ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಭಾರತದ ಮಣ್ಣುಗಳು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ಭಾರತದ ಮಣ್ಣುಗಳು

                        *) ಮಣ್ಣುಗಳ ಬಗ್ಗೆ ಅಧ್ಯಯನ ಮಾಡುವುದನ್ನು ಪೆಡಾಲಾಜಿ ಎನ್ನುವರು.   *) ಭಾರತದಮಣ್ಣು ಸಂಶೋದನಾ ಸಂಸ್ಥೆ – ಮಧ್ಯಪ್ರದೇಶದ ಭೂಪಾಲನಲ್ಲಿದೆ.   *) ಮಣ್ಣಿನ ಕಣಗಳನ್ನುನ ವೆಂಟವ್ತರ್ತ ಸ್ಕೇಲನಿಂದ ಅಳೆಯುವರು.   *) ಡಿಸೆಂಬರ್‌ 05 ನ್ನು ಅಂತರಾಷ್ಟ್ರೀಯ ಮಣ್ಣು ದಿನವನ್ನಾಗಿ ಆಚರಿಸುವರು.   *) ಹೊಸ ಮೆಕ್ಕಲು ಮಣ್ಣಿಗೆ ಖಾದರ ಎಂದು ಕೆರಯುವರು.   *) ಹಳೆಯ ಮೆಕ್ಕಲು ಮಣ್ಣಿಗೆ ಭಂಗರ ಎಂದು ಕರೆಯುವರು.   *) ಭಾತದಲ್ಲಿ ಅತಿಹೆಚ್ಚು ಮೆಕ್ಕಲು ಮಣ್ನು ವಿಸ್ತರಿಸಿದೆ.   *) ಅತಿ ಹೆಚ್ಚು ಮೆಕ್ಕಲು ಮಣ್ಣನ್ನು ಉತ್ತರ ಪ್ರದೇಶ ಹೊಂದಿದೆ.   *) ಕಪ್ಪು ಮಣ್ಣು ಬೆಸಾಲ್ಟ ಶೀಲೆಗಳ ಶೀಥಿಲಿಕರಣದಿಂದ ನಿರ್ಮಾಣವಾಗುತ್ತದೆ.   *) ಕಪ್ಪು ಮಣ್ಣು ದಕ್ಷಿಣ ಭಾರತದ ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.   *) ಕಪ್ಪು ಮಣ್ಣನ್ನು ರೆಗ್ಯುರ ಮಣ್ಣು ಎಂತಲು ಕರೆಯುವರು.   *) ಕಪ್ಪು ಮಣ್ನು ತನ್ನಲಿ ಅತಿ ಹೆಚ್ಚು ನೀರನ್ನು ಹಿಡಿದುಕೊಳ್ಳುತ್ತದೆ.   *)   ಮಹಾರಾಷ್ಟ್ರ ರಾಜ್ಯ ಅತಿ ಹೆಚ್ಚು ಕಪ್ಪು ಮಣ್ಣನ್ನು ಹೊಂದಿದೆ.   *) ಕೆಂಪು ಮಣ್ಣು ರೂಪಾಂತರ ಶಿಲೆಯಾಗಿದ್ದು, ಗ್ರಾನೈಟ್‌ ...