ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಭಕ್ತಿ ಪಂಥ/Bhakti cult ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಭಕ್ತಿ ಪಂಥ/Bhakti cult

‌                                                                            ಭಕ್ತಿ ಪಂಥ 1) ಸೂಫೀ ಪಂಥದ ಮೂಲ - ಪರ್ಶೀಯಾ 2) ಭಾರತಕ್ಕೆ ಪ್ರವೇಶಿಸಿದ ಮೊದಲ ಸೂಫಿ ಪಂಗಡ - ಚಿಸ್ತಿಯಾ ಪಂಗಡ 3) ಚಿಸ್ತಿಯಾ ಪಂಗಡವನ್ನು ಭಾರತಕ್ಕೆ ಪರಿಚಯಿಸಿದ ಸಂತ - ಕ್ವಾಜ್‌ ಮೋಯಿದ್ದಿನ ಚಿಸ್ತಿ 4) ಬಹುಮನಿ ಸುಲ್ತಾನರ ಕಾಲದಲ್ಲಿದ ಸಂತ - ಬಂದೆ ನವಾಜ 5) ಭಕ್ತಿ ಪಂಥದ ಮೊದಲ ಸಂತ - ರಮಾನಂದರು 6) ರಮಾನಂದರ ಶಿಷ್ಯ - ಕಬೀರ  7) ಹಿಂದು ಮುಸ್ಲಿಂ ಐಕ್ಯತೆಗೆ ಶ್ರಮಿಸಿದ ಸಂತ - ಕಬೀರ 8) ಚೈತನ್ಯರ ಮೊದಲ ಹೆಸರು - ವಿಶ್ವಂಬರ 9) ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಸಂತ - ವಲ್ಲಭಾಚಾರ್ಯ 10) ಸೂರ್‌ ಸಾಗರ ಕೃತಿಯ ಕರ್ತು - ಸೂರ್‌ ದಾಸ 11) "ವೈಷ್ಣವ ಜನತೊ" ಕೃತಿಯ ಕರ್ತು - ನರಸಿ ಮೆಹತಾ 12) ಶಿವಾಜಿಯ ಸಮಕಾಲಿನ ಭಕ್ತಿ ಸಂತ - ತುಕಾರಾಮ  13) ಗುರುನಾನಕರ ಸಮಕಾಲಿನ ದೆಹಲಿ ಸುಲ್ತಾನ - ಸಿಕಂದರ ಲೊಧೀ 14) ಸಿಖ ಧರ್ಮದ ಎರಡನೆ ಗುರು - ಗುರು ಅಂಗದ 15) ಅಕ್ಬರನ ಸಮಕಾಲಿನ ಸಿಖ್ಖರ ಗುರು - ಗುರು ಅಮರದಾಸ 16) ಸ್ವರ್ಣ ಮಂದಿರ ದೇಗುಲ ...