ಭಾರತೀಯ ರೈಲು ಇಲಾಖೆಗೆ ಸಂಬಂಧಿಸಿದಂತೆ ಈ ಹಿಂದೆ ಕೇಳಿದ ಪ್ರಶ್ನೆಗಳನ್ನು ಮತ್ತು ಅತ್ಯಂತ ಪ್ರಮುಖ ಪ್ರಶ್ನೆಗಳನ್ನು ನಾವು ನಿಮಗಾಗಿ ತಂದಿದ್ದು, ದಯವಿಟ್ಟು ಇದನ್ನು ಸಂಪೂರ್ಣವಾಗಿ ಓದಿ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಳಲ್ಲಿ ಯಶಸ್ಸು ದೊರಕಲಿ ಎಂದು ಆಶಿಸುತ್ತಾ ಪ್ರಮುಖ ಪ್ರಶ್ನೆಗಳ ಕುರಿತು ನೋಡೋಣ.
1) ಏಷ್ಯಾದಲ್ಲಿ ಸಾಹಿತ್ಯದಲ್ಲಿ ಮೊದಲ ನೊಬೆಲ್ ಪ್ರಶಸ್ತಿ ವಿಜೇತರು - ರವೀಂದ್ರನಾಥ ಠಾಗೋರ್
2) ಮಾರ್ಚ್ 22 ರಂದು ವಿಶ್ವ ಜಲ ದಿನಾಚರಣೆ ಆಚರಿಸುವುದು.
3) ಕೊಯ್ನಾ ಜಲವಿದ್ಯುತ್ ಯೋಜನೆ ಮಹಾರಾಷ್ಟ್ರದಲ್ಲಿ ಕಂಡುಬರುತ್ತದೆ.
4) ಮುದ್ರಾ ರಾಕ್ಷಸ ಕೃತಿಯನ್ನು ವಿಶಾಖ ದತ್ತ ಬರೆದನು.
5) ಅತ್ಯಧಿಕ ಆರ್ಟಿಸಿಯನ ಬಾವಿಗಳು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ.
6) ಗ್ರೆಟ ಇಂಡಿಯನ ಬಸ್ಟಡ ಹಕ್ಕಿ ರಾಜಸ್ಥಾನ್ ದಲ್ಲಿ ಕಂಡುಬರುತ್ತದೆ.
7) ಆಮ್ಲಗಳ ರಾಜ ಎಂದು ಗಂಧಕಾಮ್ಲ ವನ್ನು ಕರೆಯುವರು.
8) ಜಲಜನಕ ವಿಶ್ವದಲ್ಲಿ ಅತ್ಯಧಿಕವಾಗಿ ಕಂಡುಬರುವ ಅನಿಲ.
9) ಸೂರ್ಯನಲ್ಲಿ ಅತ್ಯಧಿಕ ಜಲಜನಕ ಕಂಡುಬರುತ್ತದೆ.
10) ವಿಟಮಿನ್ ಏ ಕೊರತೆಯಿಂದ ಇರುಳುಗಣ್ಣು ಕಂಡುಬರುತ್ತದೆ.
11) ಸಮುದ್ರದ ಆಳವನ್ನು ಪ್ಯಾದಮ ಮಾನದಲ್ಲಿ ಅಳೆಯುವುದು.
12) ಇರುವೆ 🐜 ಕಚ್ಚಿದಾಗ ಫಾರ್ಮಿಕ್ ಆಮ್ಲ ಬಿಡುಗಡೆಯಾಗುತ್ತದೆ.
13) ಮಣ್ಣಿನಲ್ಲಿ "ಹ್ಯೂಮಸ್" ಕಂಡುಬರುತ್ತದೆ.
14) ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತಿಳಿಸಿದ ಕಲಂ - 14 ನೇ ವಿಧಿ
15) ಹಣ್ಣುಗಳನ್ನು ಪಕ್ವಗೊಳಿಸಲು ಎಥಿಲಿನ ಬಳಸುವರು.
16) ಸೌರ್ಯ ವ್ಯೂಹದಲ್ಲಿ ಅತ್ಯಂತ ದೊಡ್ಡ ಗ್ರಹ - ಗುರು ಗ್ರಹ
17) ಅಲ್ಯೂಮಿನಿಯಂ ಅದಿರು - ಬಾಕ್ಸೈಟ್
18) ಜೀವಕೋಶ ಕಂಡುಹಿಡಿದವರು - ರಾಬರ್ಟ್ ಹುಕ್
19) ಕೂದಲಿನಲ್ಲಿ ಕಂಡುಬರುವ ಪ್ರೋಟೀನ್ - ಕ್ಯಾರೋಟಿನ್
20) ಇಸ್ರೋ ನ ಕೇಂದ್ರ ಕಛೇರಿ - ಬೆಂಗಳೂರು
ಇದೆ ರೀತಿಯಾದ ಹೆಚ್ಚಿನ ಮಾಹಿತಿಗಾಗಿ ನಮ್ಮ http://Spardhavision.blogspot.com ಫಾಲೋ ಮಾಡಿ ಶಿಕ್ಷಣಕ್ಕೆ ಸಂಬಂಧಿಸಿದ ಅತಿ ಉಪಯುಕ್ತವಾದ ಮಾಹಿತಿಗಳನ್ನು ಪಡೆಯಿರಿ
Good 👍
ಪ್ರತ್ಯುತ್ತರಅಳಿಸಿ