ಸ್ನೇಹಿತರೆ ಇತಿಚಿನ ಸ್ಪರ್ಧಾತ್ಮಕ ಪರೀಕ್ಷೇಗಳಲ್ಲಿ ವಿಜ್ಞಾನಕ್ಕೆ ಸಂಬಂದಿಸಿದ ಪ್ರಶ್ನೇಗಳನ್ನು ಹೆಚ್ಚಾಗಿ ಕೆಳುತಿದ್ದು ಅವುಗಳಲ್ಲಿ ಅತ್ಯಂತ ಪ್ರಮೂಖ ಪ್ರಶ್ನೇಗಳನ್ನು ಈ ಕೆಳಗೆ ನೀಡಲಾಗಿದೆ.
1) ವಜ್ರ ಮತ್ತು ಪಚ್ಚೆಗಳಲ್ಲಿ ಇರುವ ಖನಿಜಗಳು ?
1) ಇಂಗಾಲ ಮತ್ತು ಸತು
2) ಇಂಗಾಲ ಮತ್ತು ಕ್ಯಾಲ್ಸಿಯಂ
3) ಸಿಲಿಕಾನ ಅಲ್ಯುಮಿನಿಯಂ
4) ಇಂಗಾಲ ಮತ್ತು ಸಿಲಿಕಾನ
2) ಹೈಗ್ರೋಮೀಟರ್ ಬಳಸುವದು --------- ಅಳೆಯುವುದಕ್ಕಾಗಿ ?
1) ಸಾಪೇಕ್ಷ ತೇವಾಂಶ ಅಳೆಯಲು
2) ದ್ರವದ ಸಾಂದೆತೆ
3) ಗಾಳಿಯ ತಾಪಮಾನ
4) ಹೀರುವಿಕೆಯ ಶಕ್ತೀ
3) ಕಾಯಿಗಳನ್ನು ಬೇಗ ಹಣ್ಣುಗೊಳಿಸಲು ಬಳಸುವ ಅನಿಲ ?
1) ಮೀಥೇನ್
2) ಬ್ಯೂಟೆನ
3) ಆಸಿಟಲಿನ
4) ಎಥೀಲಿನ
4) ಮಸೂರಗಳ ತಯಾರಿಕೆಯಲಿ ಬಳಸುವ ಗಾಜು ?
1) ಪೈರೆಕ್ಸ ಗಾಜು
2) ಜೇನಾ ಗಾಜು
3)ಪ್ಲಿಂಟ ಗಾಜು
4) ಕ್ವಾಟ್ಜ ಗಾಜು
5) ವನಸ್ಪತಿ ತುಪ್ಪವನ್ನು ತಯಾರಿಸಲು ಬಳಸುವ ಗಾಜು ?
1) ಕ್ಲೋರಿನ್
2) ಸಾರಜನಕ
3) ಜಲಜನಕ
4) ಕಾರ್ಬನಡೈಆಕ್ಸೈಡ್
6) ಕೊಳೆತ ಮೀನಿನ ವಾಸನೆ ಹೊರಸುಸುವ ಅನಿಲ ?
1)ಓಝೋನ್
2) ಕ್ಲೋರಿನ
3) ಜಲಜನಕ
4) ಆರ್ಗಾನ
7) ಪೆಟ್ರೋಲಿಯಂ ದೋರೆಯುವ ಸಿಲೆ ಯಾವುದು ?
1) ಅಗ್ನಿ ಶಿಲೆ
2) ಪದರು ಶಿಲೆ
3) ರೂಪಾಂತರ ಶಿಲೆ
4) ಯಾವುದು ಅಲ್ಲಾ
8) ಭಾರತದ ಪ್ರಥಮ ಶಬ್ದವೇದಿ ರಾಕೆಟ ಉಡಾವಣೆಯಾದ ವರ್ಷ ?
1) 1983
2) 1963
3) 1975
4) 1980
9) ಪರಮಾಣು ಕೇಂದ್ದದಲ್ಲಿ ಯಾವುದು ಕಂಡುಬರುವುದಿಲ್ಲಾ ?
1) ಪ್ರೋಟಾನ
2) ನೂಟ್ರಾನ
3) ಇಲೇಕ್ಟ್ರಾನ
4) ಯಾವುದು ಇಲ್ಲಾ
10)ಇಸ್ತ್ರಿಪೆಟ್ಟಿಗೆಯಲ್ಲಿ ಕಂಡುಬರುವ ಹೀಟ್ ಎಲಿಮೆಂಟ ?
1) ನೈಕ್ರೋಮ್
2) ಟಂಗಸ್ಟನ್
3) ಕಾಪರ್
4) ಯಾವುದು ಅಲ್ಲ
ಉತ್ತರಗಳು --
1) 4
2) 1
3) 4
4) 3
5) 3
6) 1
7) 2
8) 2
9) 3
10) 1

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ