ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಸಂವಿಧಾನ ಮೂಲ ಪ್ರತಿ
ಭಾರತದ ಮೂಲ ಸಂವಿಧಾನದ ಪ್ರತಿಯು 12 ಇಂಚು ಉದ್ದ 16 ಇಂಚು ಅಗಲ ಹೊಂದಿದ್ದು ಸುಮಾರು 251 ಪುಟಗಳನ್ನು ಒಳಗೊಂಡಿದೆ. ಈ ಸಂವಿಧಾನದ ಮೂಲ ಪ್ರತಿಗೆ 284 ಜನರು ಸಹಿ ಹಾಕಿದ್ದು, ಇದರ ಪ್ರತಿಯನ್ನು ಹೀಲಿಯಂ ತುಂಬಿದ ಪೆಟೀಗೆಯಲ್ಲಿ ಇರಿಸಿ, ಭಅರತದ ಸಂಸತಿನ ಲೈಬ್ರೇರಿಯಲ್ಲಿ ಇಡಲಾಗಿದೆ.
ಈ ನಮ್ಮ ಭಾರತದ ಮೂಲ ಸಂವಿಧಾನವು 22 ಭಾಗಗಳು, 395 ವಿಧಿಗಳು, ಮತ್ತು 08 ಅನೂಸೂಚಿಗಳನ್ನು ಒಳಗೊಂಡಿವೆ,
ಪ್ರಸ್ತುತ 25 ಭಾಗಗಳು, 470 ವಿಧಿಗಳು, ಮತ್ತು 12 ಅನುಸೂಚಿಗಳನ್ನು ಹೊಂದಿವೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ