ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಭಾರತೀಯ ರೈಲ್ವೆ ನೇಮಕಾತಿಯ ಪ್ರಚಲಿತ ಪ್ರಶ್ನೇಗಳು.
1 ) ಆಂಕೋಸೆರ್ಸೀಯಾಸಿಸನ್ನು ಸಂಪೂರ್ಣ ತೊಡೆದು ಹಾಕಿದ ಆಫ್ರೀಕನ ಮೊದಲ ದೇಶ ?
1) ನೈಜರ
2) ಅಲ್ಜೀರಿಯಾ
3) ಲಿಬಿಯಾ
4) ಕೀನ್ಯಾ
2) ವಿಶ್ವ ತೇವ ಭೂಮಿ ದಿನವನ್ನು ಯಾವಾಗ ಆಚರಿಸುತ್ತಾರೆ ?
1) ಫೇಬ್ರುವರಿ 1
2) ಫೇಬ್ರುವರಿ 2
3)ಫೇಬ್ರುವರಿ 3
4) ಫೇಬ್ರುವರಿ 6
3) 9ನೇ ಏಷ್ಯನ ಚಳಿಗಾಲದ ಕ್ರೀಡಾಕೂಟದ ಆತಿಥ್ಯ ವಹಿಸಿರುವ ದೇಶ ?
1) ಭಾರತ
2) ಚೀನಾ
3) ಮಲೇಷ್ಯಾ
4) ಶ್ರೀಲಂಕಾ
4) ಯಾವ ರಾಜದಲ್ಲಿ ರಸ್ಡಿ- ಸ್ಪಾಟೆಡ ಕ್ಯಾಟ್ ಕಂಡುಬಂದಿದೆ ?
1) ಕರ್ನಾಟಕ
2) ಪಶ್ಚಿಮ ಬಂಗಾಳ
3) ಅಸ್ಸಾಂ
4) ಉತ್ತರಾಖಂಡ
ಉತ್ತರಗಳು -
1) - 1
2) - 2
3) - 2
4) - 2
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ