ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ವಿಜ್ಞಾನ ಕ್ವೀಜ್
![]() |
| science quiz |
- ವಾಹನಗಳಲ್ಲಿ ಹಿನೋಟವಾಗಿ ಬಳಸುವ ಕನ್ನಡಿ ಯಾವುದು ?
2) ನೀಮ್ನ ದರ್ಪಣ
3) ಸರಳ ದರ್ಪಣ
4) ಯಾವುದು ಅಲ್ಲಾ
ಉತ್ತರ - ಪೀನ ದರ್ಪಣ, ಇವು ವಿಶಾಲವಾದ ವಿಕ್ಷಣಾ ಕ್ಷೇತ್ರವನ್ನು ಹೊಂದಿದ್ದು ದೊಡ್ಡ ಚಿತ್ರವನ್ನು ಒದಗಿಸುತ್ತವೆ,
2. ಸಸ್ಯಗಳಲ್ಲಿ ಕ್ಲೊರೊಫಿಲ್ ನ ಪ್ರಾಥಮಿಕ ಕೆಲಸ ?
1) ದ್ಯೂತಿ ಸಂಶ್ಲೇಷಣೆಗಾಗಿ ಸೂರ್ಯನ ಬೆಳಕನ್ನು ಹೀರುವುದು
2) ಹಣು ಉತ್ಪಾದಿಸಲು
3) ಕಿಟಗಳಿಂ ರಕ್ಷೀಸಲು
4) ಯಾವುದು ಅಲ್ಲಾ
ಉತ್ತರ - ದ್ಯೂತಿ ಸಂಶ್ಲೇಷಣೆಗಾಗಿ ಸೂರ್ಯನ ಬೆಳಕನ್ನು ಹೀರುವುದು
3. ಭೂಮಿಯ ಶಕ್ತೀಯ ಮೂಲ ಯಾವುದು ಆಗಿದೆ ?
1) ಚಂದ್ರ
2) ಸೂರ್ಯ
3) ಗಾಳಿ
4) ಯಾವುದು ಅಲ್ಲಾ
ಉತ್ತರ - ಸೂರ್ಯ
4. ಕಾರ್ಬೂಹೈಡ್ರೆಟ ಹೆಚಾಗಿ ಕಂಡುಬರುವ ಆಹಾರ ?
1) ಆಪಲ್
2) ಅಕ್ಕಿ
3) ಹಾಲು
4) ಮೀನು
ಉತ್ತರ - ಅಕ್ಕಿ
5. 2006 ರಲಿ ಪ್ಲೂಟೋವನ್ನು ಯಾವ ಕಾರಣದಿಂದ ಗ್ರಹದಿಂದ ತೆಗೆದು ಹಾಕಲಾಗಿದೆ?
1) ತಿರುಗುವಿಕೆ
2) ಕುಬ್ಜ ಗಾತ್ರ
3) ಅಸಾಮಾನ್ಯ ಕಕ್ಷೆ
4) ಮೇಲಿನ ಯೆಲ್ಲವು
ಉತ್ತರ - ಕುಬ್ಜ ಗಾತ್ರ

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ