೆಹಲಿ ಸುಲ್ತಾನ - ಸಿಕಂದರ ಲೊಧೀ 14) ಸಿಖ ಧರ್ಮದ ಎರಡನೆ ಗುರು - ಗುರು ಅಂಗದ 15) ಅಕ್ಬರನ ಸಮಕಾಲಿನ ಸಿಖ್ಖರ ಗುರು - ಗುರು ಅಮರದಾಸ 16) ಸ್ವರ್ಣ ಮಂದಿರ ದೇಗುಲ ...

ಕರ್ನಾಟಿಕ ಯುದ್ದಗಳು / KARNATIKA WARS

1. ಆಂಗ್ಲರು ಮತ್ತು ಫ್ರೆಂಚರ ನಡುವಿನ ಯುದ್ಧಗಳನ್ನು ಕರ್ನಾಟಕ ಯುದ್ಧಗಳು ಎಂದು ಕರೆಯುವರು.  2. ಮೊದಲನೇ ಕರ್ನಾಟಕ ಯುದ್ಧವು 1746 ರಿಂದ 1748 ರ ವರೆಗೆ ನಡೆಯಿತು.  3. ಮೊದಲನೇ ಕರ್ನಾಟಿಕ ಯುದ್ಧದಲ್ಲಿ ಭಾಗವಹಿಸಿದ ಫ್ರೆಂಚ್ ಗವರ್ನರ್ಗಳು ಡೂಪ್ಲೇ ಮತ್ತು ಲಾ ಬೋರ್ಡ್.  4. ಮೊದಲನೇ ಕರ್ನಾಟಕ ಯುದ್ಧದಲ್ಲಿ ಜಯಗಳಿಸಿದವರು ಫ್ರೆಂಚರು.  5. ಮೊದಲನೇ ಕರ್ನಾಟಕ ಯುದ್ಧವು "ಎಕ್ಸೆಲ್ ಚಾಪೆಲ್" ಒಪ್ಪಂದದೊಂದಿಗೆ ಮುಕ್ತಾಯವಾಯಿತು. 6. ಎರಡನೇ ಕರ್ನಾಟಕ ಯುದ್ಧವು 1749 ರಿಂದ 1754ರ ವರೆಗೆ ನಡೆಯಿತು.  7. 1749ರಲ್ಲಿ ಫ್ರೆಂಚರಿಂದ ಕೊಲೆಯಾದಂತ ಆರ್ಕಟಿನ ಅನ್ವರುದ್ದೀನ್ದ್ದೀನ್. 8. ಹೈದರಾಬಾದಿನ ನಾಸಿರ್ ಜಂಗ್ ಡೂಪ್ಲೆ ಇಂದ ಕೊಲ್ಲಲ್ಪಟ್ಟನು.  9. 2ನೇ ಕರ್ನಾಟಕ ಯುದ್ಧದಲ್ಲಿ ಡೂಪ್ಲೆಯು ಚಂದಸಾಹೇಬ್ ಮತ್ತು ಮುಜಫರ್ ಜಂಗ್ ಪರ ಹೋರಾಟ ನಡೆಸಿದ. 10. ಎರಡನೇ ಕರ್ನಾಟಕ ಯುದ್ಧದಲ್ಲಿ ಬ್ರಿಟಿಷರ ಗವರ್ನರ್ ಜನರಲ್ ರಾಬರ್ಟ್ ಕ್ಲೈವ್ ಆಗಿದ್ದ.  11. ಎರಡನೇ ಕರ್ನಾಟಕ ಯುದ್ಧದಲ್ಲಿ ಜಯಶೀಲರಾದವರು ಬ್ರಿಟಿಷರು.  12. ಎರಡನೇ ಕರ್ನಾಟಕ ಯುದ್ಧವು ಪಾಂಡಿಚೆರಿ ಒಪ್ಪಂದದಿಂದ ಮುಕ್ತಾಯವಾಯಿತು.  13. ಮೂರನೇ ಕರ್ನಾಟಕ ಯುದ್ಧವು 1756 ರಿಂದ 1763ರವರೆಗೆ ಜರುಗಿತು. 14. ಮೂರನೇ ಕರ್ನಾಟಕ ಯುದ್ಧದಲ್ಲಿ ಬ್ರಿಟಿಷರ ನಾಯಕ ರಾಬರ್ಟ್ ಕ್ಲೈವ್.  15. ಮೂರನೇ ಕರ್ನಾಟಕ ಯುದ್ಧದಲ್ಲಿ ಫ್ರೆಂಚ...

ಕರ್ನಾಟಕ ಜಿಕೆ ಪ್ರಶ್ನೆಗಳು ಮತ್ತು ಉತ್ತರಗಳು ( KARNATAKA GK QUESTIONS AND ANSWERS)

           ಹೊಯ್ಸಳರು     1) ಹೊಯ್ಸಳರ ಮೊದಲ ದೊರೆ ?      - ಸಳ. 2) ಹೊಯ್ಸಳರ ರಾಜ ಲಾಂಛನ ?      - ಮನುಷ್ಯ ಹುಲಿಯನ್ನು ಕೊಲ್ಲುವ ಚಿತ್ರ. 3) ಹೊಯ್ಸಳರ ಪ್ರಥಮ ರಾಜಧಾನಿ ?      - ಸೊಸೆವೂರು /ಅಂಗಡಿ. 4) ಹೊಯ್ಸಳರ ಕುಲ ದೇವತೆ ಯಾರು ?     - ವಾಸಂತಿ ಕದೇವಿ.  5) ಹೊಯ್ಸಳರ ಪ್ರಮುಖ ರಾಜಧಾನಿ ಯಾವುದು ?     - ದ್ವಾರಸಮುದ್ರ.  6) ದ್ವಾರಸಮುದ್ರದ ಇಂದಿನ ಹೆಸರೇನು ?     - ಹಳೇಬೀಡು.  7) ಬೇಲೂರು ಯಾವ ನದಿ ದಡದಲ್ಲಿ ಕಂಡುಬರುತ್ತದೆ ?     - ಮುಗುಚಿ. 8) ಹೊಯ್ಸಳರ ರಾಜ್ಯ ಸ್ಥಾಪನೆಗೆ ಸಹಾಯವಾದ ಜೈನಮುನಿ?      - ಸುದ್ಧತ್ತಚಾರ್ಯ. 9) ಹೊಯ್ಸಳರು ಯಾರ ಸಾಮಂತರಾಗಿದ್ದರು ?     - ಕಲ್ಯಾಣದ ಚಾಲುಕ್ಯರು.  10) ಹೊಯ್ಸಳರ ಪ್ರಸಿದ್ಧ ದೊರೆ ?     - ವಿಷ್ಣುವರ್ಧನ ಅಥವಾ ಬಿಟ್ಟಿದೇವ.  11) ವಿಷ್ಣುವರ್ಧನನ ದಂಡನಾಯಕ ಯಾರು ?     - ಗಂಗರಾಜ. 12) ವಿಷ್ಣುವರ್ಧನ ಮತಾಂತರಗೊಂಡ ಸ್ಥಳ ಯಾವುದು ?     - ತೊಂಡೂರ. 13) ವಿಷ್ಣುವರ್ಧನ ಚಾಲುಕ್ಯರನ್ನು ಯಾವ ಕದನದಲ್ಲಿ ಸೋಲಿಸಿದ ?     - 1118 ಕಣ್ಗೇಗಾಲ. 14) ವಿಷ್ಣುವರ್ಧನನ ಸಮಕಾಲಿನ ಚಾಲುಕ್ಯರ ದೊರೆ ? ...